"ರುಚಿ ವೈವಿಧ್ಯ" RUCHI VAIVIDHYA ಚಾನೆಲ್ನಲ್ಲಿ ಅಡುಗೆಯ ವೈವಿಧ್ಯತೆಯನ್ನು ಸರಳ ಹಾಗು ಆರೋಗ್ಯಕರವಾಗಿ ಮಾಡುವದನ್ನು ತೋರಿಸುತ್ತಿದ್ದೇನೆ. ನನಗೆ ಅಡಿಗೆಯಲ್ಲಿ ತುಂಬಾ ಆಸಕ್ತಿ. ಸಾಂಪ್ರದಾಯಿಕ ಅಡುಗೆ, ಹಳ್ಳಿ ಶೈಲಿಯ ಅಡುಗೆ, ಆಧುನಿಕ ಶೈಲಿಯ ಅಡುಗೆ ಸುಲಭವಾಗಿ ತೋರಿಸಿಕೊಡಲಾಗುತ್ತದೆ.
ನನ್ನ ಚಾನೆಲ್ ನನ್ನು ಸಬ್ಸ್ಕ್ರೈಬ್ ಮಾಡಿ.
Hi, I am Smita. Well come to Ruchi Vaividhya. This channel gives lots of different verities of taste in a simple and easy ways. I have learnt some tips and trick from cooking masters. In this channel i am going to show you traditional cooking, village style cooking and modern style cooking in a healthier style.
Please subscribe my channel
Eat healthy and stay healthy