Beauty of life kannada 🌱
ಆತ್ಮೀಯ ವೀಕ್ಷಕರೇ,ಚಂದಾದಾರರಿಗೆ ಎಲ್ಲರಿಗೂ ನನ್ನ ಅನಂತ ನಮಸ್ಕಾರಗಳು 🙏
ನಮ್ಮ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರತಿಯೊಂದು ಕಥೆ,ಕಾದಂಬರಿಗಳು ಗ್ರಂಥಾಲಯಗಳಲ್ಲಿ ಆರಿಸಲಾಗಿರುವ
ಉತ್ತಮ ಲೇಖಕರು ಹಾಗು ಲೇಖಖಿಯರುಗಳು ಬರೆದಿರುವುದಾಗಿರುತ್ತದೆ. ಸಾಮಾಜಿಕ ಜಾಲತಾಣವಾದ you tube ಈಗ ಎಲ್ಲರಿಗೂ ಆದಷ್ಟು ಬೇಗ ಲಭಿಸುವಂತ ಉತ್ತಮ ಮಾಧ್ಯಮವಾಗಿದೆ. ಇದರಿಂದ ಎಷ್ಟೋ ಸಾಹಿತ್ಯ ಪ್ರೇಮಿಗಳು ಕಥೆಗಳನ್ನು ಕೇಳಿ ಆಸ್ವಾದಿಸುತ್ತಾರೆ. ನಾನು ಕೂಡ ಇಂತಹ ಉತ್ತಮ ಕಥೆಗಳನ್ನು ಓದಿ ನಿಮಗೆ ಪ್ರಸ್ತುತಪಡಿಸಲು ತುಂಬಾ ಸಂತೋಷ ಪಡುತ್ತೇನೆ.
ನಮ್ಮ ಚಾನೆಲ್ ನಲ್ಲಿ ಪ್ರಸಾರವಾಗುವoತಹ ಕಥೆ ಕಾದಂಬರಿಗಳ ಗೌರವ ಹಾಗೂ ಕ್ರೆಡಿಟ್ ಆಯಾ ಲೇಖಕ ಹಾಗೂ ಲೇಖಕಿಯರಿಗೆ ಸಲ್ಲಬೇಕು. ನಮ್ಮ ವಾಹಿನಿಯಲ್ಲಿ ಪ್ರಸಾರವಾಗಿರುವ ಕಥೆ ಕಾದಂಬರಿಗಳು ನಿಮ್ಮದಾಗಿದ್ದು ನಮ್ಮ ಚಾನೆಲ್ ನಲ್ಲಿ ಪ್ರಸಾರ ಮಾಡಿರುವುದು ನಿಮಗೆ ಒಪ್ಪಿಗೆ ಇಲ್ಲದಿದ್ದರೆ ದಯವಿಟ್ಟು ನಮ್ಮ ಗಮನಕ್ಕೆ ತನ್ನಿ.
ಕಥೆಗಳನ್ನು ಹೇಳುವಾಗ ಹಾಗೂ ಮುದ್ರಿಸುವಾಗ ಏನಾದರೂ ತಪ್ಪಿದ್ದರೆ ದಯವಿಟ್ಟು ಕ್ಷಮೆ ಯಾಚಿಸುತ್ತೇನೆ 🙏
ನಮ್ಮ ವಾಹಿನಿಗೆ ಚಂದಾದಾರರಾಗುವ ಮೂಲಕ ನಮ್ಮ ವಾಹಿನಿಯನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಳ್ಳುತ್ತೇನೆ