Channel Avatar

Ranjus homely food @UCow3kpqhFYb9XSGSAdwEKhA@youtube.com

118K subscribers - no pronouns :c

Some love cooking some love eating and i am here for you bot


04:43
ಬಿಸಿ ನೀರು ರವೆ ಮೇಲೆ ಹಾಕಿ ವಿಭಿನ್ನವಾದ ಇದುವರೆಗೆ ರುಚಿಸಿರದ ಈ ರೆಸಿಪಿ ಒಮ್ಮೆ ಮಾಡಿ |Variety Semolina recipe|
03:43
ಅವಲಕ್ಕಿ ಮಿಕ್ಸಿಜಾರಿನೊಳಗಡೆ ಹಾಕಿ ಒಮ್ಮೆ ತಿಂದ್ರೆ ಪದೇ ಪದೇ ತಿನ್ನಬೇಕು ಅನಿಸುವ ಈ ರೆಸಿಪಿ ಮಾಡಿ ನೋಡಿ| poha recipe
04:19
ಸಬ್ಬಕ್ಕಿಯಲ್ಲೊಂದು ಎಣ್ಣೆ ಬಳಸದೆ ಅಧ್ಭುತರುಚಿಕೊಡುವ ರೆಸಿಪಿ ಈ ರೀತಿ ಮಾಡಿ ನೋಡಿ|Sabudana variety recipe|
05:02
ಒಂದು ಹನಿ ಎಣ್ಣೆ ತುಪ್ಪ ಇಲ್ಲದೆ ಯಾವತ್ತಾದರೂ ಕಡ್ಲೆಬೀಜದಲ್ಲಿ ಈ ರೀತಿ ಮಾಡಿದ್ದೀರಾ??Oil free peanut recipe|
06:17
ಮೈದಾ ಬಳಸದೆ ಕೇವಲ ಪಡ್ಡುಪಾತ್ರೆಯಲ್ಲಿ ಜಿಲೇಬಿ ಮಾಡೋದು ತಿಳಿದಿತ್ತಾ ನಿಮಗೆ|Maida free Jilebi in paddu pan|
05:12
ಮಂಡಕ್ಕಿಯಲ್ಲಿ ಇದುವರೆಗೆ ರುಚಿಸಿರದ ಈ ರೆಸಿಪಿ ಒಮ್ಮೆ ಮಾಡಿ ನೋಡಿ|Unique healthy nutrition Puffedrice recipe|
05:15
ಕೇವಲ ಅರ್ಧ ಕಪ್ ರವೆಯಲ್ಲಿ ಮನೆಮಂದಿಗೆಲ್ಲಾ ಒಂದು ಹೊಸ ರೆಸಿಪಿ|How to make Semolina healthy and variety recipe
06:12
ನೀರು ಅಕ್ಕಿಹಿಟ್ಟು ಪಡ್ಡು ಪಾತ್ರೆಯಲ್ಲಿ ಹಾಕಿ ಎಣ್ಣೆ ಬಳಸದೆ ಎಲ್ಲರ ಫೇವರೇಟ್ ರೆಸಿಪಿ ಆರೋಗ್ಯಕರವಾಗಿ ಈ ರೀತಿ ಮಾಡಿ|
06:17
ಕುದಿಯುತ್ತಿರುವ ನೀರಿಗೆ ಕೇವಲ ಅರ್ಧ ಕಪ್ ರವೆ ಹಾಕಿ ಒಂದು ಬಟ್ಟಲು ತಿಂಡಿ ಈ ರೀತಿ ಮಾಡಿ|Semolina recipe|
04:06
ಅನ್ನ ಉಳಿದಿದ್ರೆ ಅದರಿಂದ ಸುಲಭವಾಗಿ ರುಚಿಯಾಗಿ ಈ ರೀತಿ ಒಮ್ಮೆ ಮಾಡಿ ನೋಡಿ|Left over rice quick tasty recipe |
05:43
ಕುದಿಯುತ್ತಿರುವ ಹಾಲಿನಲ್ಲಿ ಪೂರಿ..ಎಲ್ಲರೂ ಮರೆತಿರುವ ಸಾಂಪ್ರದಾಯಿಕ ರೆಸಿಪಿ ಒಮ್ಮೆ ಮಾಡಿ ನೋಡಿ| Traditional recipe
