Channel Avatar

Ashok Joshi @UC0fFqlyJSBxdDcCcVQfp9Dg@youtube.com

1.8K subscribers - no pronouns :c

ದೈವ ಭಕ್ತರಾದ ಅಶೋಕ್ ಜೋಶಿಯವರು ವೃತ್ತಿಯಿಂದ ಇಂಜಿನಿಯರ್ ಹಾಗು ಪ್ರವೃತ


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Ashok Joshi
Posted 1 month ago

✨ಸಂತೋಷ, ಸಂತೃಪ್ತಿ ಹಾಗೂ ಧನ್ಯತೆಯ ಕ್ಷಣ🙏🏽

ಭಗವಂತ, ಗುರುಗಳು ಹಾಗೂ ಹಿರಿಯರ ಆಶೀರ್ವಾದದಿಂದ 37ನೇ ವರ್ಷದ ಮಂತ್ರಾಲಯ ಪಾದಯಾತ್ರೆ ಆನಂದದಾಯಕವಾಗಿ ಪೂರ್ಣಗೊಂಡಿತು. ಭಗವಂತನ ಆರಾಧನೆಗೆ ಮತ್ತಷ್ಟು ಶಕ್ತಿ ದೊರೆಯಲಿ, ಜೀವನವೆಲ್ಲ ಭಕ್ತಿಯಿಂದ ಕೂಡಿರಲಿ ಎಂಬುದೊಂದೆ ಕೋರಿಕೆ ಗುರುಗಳಲ್ಲಿ. ನಮ್ಮೆಲ್ಲರ ಮೇಲೆ ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಸದಾ ಇರಲಿ.

ಜೈ ಶ್ರೀರಾಮ
ಜೈ ಹನುಮಾನ

15 - 2

Ashok Joshi
Posted 1 year ago

ತಾಂತ್ರಿಕ ಕಾರಣಗಳಿಂದ ಇಂದಿನ ಸಂಚಿಕೆ ಅಪ್ಲೋಡ್ ಮಾಡಲು ತಡವಾಗಿದೆ. ಆದಷ್ಟು ಬೇಗ ಅಪ್ಲೋಡ್ ಮಾಡಲಾಗುವುದು. ತೊಂದರೆಗಾಗಿ ಕ್ಷಮೆ ಕೋರುತ್ತೇವೆ.

2 - 0

Ashok Joshi
Posted 1 year ago

ಮುಖ್ಯಪ್ರಾಣ ಬಂದ ಮನೆಗೆ ಕಾರ್ಯಕ್ರಮದ ಎಲ್ಲ ವೀಕ್ಷಕರಿಗೂ ಹನುಮ ಜಯಂತಿಯ ಶುಭಾಶಯಗಳು. ನಮ್ಮ ಇಷ್ಟದೈವ ಹನುಮಂತ ಎಲ್ಲರಿಗೂ ಆಶೀರ್ವಾದ, ಸುಖ, ಶಾಂತಿ, ಹಾಗೂ ನೆಮ್ಮದಿ ನೀಡಲಿ ಎಂದುಪ್ರಾರ್ಥಿಸುತ್ತೇನೆ.

20 - 4

Ashok Joshi
Posted 2 years ago

ಕುಲದೇವತೆ ತಾಯಿ ಬನಶಂಕರಿಯ ಅನುಗ್ರಹದಿಂದ, ಹರಿ ವಾಯು ಗುರುಗಳ ಕೃಪಾಶೀರ್ವಾದದಿಂದ, ಎಲ್ಲ ಹಿರಿಯರ ಆಶೀರ್ವಾದದಿಂದ, ಕಿರಿಯರ ಶುಭ ಹಾರೈಕೆಯ ಫಲವಾಗಿ, ಈ ಬಾರಿ 35 ನೇ ವರ್ಷದ ಮಂತ್ರಾಲಯ ಪಾದಯಾತ್ರೆಯನ್ನು ಸಂಪೂರ್ಣಗೊಳಿಸಿದೆ.

