Channel Avatar

Gayithri Ammu Kannada Vlogs @UCuw1aX_LWdUU8W1_jbE8suQ@youtube.com

2.9K subscribers

Welcome to my Channel 🙏🙏 Om Namah Shivaya 🙏🙏 HI Guys...


15:53
11 ದಿನದ ಸ್ನಾನ ಹಾಗೂ ತೊಟ್ಟಿಲು ಶಾಸ್ತ್ರ 🙏 ಎಷ್ಟು simple ಆಗಿ ಯಾರುನ್ನು ಕರಿದಿಲ್ಲ ಎಲ್ಲಾ urgent ಆಗಿ ಆಗೋಯ್ತು
08:38
10 ನೇ ದಿನದ ಶಾಸ್ತ್ರ 🙏 ನಾವು ಹೀಗೆ ಮಾಡುತ್ತೀವಿ| ಮಗು ನೋಡಕ್ಕೆ ಸೀತಮ್ಮ ಅತ್ತೆ ಬಂದಿದ್ದಾರೆ 🤗
15:47
C section ಆದಮೇಲೆ Family planning operation ಆಯಿತಾ? ಪಾಪು ಗೆ ಮೊದಲ ಬಾರಿಗೆ ಎಣ್ಣೆ ಸ್ನಾನ|
12:24
ಮಗುವಿಗೆ ಎದೆ ಹಾಲು ಕುಡಿಸಕ್ಕೆ ಆಗುತ್ತಿಲ್ಲ 🥲 ಯಾಕೆ? ಎಷ್ಟು ಬೇಗ ಇಷ್ಟು weight ಕಮ್ಮಿ ಆಗುತ್ತಾ?? Night study
13:22
ಬಾಣಂತಿ ಆರೈಕೆ ಯಾರು ಮಾಡುತ್ತಾರೆ? ನನ್ನ ಗಂಡ ಅಡಿಗೆ ಮಾಡುತ್ತಾ ಇದ್ದಾರೆ ನೋಡಿ ನನಗೆ ಅಂತ 🥰Slim belt super 😄
12:01
ಅಬ್ಬಾಬಾ!!! Hospital ಯಿಂದ ಮನೆಗೆ ಬರಕ್ಕೆ 2 ದಿನ ಆಯಿತು 😔 ಪಾಪು ಹುಟ್ಟಿದಾಗ ಪಾಪು weight, sugar level ಎಷ್ಟು?
16:07
My Delivery Vlog 🫄 Normal or C section?? ನನಗೆ ಯಾವು ಮಗು ಆಯಿತು ಅಂತ ಕೇಳ್ತಿದ್ರಿ ಅಲ್ವಾ??
15:53
ನನಗೆ ಗಂಡು ಮಗು ಆಗುತ್ತೆ ಅಂತ ಅನಿಸುತ್ತೆ 🤔 My 2nd pregnancy 🫄 journey scanning report and symptoms
12:52
ನನ್ನ Delivery Date fix ಆಯಿತು 🫄 ನನ್ನ ಹೆಣ್ಣು ಮಗು Scanning report ಕೇಳಿದರಲ್ಲ Share ಮಾಡಿದ್ದೀನಿ ನೋಡಿ
06:45
My 36 weeks pregnancy 🫄 vlog| ಮತ್ತೆ Sugar High ಆಗಿದೆ 😔 ಯಾಕೆ ಹೀಗೆ ಆಗುತ್ತಿದೆ?
16:42
ನಮ್ಮ ಅತ್ತೆ ಮನೆಗೆ ಬಂದಿದ್ದೀನಿ ನೋಡಿ 😄 ಸೀತಮ್ಮ ಅವರು Creativity 😱 ಅವರು ಕಾಲಿಗೆ ಏನಾಯ್ತು? ನನ್ನ Exam ಕಥೆ ಏನು?