04:32
ರವೆಯೊಳಗೆ ತೆಂಗಿನತುರಿ ಹಾಕಿ ಥಟ್ ಅಂತ ಈ ರೀತಿ ಮಾಡಿದ್ರೆ ಪದೇ ಪದೇ ತಿನ್ಬೇಕು ಅನ್ಸುತ್ತೆ|Semolina coconut recipe
03:54
ಕೇವಲ ರವೆ ತೆಂಗಿನತುರಿ ಉಪಯೋಗಿಸಿ 5 ನಿಮಿಷದಲ್ಲಿ ಅದ್ಭುತ ರುಚಿಯ ಒಂದು ರೆಸಿಪಿ|Semolina coconut healthy recipe|
05:11
ರವೆಗೆ ಮೊಸರು ಹಾಕಿ ಅದ್ಭುತ ರುಚಿ ವಿಭಿನ್ನ ಶೈಲಿಯಲ್ಲಿ ಇರುವ ಈ ರೆಸಿಪಿ ಒಮ್ಮೆ ಮಾಡಿ ನೋಡಿ|Semolina recipe|
04:02
ಒಮ್ಮೆ ಮಾಡಿದರೆ ಪದೇ ಪದೇ ಮಾಡಿ ತಿನ್ನಬೇಕು ಅನಿಸುವ ಒಂದರಲ್ಲಿ ಒಂದು ರೆಸಿಪಿ|Spicy creamy sweet potato stir fry|
08:12
ಕೇವಲ ಗೋಧಿಹಿಟ್ಟು ಮಾತ್ರ ಉಪಯೋಗಿಸಿ ಮಾಡುವ ಗರಿಗರಿಯಾದ ಪದರು ಪದರಾದ ರೆಸಿಪಿ|Wheatflour layered crispy snack|
05:15
ಅರ್ಧಕಪ್ ಅಕ್ಕಿಹಿಟ್ಟಲ್ಲಿ ಒಂದು ಹನಿ ಎಣ್ಣೆ ಬಳಸದೆ ಪದೇ ಪದೇ ತಿನ್ಬೇಕು ಅನಿಸುವ ರೆಸಿಪಿ|Riceflour oilfree recipe
06:16
ಅರ್ಧ ಕಪ್ ಗೋಧಿಹಿಟ್ಟಿನಲ್ಲಿ ಪದೇ ಪದೇ ತಿನ್ನಬೇಕು ಅಂತ ಅನಿಸುವ ಒಂದು ರೆಸಿಪಿ|Wheat flour variety tasty recipe|
05:03
ಕುಚ್ಚಲಕ್ಕಿಯಲ್ಲಿ ಇದುವರೆಗೆ ರುಚಿಸಿರದ ಒಂದು ರೆಸಿಪಿ ಒಮ್ಮೆ ರುಚಿಸಿದರೆ ಪದೇ ಪದೇ ಮಾಡ್ತೀರಿ|Boiled rice recipe|
05:43
ಅವಲಕ್ಕಿ ಮಿಕ್ಸಿಜಾರಿಗೆ ಹಾಕಿ ಸುಲಭವಾಗಿ ರುಚಿಯಾಗಿ ಈ ರೀತಿ ಮಾಡಿ ನೋಡಿ|Flattened rice easy and tasty recipe|
05:45
ಉಳಿದಿರುವ ಚಪಾತಿಗೆ ರವೆ ಸೇರಿಸಿ ಈ ಒಂದು ಹೊಸ ವಿಭಿನ್ನ ರೆಸಿಪಿ ಮಾಡಿ |Leftover chapati with semolina recipe |
06:43
ಕೇವಲ ಒಂದು ಕಬ್ಬಿಣದ ಕಾವಲಿ ಇದ್ರೆ ಸಾಕು ಉಬ್ಬದ ಹಿಟ್ಟೂ ಉಬ್ಬಿ ಹತ್ತಿಯಂತ ಇಡ್ಲಿ ಸಿಗುತ್ತೆ|Softidly using ironpan
06:14
ಕುಚ್ಚಲಕ್ಕಿ ಅನ್ನ ಮಾಡೋದಿಕ್ಕೆ ಮಾತ್ರ ಅಲ್ಲ ಈ ರೀತಿ ಒಮ್ಮೆ ಮಾಡಿ ನೋಡಿ..ಸೂಪರ್|Boiled rice variety recipe|
