in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಕುಂದಾಪ್ರ ಕನ್ನಡದಲ್ಲಿ
ಭಾರತ್. - ಜನವರಿ
ಸುಗ್ಗಿ (ಕಿರಿ) - ಫೆಬ್ರವರಿ
ಸುಗ್ಗಿ (ಹಿರಿ) - ಮಾರ್ಚ್
ಹಗ್ಗ್. - ಎಪ್ರಿಲ್
ಬ್ಯಾಸಿಗೆ. - ಮೇ
ಕಾರ್. - ಜೂನ್
ಆಸಾಡಿ. - ಜುಲೈ
ಸ್ವಾಣಿ. - ಅಗಸ್ಟ್
ಕನ್ನಿ. - ಸೆಪ್ಟೆಂಬರ್
ದಿವಾಳಿ. - ಅಕ್ಟೋಬರ್
ಕೊಡಿ. - ನವೆಂಬರ್
ಹಂಚೆಸಿ. - ಡಿಸೆಂಬರ್
43 - 0
Exclusive videos.