17:14
My 9 month scanning report 🫄 Baby weight ಎಷ್ಟು? Baby heart beat ಎಷ್ಟು? ಬೆನ್ನು,ಹೊಟ್ಟೆ ನೋವು ಶುರುವಾಗಿದೆ
18:00
ನನ್ನ ಸೀಮಂತ ಹೇಗಾಯಿತು ನೋಡಿ 🙏 ಯಾರು ಬರಲಿಲ್ಲ ಸಿಮಂತಕ್ಕೆ ಅಂತ ತುಂಬಾ ಬೇಜಾರು ಆಯಿತು 😔
12:51
9th month Maternity Photoshoot Experience ಹೇಗಿತ್ತು ಗೊತ್ತಾ 😱 ಇದೆಲ್ಲಾ ನಿಜಾನಾ? ನನ್ನ ಆಸೆ ಪಟ್ಟಿದ್ದು ಆಯಿತು
06:21
2nd day Navaratri Pooje 🙏 Daily vlog|ರಂಗೋಲಿ ಹೇಗಿದೆ ನೋಡಿ ತುಂಬಾ ಕಷ್ಟ ಪಟ್ಟೆ ಹಾಕಕ್ಕೆ
04:43
ನವರಾತ್ರಿ ಮೊದಲ ದಿನದ ಪೂಜೆ 🙏 ಗರ್ಭಿಣಿಯರು ಈ ಸಮಯದಲ್ಲಿ ಪೂಜೆ ಮಾಡಿದರೆ ಒಳ್ಳೆಯದು 🫄
17:09
ನನಗೆ Low sugar ಆಗಿದ್ದಕ್ಕೆ ಯಾರು ಅಡಿಗೆ ಮಾಡುತ್ತಾ ಇದ್ದಾರೆ ನೋಡಿ 😔 ಹೊಟ್ಟೆಯಲ್ಲಿ ಇರೋ ಮಗು ಜೊತೆ ಮಾತು 😍
14:51
ಇನ್ನ School ಗೆ ಹೋಗಲ್ಲ| Holidays ಅಂದರೆ ನನಗೆ ಖುಷಿ ಜಾಸ್ತಿ 😁 ತೆಂಗಿನ ಕಾಯಿ ಹೇಗೆ ಒಳಗೆ ಬಂತು ನೋಡಿ 🤣
05:06
Daily vlog|ನನ್ನ ಕೊನೆಯ ದಿನದ ಕೆಲಸ 😔 ನಮ್ಮ ಕಷ್ಟ ನಮಗೆ|my pregnancy food |movie 🎥 time
05:48
ನಾನು TET exam ಕಟ್ಟಿದ್ದೀನ? ನನ್ನ daily routine 😍 panner fry 😋
10:51
8th month pregnancy ಅಲ್ಲಿ ನಾನು ಸಂಪಾದನೆ ಮಾಡಿದಷ್ಟು Shavings ಮಾಡಿದ್ದೀನಿ ನನ್ನ Delivery ಗೆ...
