ಹೆಚ್ ಪಿ ಮೀಡಿಯಾ ಕನ್ನಡ (HP Media Kannada) ಯೂಟ್ಯೂಬ್ ಚಾನೆಲ್, ನಮ್ಮ ಹಾಗೂ ವೀಕ್ಷಕರ ನಡುವಿನ ಸೇತುವೆಯಾಗಿದೆ,ಈ ಸೇತುವೆಯ ಮೂಲಕ, ಸ್ಥಳೀಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡೆ, ರಾಜಕೀಯ, ಉದ್ಯೋಗ, ಇತಿಹಾಸ, ಸಿನಿಮಾ, ವಾಣಿಜ್ಯ, ಶಿಕ್ಷಣ, ಟೆಕ್ನಾಲಜಿ, ಅಂತಾರಾಷ್ಟ್ರೀಯ ಸಂಬಂಧ ಮತ್ತು ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ನೈಜ ಮಾಹಿತಿಗಳನ್ನು ಹಂಚಿಕೊಳ್ಳುವುದು, ಹೆಚ್ ಪಿ ಮಿಡಿಯಾ ಕನ್ನಡ ಯೂಟ್ಯೂಬ್ ಚಾನೆಲ್ ನ ಗುರಿಯಾಗಿದೆ..