ತಮ್ಮೆಲ್ಲರ ಬೆಂಬಲ ಹಾಗೂ ಶುಭ ಸದಾ ನಮ್ಮೊಂದಿಗಿರಲಿ.
ತುಂಬು ಹೃದಯದ ಧನ್ಯವಾದಗಳು 🙏

23 - 5

Ashok Joshi
Posted 2 years ago

ಮುಖ್ಯಪ್ರಾಣ ಬಂದ ಮನೆಗೆ ಕಾರ್ಯಕ್ರಮದ ಎಲ್ಲಾ ವೀಕ್ಷಕರಿಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಬೆಳಕಿನ ಹಬ್ಬ ನಿಮ್ಮ ಬಾಳಿನಲ್ಲಿ ಸುಖ ಸಂತೋಷ ಸಮೃದ್ಧಿ ಹಾಗೂ ಶಾಂತಿಯನ್ನು ತರಲಿ ಎಂದು ಹಾರೈಸುತ್ತೇವೆ.

ನಿಮ್ಮ ಪ್ರೋತ್ಸಾಹ ಸದಾ ಕಾಲ ನಮ್ಮೊಂದಿಗೆ ಇರಲಿ ಎಂದು ಕೋರುತ್ತೇವೆ.

10 - 0

Ashok Joshi
Posted 2 years ago

ಮುಖ್ಯಪ್ರಾಣ ಬಂದ ಮನೆಗೆ ತಂಡದ ವತಿಯಿಂದ ತಮಗೆ ದಸರಾದ ಹಾರ್ದಿಕ ಶುಭಾಶಯಗಳು

6 - 0

Ashok Joshi
Posted 2 years ago

ನವರಾತ್ರಿ ಒಂಬತ್ತನೇ ದಿನದ ಅವತಾರ ದೇವಿ ಸಿದ್ಧಿರಾತ್ರಿ. ಸಕಲ ಸುದ್ದಿಗಳ ಅಧಿದೇವತೆ ಆಶೀರ್ವಾದ ಮಾಡಿ, ಸುಖ ಶಾಂತಿ ನೀಡಲಿ.

9 - 0

Ashok Joshi
Posted 2 years ago

ನವರಾತ್ರಿಯ ಎಂಟನೇ ದಿನದ ಅವತಾರ ದೇವಿ ಮಹಾಗೌರಿ. ನಮ್ಮ ಎಲ್ಲ ಆಕಾಂಕ್ಷೆಗಳನ್ನು ಹಾಗೂ ಕನಸುಗಳನ್ನು ಪೂರ್ತಿಗೊಳಿಸುವ ಶಕ್ತಿ ಹೊಂದಿರುವ ತಾಯಿ ಆಶೀರ್ವಾದ ಮಾಡಿ, ಸುಖ, ಸಮೃದ್ಧಿ ಮತ್ತು ಶಾಂತಿ ನೀಡಲಿ.

8 - 0

Ashok Joshi
Posted 2 years ago

ನವರಾತ್ರಿ ಏಳನೇ ದಿನದ ಅವತಾರ ದೇವಿ ಕಾಳರಾತ್ರಿ. ರಕ್ತ ಬೀಜಾಸುರನನ್ನು ವಧೆ ಮಾಡಿದ ತಾಯಿ ನಮ್ಮೆಲ್ಲರ ಸಂಕಷ್ಟಗಳನ್ನು ಪರಿಹರಿಸಿ ಆಶೀರ್ವದಿಸಲಿ.

5 - 0

Ashok Joshi
Posted 2 years ago

ನವರಾತ್ರಿಯ ಆರನೇ ದಿನದ ಅವತಾರ ದೇವಿ ಕಾತ್ಯಾಯಿನಿ. ಮಹಿಷಾಸುರನನ್ನು ವಧೆ ಮಾಡಿದ ತಾಯಿ ನಮ್ಮ ಜೀವನದಲ್ಲಿಯ ಕಷ್ಟಗಳನ್ನು ದೂರಗೊಳಿಸಿ ನೆಮ್ಮದಿ ನೀಡಲಿ.

7 - 0