03:32
ನನ್ನ pregnancy ಅಲ್ಲಿ ನಾನು ತಿನ್ನೊ ಹಣ್ಣುಗಳು 🍋‍🟩 ಇವೆ ಕೃತಿಕ್ಷಾ ಒಂದು Bye ಮಾಡಲ್ಲ ಅಂತಾಳೆ ನೋಡಿ 😔
08:35
ಇಂತವರಿಗೆ ಇದೆ ನನ್ನ ಉತ್ತರ 😎 ನಾನು ಕೆಲಸ ಬಿಡುತ್ತಾ ಇದ್ದೀನ? Bad comments 🤬
10:23
ಗರ್ಭಿಣಿ ಸ್ತ್ರೀಯರು ಇಲ್ಲಿಗೆ ಬರಬಾರದು ಅಂತೆ ನಾನು ಗೊತ್ತಿಲ್ಲದೆ ಹೋಗಿ ಬಂದೆ 😱 ತುಂಬಾ ಶಕ್ತಿ ಇರುವ ಜಾಗ ಇದು
08:03
4 ವರ್ಷ ಆದಮೇಲೆ ಸಿನಿಮಾಗೆ ಕರೆದುಕೊಂಡು ಹೋದರು ನೋಡಿ ನಮ್ಮ ಯಜಮಾನರು 🥰🥰8th month scanning report
14:04
6 month pregnancy ಅಲ್ಲಿ ನಾನು ಯಾಕೆ ಇಷ್ಟು ಸಣ್ಣ ಆಗಿದ್ದೀನಿ? 3 month ಯಿಂದ ಒಂದೇ ತೂಕ 😥🫄
09:31
ನಮ್ಮ ಶಾಲೆಯ Independence day Celebration ಹೇಗಾಯಿತು ನೋಡಿ|My Birthday celebration 🎊🎉
12:40
ನಾನು ಕೆಲಸಕ್ಕೆ ಹೋಗೋದು ನಿಲ್ಲಿಸಿ ಬಿಡಲ್ಲ 😢 ಮನೇಲಿ ನೆಮ್ಮದಿ ಇಲ್ಲ|sugar level ಜಾಸ್ತಿ ಆಗಿದೆ
15:00
Evening to night vlog| ರಾತ್ರಿ 12:30 ಆಯಿತು ಓದಿ ಮುಗಿಸಕ್ಕೆ|ಮನೆಗೆ ಯಾರು ಬಂದಿದ್ದಾರೆ?
17:31
ನಾನು pregnant ಇದ್ದರು ಕೆಲಸಕ್ಕೆ ಹೋಗುತ್ತಾ ಹೇಗೆ 83 % percentage ತಗೊಂಡೆ ಗೊತ್ತಾ? My Study Tips
15:38
My 6th month scanning report|ಗರ್ಭಕೋಶದಲ್ಲಿ ನೀರು ಜಾಸ್ತಿ ಇದೆ ಅಂತೆ 😭 high sugar very risky pregnancy 🫄
12:10
ನನ್ನ 6 month pregnancy scanning ತುಂಬಾ late ಆಯಿತು|ನನ್ನ b.ed ಹೊಸ book ಬಂತು 😊
13:38
ನನಗೆ ಎಷ್ಟು Salary ಬರುತ್ತೆ? ಬಂದಷ್ಟೇ ಸಾಕು ಅನಿಸಿದೆ| ನಾನು ನನ್ನ ಕೆಲಸದಲ್ಲಿ 100% ಕೊಡುತ್ತಾ 😊 ಇದ್ದೀನಿ ಅಷ್ಟೇ
21:09
ನನ್ನ B.ed Result ಏನಾಯಿತು? ನನ್ನ percentage ಎಷ್ಟು? Pregnancy time ಅಲ್ಲಿ job ಮಾಡುತ್ತಾ ಒಳ್ಳೆಯ marks ಬಂತು
14:36
ದುಡಿಬಾರದು ಈ ವಯಸ್ಸಲ್ಲಿ ಅಂದರೆ ಇನ್ನು ಏನು ಭಿಕ್ಷೆ ಬೇಡು ಬೇಕಾ? ಏಕೆ ಇಷ್ಟು ಸ್ವಾರ್ಥ 😥 ನಾವು ಹೇಗೆ ಬದುಕೋದು?
13:18
Kruthiksha Birthday celebration Vlog 🎉🎊 Happy Birthday Kruthiksha 🎂
13:01
ನಾನು Teacher ಆಗಿದ್ದೆ ತಪ್ಪಾ? ಹೇಗೆ ರೇಗುಸುತ್ತಾರೆ ನೋಡಿ ನನ್ನ 😭😭ಪಾಪು ಗೆ ಹೊಸ ಬಟ್ಟೆ ಬಂತು
08:48
ನಮ್ಮ School ಹೇಗಿದೆ ? ನನಗೆ ಕೆಲಸ ಮಾಡಕ್ಕೆ ಕಷ್ಟ ಆಗುತ್ತಾ..‌ಇಲ್ಲಿ ಹೇಗಿದೆ ಗೊತ್ತಾ?