05:26
ಹಸಿಪಪಾಯದ ಜೊತೆ ಗೋಧಿಹಿಟ್ಟು ಸೇರಿಸಿ ಈ ರುಚಿಕರವಾದ ರೆಸಿಪಿ ನೀವೂ ಒಮ್ಮೆ ಮಾಡಿ ನೋಡಿ|Raw Papaya with wheat flour|
05:04
ತೆಂಗಿನತುರಿ ರವೆ ಮಧ್ಯ ತಣ್ಣೀರು ಇಟ್ಟು ಬೇಯಿಸಿ ನೋಡಿ ಅಧ್ಬುತವಾಗಿರುವ ರೆಸಿಪಿ|Semolina coconut healthy recipe|
05:30
ಅವಲಕ್ಕಿ ಜೊತೆ ರವೆ ಸೇರಿಸಿ ಇದುವರೆಗೆ ರುಚಿಸಿರದ ಈ ರೆಸಿಪಿ ಒಮ್ಮೆ ಮಾಡಿ ನೋಡಿ|Semolina poha healthy recipe|
04:02
ಉಳಿದಿರುವ ದೋಸೆಹಿಟ್ಟಿಗೆ ರವೆನೂ ಸೇರಿಸಿ ಇದುವರೆಗೆ ರುಚಿಸಿರದ ಈ ರೆಸಿಪಿ ಮಾಡಿ ನೋಡಿ|Left over dosa batter recipe
06:37
ಟೊಮಟೊದಲ್ಲಿ ಈ ರೀತಿ ಮಾಡಿ ಬಿಸಿಬಿಸಿ ನೀರು ಹಾಕಿ ಒಂದು ನಿಮಿಷದಲ್ಲಿ ಎಲ್ಲಾ ರೆಡಿ NoTension|Instant tomato recipe
05:23
ಅಕ್ಕಿಹಿಟ್ಟಿಗೆ ಹಾಲು ಹಾಕಿ ಸಾಂಪ್ರದಾಯಿಕವಾಗಿ ಮಾಡುವ ಈ ರೆಸಿಪಿ ಒಮ್ಮೆಯಾದರೂ ರುಚಿಸಿದ್ದೀರಾ?Riceflour recipe|
06:06
ಫೇಮಸ್ ಆಗಿರುವ ಈ ರೆಸಿಪಿ ಇಷ್ಟು ಸುಲಭವಾಗಿ ಮಾಡಬಹುದು ಅಂತ ನಿಮಗೆ ತಿಳಿದಿತ್ತಾ? Semolina recipe|
04:53
ಕುದಿಯುತ್ತಿರುವ ನೀರಿನ ಮೇಲೆ ನೀರುಅಕ್ಕಿಹಿಟ್ಟು ಹಾಕಿ ಈ ವಿಭಿನ್ನವಾದ ರೆಸಿಪಿ ಮಾಡಿ|Liquidbatter riceflourrecipe
04:36
ನೀರು ರವೆಹಿಟ್ಟು ಕುಕ್ಕರಲ್ಲಿ ಹಾಕಿ ಈ ರೀತಿ ಮಾಡಿ ನೋಡಿ ಬೆಳಗ್ಗೆ ಸಂಜೆಗೆ ಟೆನ್ಶನ್ ಬೇಡ|Semolina besan recipe |
03:18
ಅಕ್ಕಿ ನೆನೆಸೋದು ಉದ್ದಿನಬೇಳೆ ರುಬ್ಬೋದು ಬೇಡ ಬೆಳಗ್ಗೆ ಎದ್ದು ಈ ರೀತಿ ಮಾಡಿ|Quick flattenedrice semolina recipe
04:49
ಬ್ರೆಡ್ ಅವಲಕ್ಕಿ ಇದ್ರೆ ಇದನ್ನು ಇವತ್ತೆ ಮಾಡಿ ನೋಡಿ|Easy and tasty Bread recipe|Ranjushomelyfood|
05:08
ಹೆಸರುಕಾಳಲ್ಲಿ ಈ ರೀತಿ ಮಾಡಬಹುದು ಅಂತ ನಿಮಗೆ ತಿಳಿದಿತ್ತಾ? Green gram recipe|Ranjushomelyfood|
04:38
