in the future - u will be able to do some more stuff here,,,!! like pat catgirl- i mean um yeah... for now u can only see others's posts :c
Some love cooking some love eating and i am here for you both. I will teach you, how to cook tasty and delicious food at home. If you are searching for delicious recipes, then surely your search ends here. Do subscribe the channel for mouth watering recipes.
ಹಾಯ್ ನಮಸ್ತೆ
ನಾನು ರಂಜಿತಾ ನವೀನ್ ಶೆಟ್ಟಿ. ಹೊಸ ಹೊಸ ಅಡುಗೆ ಮಾಡುವುದು ನನ್ನ ಅಭಿರುಚಿ. ಅದೇ ರೀತಿ ನಾನು ಮಾಡುವ ರೆಸಿಪಿಗಳ ಸರಳ ವಿಧಾನವನ್ನು ಈ ಚಾನೆಲ್ ಮೂಲಕ ನಿಮಗೂ ತಲುಪಿಸುತ್ತಿದ್ದೇನೆ. ಇದು ನಿಮಗೆ ಉಪಯುಕ್ತವಾಗಬಹುದು ಎಂಬುದು ನನ್ನ ನಂಬಿಕೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ಈ ಚಾನೆಲ್ ಅನ್ನು ಸಬ್ ಸ್ಕ್ರೈಬ್ ಮಾಡಿ. ನೋಟಿಫಿಕೇಶನ್ ಗಾಗಿ ಬೆಲ್ ಐಕಾನ್ ಒತ್ತಲು ಮರೆಯದಿರಿ.