03:56
Sunday simple vlog|ಹಲಸಿನ ಹಣ್ಣು ಬೀಜ ಸಾಂಬಾರ್ ದೋಸೆ combination super 🥰
08:47
Exam ಮುಗಿತು 🙏 ನನ್ನ YouTube Channel ಗೆ ಏನಾಗಿದೆ youtubers ಜೀವನ ಇಷ್ಟೇ
09:16
2 ದಿನದ vlog college ಗೆ‌ ಯಾಕೆ ಹೋದೆ? ನನಗೆ exams ಯಾವಾಗ? ಹಿರಿ ಜೀವ ಇನ್ನು ಇಲ್ಲ 😥
13:25
ಹೊರಗೆ ಕೆಲಸಮಾಡಿ ಓದೋದು ಎಷ್ಟು ಗೊತ್ತಾ?ನಿಮ್ಮಗೆಲ್ಲ ಏನು ಕಷ್ಟ ಅಂತಿರಲ್ಲ ನಮ್ಮ ಬಗ್ಗೆ ನಿಮಗೆ ಏನು ಗೋತ್ತು?
11:19
YouTube Stop 🛑 ಮಾಡುತ್ತಾ ಇದ್ದೀನಿ ಇನ್ನು ಮುಂದೆ ನನ್ನ vlogs ಬರಲ್ಲ 😓 ಇದೆ ನನ್ನ ಕೊನೆಯ ವಿಡಿಯೋ Sorry 😔😭
12:47
ನಮ್ಮ ಕಷ್ಟ ನಮಗೆ ಗೊತ್ತು 😭 ನಾನು negative and bad comments ಗೆ ತಲೆ ಕೆಡಿಸಿಕೊಳ್ಳಲ್ಲ
11:45
ಯಾಕೆ ಇಷ್ಟು ದಿನ Vlog ಮಾಡಿಲ್ಲ ಗೊತ್ತಾ 😥 ರಾತ್ರಿಯೆಲ್ಲಾ ಉಸಿರಾಟ ಇಲ್ಲ ನನಗೆ 😭 ಕಡ್ಲೆ ಬೀಜ ಚಟ್ನಿ ಪುಡಿ
08:34
ಈ Road ಅಲ್ಲಿ eassy ಆಗಿ delivery ಆಗುತ್ತೆ 🤣ಮದುವೆನೇ ಆಗಿಲ್ಲ ಅಂತೆ ನನ್ನ ಗಂಡ ಪಾಪ 🤔 Family vlog|
15:14
ತು ಇಂತಹ ಸ್ವಾರ್ಥ ಹೆಣ್ಣು ಮಕ್ಕಳು ಯಾವು ತಂದೆ ತಾಯಿಗೂ ಬೇಡ 🙏 ಬೋಂಡಾ 😋 ಬೆಳ್ಳುಳ್ಳಿ ಒಗ್ಗರಣೆ
15:27
ಗಸಗಸೆ ಪಾಯಸ ರೆಸಿಪಿ😋 ನನ್ನ ಗಂಡ ನೀವು ಅಂದುಕೊಂಡಂತೆ ಅಲ್ಲ,ಕೃತಿಕ್ಷಾ ಮುದ್ದು ಮಾತುಗಳು,veg soup 🍲
21:33
ನಮ್ಮ ಅಪ್ಪ ಏನು ಅಡಿಗೆ ಮಾಡುತ್ತಾ ಇದ್ದಾರೆ? ನಾನು ಈ cream ಯಿಂದ ನೆ ಬೆಳ್ಳಿಗೆ ಆಗಿದ್ದು 🤗
20:31
ನಮಗೆ ಅಂತ ಏನು ಬೇಡ, ನನ್ನ ಗಂಡನಿಗೆ ಬೇಗ ಒಂದು ಒಳ್ಳೆ ಕೆಲಸ ಸಿಕ್ಕಿದ್ದರೆ ಸಾಕು|ಮಾಡೊ ಸಹಾಯ ಯಾರಿಗೂ ತೋರಿಸಿಕೊಳ್ಳಲ
14:51
1st day ನೆ ‍ school ಗೆ late ಆಗಿ ಹೋದೆ 🤦 ಮೊದಲ ದಿನನೆ ಹೀಗೆ ಆಗುಬೇಕಿತ್ತ?my 1st day school experience 😲
20:51
ನಮ್ಮಂತ Middle class family ಜೀವನ ಇಷ್ಟೇ, ನಾವು ಹೀಗೆ ಇದ್ದರೆ ಮುಂದೆ ಬೆಳಿತ್ತೀವ? School ಗೆ Ready..