ರೆಸ್ಟೋರೆಂಟ್ ಶೈಲಿಯ ಚಿಕ್ಕನ್ ಚಾಂದಿನಿ ಟಿಕ್ಕಾ ಮನೆಯಲ್ಲೇ ಮಾಡಿ ನೋಡಿ|Restaurant style Chicken Chandini tikka
04:50
ಮಿಕ್ಸಿಜಾರಿನೊಳಗಡೆ ಕ್ಯಾಬೇಜ್ ಹಾಕಿ ಈ ರೀತಿ ಮಾಡಿದ್ರೆ ತುಂಬಾ ದಿನ ಶೇಖರಿಸಿಡಬಹುದು|Varietyandtasty Cabbagerecipe
07:05
ಗೋದಿಹಿಟ್ಟಿನೊಳಗೆ ಅವಲಕ್ಕಿ ಹಾಕಿ ಈ ರಿತಿ ಮಾಡಿ ನೋಡಿ..ಸಂಜೆ ಇದೇ ಮಾಡಿ ತಿಂತೀರಿ|Wheat flour with poha recipe|
04:48
10 ನಿಮಿಷದಲ್ಲಿ ರವೆ ಇದ್ರೆ ನಿಮಗೆ ಇದನ್ನು ತಯಾರಿಸಬಹುದು|10 min semolina Quick and tasty recipe|
04:37
ಅವಲಕ್ಕಿಯಲ್ಲಿ ಒಂದು ಹೊಸ ರುಚಿ ಸವಿಬೇಕು ಅಂದ್ರೆ ಈ ರೀತಿ ಮಾಡಿ ನೋಡಿ|Poha banana variety quick healthy recipe|
04:28
ಕರಿಬೇವು ಕೆಂಪುಮೆಣಸಿನ ಜೊತೆ ರವೆಮಿಕ್ಸಿಜಾರಿನೊಳಗೆ ಹಾಕಿ ಥಟ್ ಅಂತ ಒಮ್ಮೆ ಮಾಡಿ ನೋಡಿ|Quick Semolina recipe|
04:53
ಲಟ್ಟಣಿಯನ್ನು ಬ್ರೆಡ್ಡಲ್ಲಿ ಈ ರೀತಿ ಮಾಡಿ ನೋಡಿ ಎಣ್ಣೆ ಸ್ವಲ್ಪನೂ ಬೇಡ |Quick and easy oil free bread recipe|
03:54
ಅವಲಕ್ಕಿಯ ಜೊತೆಗಾಂಧಾರಿ(ಹಸಿಮೆಣಸಿನಕಾಯಿ)ಮೆಣಸು.ಅವಲಕ್ಕಿಯಲ್ಲೊಂದು ಹೊಸ ರುಚಿ ಸವಿದಷ್ಟು ಉತ್ತಮ|New taste from poha
05:40
ಕುದಿಯುತ್ತಿರುವ ಹಾಲಿಗೆ ಕಡ್ಲೆಹಿಟ್ಟಲ್ಲಿ ಈ ರೀತಿ ಮಾಡಿ ಹಾಕಿ ನೋಡಿ|How to make variety besan recipe|
05:35
ಅಕ್ಕಿ ಮದ್ಯ ತಣ್ಣೀರು ಇಟ್ಟು ಆರೋಗ್ಯಕರವಾದ ಈ ರೆಸಿಪಿ ಒಮ್ಮೆ ಮಾಡಿ ನೋಡಿ|VAriety and healthy Rice recipe|
05:33
ನೀರು ಗೋಧಿಹಿಟ್ಟು ಜರಡಿಯೊಳಗೆ ಹಾಕಿ ಈ ರೀತಿ ಮಾಡಬಹುದು ಅಂತ ನಿಮಗೆ ತಿಳಿದಿತ್ತಾliquid Wheatflour batter recipe
05:31
ಉದ್ದಿನಬೇಳೆ ಜೊತೆ ಕೆಂಪುಮೆಣಸು ಹಾಕಿ ಸಾಂಪ್ರದಾಯಿಕವಾದ ಈ ರೆಸಿಪಿ ರುಚಿಸಿದ್ದೀರಾ??Traditional urad dal recipe|
05:50
ಎಲ್ಲಾ ಒಂದೇ ಕಡಾಯಿಯಲ್ಲಿ ಹಾಕಿ ಅಧ್ಬುತರುಚಿಯ ಈ ಕಡಾಯಿರೆಸಿಪಿಯನ್ನು ಸರಳವಾಗಿ ಈ ರೀತಿ ಮಾಡಿ ನೋಡಿ|kadai recipe|
