ಹಾಯ್ ನನ್ನ ಕರುನಾಡಿನ ಕನ್ನಡಿಗ ಮುದ್ದು ಸ್ನೇಹಿತರೆ 🙏🙏 ನಿಮಗೆ ನಮ್ಮ ಚಾನೆಲ್ ಕಡೆಯಿಂದ ಸ್ವಾಗತ ಹಾಗೂ ತುಂಬು ಹೃದಯದ ಧನ್ಯವಾದಗಳು ♥️♥️🙏🙏🙏🙏..
ನಮ್ಮ ಚಾನೆಲ್ ಉದ್ದೇಶ ನಿಮ್ಮನ್ನು ಮನರಂಜನೆ ಮಾಡೋದೇ ನಮ್ಮ ಧ್ಯೆಯ ಉದ್ದೇಶ....
ಇದರಲ್ಲಿ ಮನರಂಜನೆ ಸಂಬಂದಿಸಿದ ವಿಡಿಯೋ ಮಾತ್ರ ಅಪ್ಲೋಡ್ ಮಾಡಲಾಗುವುದು ಅಂದರೇ ಯಕ್ಷಗಾನ ವಿಡಿಯೋ, ಯಕ್ಷಗಾನ ಹಾಸ್ಯ, ಕ್ರೀಡೆಗಳ ವಿಡಿಯೋ ಕಬಡ್ಡಿ, ವಾಲಿಬಾಲ್, ಹಾಸ್ಯದ ವಿಡಿಯೋ, ಡಾನ್ಸ್ ವಿಡಿಯೋ ಹೀಗೆ ಮನರಂಜನೆ ವಿಡಿಯೋ ಮಾತ್ರ ♥️♥️ ನಮ್ಮ ಈ ಪುಟ್ಟ ಪ್ರಯತ್ನಕ್ಕೆ ನಮ್ಮ ಕರುನಾಡಿನ ಮುದ್ದು ಮನಸಿನ ನೀವು ಸಹಾಯ ಸಪೋರ್ಟ್ ಮಾಡಬೇಕಾಗಿ ವಿನಂತಿ 🙏🙏🙏...
ಜೈ ಕರುನಾಡು
ಜೈ ಕನ್ನಡಾಂಬೆ
ವಂದೇ ಮಾತರಂ
❤️❤️❤️❤️ಕನ್ನಡಿಗ❤️❤️❤️❤️
* SPORTS, MUSIC, FUNNY Videos *
Kabbaddi video, Kabaddi shorts
Please support all my Sweet Friends
Please Subscribe My YouTube Channel
ಯಕ್ಷಲೋಕ-All in one entertainment
ಅದ್ಭುತ ಯಕ್ಷಗಾನ ವಿಡಿಯೋ❤️❤️