22:02
ನಾನು ಕೆಲಸಕ್ಕೆ ಹೋಗಕ್ಕೆ ನಮ್ಮ ಅಪ್ಪ ಅಮ್ಮ Support ಮಾಡುತ್ತಾರ? ನಮ್ಮೋರು ಇಷ್ಟು ದಿನಕ್ಕೆ ಹೂವ ತಂದುಕೊಟ್ಟರು 😂
18:21
Views ಬರ್ತಿಲ್ವಾ ? Channel growth 📈ಇಲ್ವಾ? ನನಗು ಈಗೆ ಆಗಿತ್ತು , ನಾನು ಹೇಗೆ Views ಜಾಸ್ತಿ ಮಾಡಿಕೊಂಡೆ?
14:14
ನನಗೆ ಕೆಲಸ ಸಿಕ್ಕಿತು ಅಂತ ಅಪ್ಪ ಅಮ್ಮ ಗೆ ಹೇಳಿದೆ ಅವರು Reaction ಹೇಗಿತ್ತು ಗೊತ್ತಾ?
14:56
ನನ್ನಿಂದ ನನ್ನ ಗಂಡ ಪಾಪ ಬಯ್ಯಿಸಿಕೊಂಡರು😓 scanning ಗೆ ಹೋಗುವಾಗ ನಾನು ಮಾಡಿಕೊಂಡ ಎಡವಟ್ಟು 🤦
18:28
ನಮ್ಮ ಅಪ್ಪ ಅಮ್ಮ ಯಾಕೆ ನಮಗೆ ಆ ತರ ಮಾಡುತ್ತಾರೆ? ನಿಮ್ಮ doubt clarity ಕೊಟ್ಟಿದ್ದೀನಿ. ನಮ್ಮ ಮಧ್ಯೆ ಇದೇ problem
15:36
ನನಗೆ ಈ ಸಾರಿ ಬಾಣಂತನ ಯಾರು ಮಾಡುತ್ತಾರೆ? Delivery time ಅಲ್ಲಿ ನನ್ನ ಜೊತೆ ಇರಕ್ಕೆ ಯಾರು ಇಲ್ಲ 😞
15:15
ಕೊನೆಗೂ ನನಗು ಒಂದು ಕೆಲಸ ಸಿಕ್ಕಿತು 🤗 Interview ಆಯಿತು 😲 ಯಾವು job? ಎಷ್ಟು Salary? Good News 🥰
08:43
ಮದುವೆಗೆ ಮುಂಚೆ B.ed ಮಾಡುತ್ತೀನಿ ಅಂದರೆ ಬೇಡ ಅಂದ್ರೂ 😞 ಎಲ್ಲಾ ನನ್ನ ಹಣೆ ಬರಹ ಅಷ್ಟೇ