07:17
ಎಣ್ಣೆಮೈದಾ ಬಳಸದೆ ಇಡ್ಲಿಪಾತ್ರೆಯಲ್ಲಿ ಹಾಕಿ ಈ ರೀತಿ ಮಾಡಿ.ಇದಕ್ಕಿಂತ ಆರೋಗ್ಯವಾಗಿ ಈ ರೆಸಿಪಿ ಸಿಗಲ್ಲ|Maidaoil free|
04:37
ಉಳಿದಿರುವ ಅನ್ನದ ಜೊತೆ ಬೆಳ್ಳುಳ್ಳಿ ಬೇರೇನೂ ಬೇಡ 5 ನಿಮಿಷದಲ್ಲಿ ಹೊಸ ರುಚಿ|Left over rice recipe with new taste
06:47
ಜೋಳದಹಿಟ್ಟು ತಣ್ಣೀರೊಳಗೆ ಹಾಕಿ ಈ ಒಂದು ರೆಸಿಪಿ ಈ ರೀತಿ ಮಾಡಿ ನೋಡಿ.ರುಚಿಸಿದರೆ ಬಿಡಲ್ಲ|Jowarflour healthy recipe
03:37
ಉಳಿದಿರುವ ಚಪಾತಿ ಮೇಲೆ ತೆಂಗಿನತುರಿ ಗ್ಯಾಸ್ ಉರಿಸೋದು ಬೇಡ ಎಷ್ಟೊಂದು ಸಿಂಪಲ್|Left over chapati recipe|
09:31
ಕುದಿಯುತ್ತಿರುವ ನೀರಿಗೆ ರವೆಹಿಟ್ಟು ಹಾಕಿನೋಡಿ ಇದಕ್ಕಿಂತ ಆರೋಗ್ಯಕರವಾಗಿ ಇದನ್ನು ಮಾಡೋದಿಕ್ಕೆ ಆಗಲ್ಲ|Semolinarecipe
05:14
ಹಿಟ್ಟು ನಾದೋದು ಬೇಡ ಲಟ್ಟಿಸೋದು ಬೇಡ ರೆಸ್ಟ್ ಮಾಡೋದು ಬೇಡ 10 ನಿಮಿಷದಲ್ಲಿ ಚಪಾತಿ ರೆಡಿ| Cooker chapati recipe|
07:44
ಉದ್ದಿನಬೇಳೆ ಅಕ್ಕಿ ನೆನೆಸೋದು ರುಬ್ಬೋದು ಬೇಡ 5 ನಿಮಿಷದಲ್ಲಿ ಹಿಟ್ಟು ರೆಡಿ.ಉದ್ದಿನ ಇಡ್ಲಿ ಸೂಪರ್| Quick idlybatter
06:36
ಮೈದದಲ್ಲಿ ಮಾಡುತ್ತಾರೆ ಅಂತ ಇನ್ನು ಇದನ್ನು ಯಾರೂ ತಿನ್ನದೆ ಇರಬೇಡಿ ಈ ರೀತಿ ನೀವೇ ಮಾಡಿ|Maida free Semolina recipe
04:25
ಜೋಳದಹಿಟ್ಟಿಗೆ ಕುದಿಯುತ್ತಿರುವ ಹಾಲು ಹಾಕಿ ಈ ಹೊಸ ರೆಸಿಪಿ ಮಾಡಿ|Jowar flour variety and healthy new recipe|
07:39
ಚಪಾತಿಹಿಟ್ಟು ಲಟ್ಟಿಸಿ ಕುದಿಯುತ್ತಿರುವ ನೀರಿಗೆ ಹಾಕಿ |ಇದಕ್ಕಿಂತ ಆರೋಗ್ಯಕರವಾಗಿ ಮಾಡೋದಿಕ್ಕೆ ಆಗಲ್ಲ|healthy recipe
05:33
ನಾಗರಪಂಚಮಿಗೆ ತಂದ ಅರಶಿಎಲೆ ಬಾಕಿ ಇದ್ರೆ ಈ ಒಂದು ರೆಸಿಪಿ ಮಾಡಿ ನೋಡಿ|semolina turmeric leaves spicy recipe|
06:40
ಸಬ್ಬಕ್ಕಿ ಮಿಕ್ಸಿಜಾರೊಳಗಡೆ ಹಾಕಿ ನೊಡಿ ರುಚಿಸಿದರೆ ಮತ್ತೆ ತಿನ್ಬೇಕು ಅನ್ಸುತ್ತೆ|Sabudana quick healthy recipe|