Hi 👋 My name is Asha nayak
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರಾಂತ್ಯ ಮಂಗಳೂರಿನ ಪುತ್ತೂರು ತಾಲಕಿನಲ್ಲಿ ನ್ನಾನಿರುದು.,
ನನಗೆ ಸಾಂಪ್ರದಾಯಿಕ ಕರಾವಳಿ ಪದ್ಧತಿಯ, ಕರಾವಳಿ ಶೈಲಿಯ ಸಸ್ಯಾಹಾರಿ ಅಡುಗೆಗಳು ಅಚ್ಚು ಮೆಚ್ಚು....
ನಮ್ಮ ಮೂಲ ಕೃಷಿ... ಆದುದರಿಂದ ನಮ್ಮ ತೋಟದಲ್ಲಿ ನೈಸರ್ಗಿಕವಾಗಿ ಸಿಗುವಂತಹ ತರಕಾರಿ, ಎಲೆಗಳು, ಹಾಗೂ ಹಲವು ಔಷಧೀಯ ಗುಣಗಳಿರುವ ಗೆಡ್ಡೆ, ಗೆಣಸು... ಬೇರುಗಳು ಬಾಳೆ ದಿಂಡು.. ಹೀಗೆ ಎಲ್ಲದರಲ್ಲೂ ಉಪಯುಕ್ತ ಇರುವ ಆಹಾರ ಸಾಮನುಗಳಿಂದ ಅಡುಗೆ ತಯಾರಿ ನನ್ನ ಹವ್ಯಾಸ...
ಧನ್ಯವಾದಗಳು ❤️
Originally located in Puttur taluk of Mangalore, coastal province of Dakshina Kannada district.
I love traditional coastal style, coastal style vegetarian cooking….
Our basic agriculture... so my hobby is cooking from vegetables, leaves, tubers which have many medicinal properties in our garden...roots, banana stalks... and so on.
Thank you ❤️