ನಮಸ್ಕಾರ ವೀಕ್ಷಕರೇ Karunada Kai Ruchi .. ಚಾನಲ್ ಗೆ ಸ್ವಾಗತ..💐🙏 ನನ್ನ ಹೆಸರು ಅಮರ ಮಂಜುನಾಥ್.. ನನ್ನ Educational qualification D.ed Degree
ಸ್ನೇಹಿತರೇ..ನಾನು ಹುಟ್ಟಿ ಬೆಳೆದಿರುವುದು ಕೋಲಾರ ಜಿಲ್ಲೆಯ ಒಂದು ಪುಟ್ಟ ಹಳ್ಳಿಯಲ್ಲಿ . ನನಗೆ ಅಡುಗೆಗಳನ್ನು ಮಾಡುವುದರಲ್ಲಿ ಮತ್ತು ಕಲಿಯುವುದರಲ್ಲಿ ಬಹಳ ಆಸಕ್ತಿ ಇದೆ.ನಮ್ಮ ಹಳ್ಳಿ ಶೈಲಿಯ ಸಾಂಪ್ರದಾಯಿಕ ಅಡುಗೆಗಳು ಹಾಗೆಯೇ ಹೊಸ ವಿಧಾನದಲ್ಲಿ ಕಡಿಮೆ ಸಾಮಗ್ರಿಗಳಿಂದ ಕಡಿಮೆ ಸಮಯದಲ್ಲಿ ಅತಿ ಸುಲಭವಾಗಿ ಮಾಡುವಂತಹ ರೆಸಿಪಿಗಳನ್ನು ಈ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ ಹಾಗೆಯೇ ಹೊಸದಾಗಿ ಅಡುಗೆ ಕಲಿಯುವವರಿಗೂ ತುಂಬಾ ಸುಲಭವಾಗುತ್ತದೆ ಎಂದು ಭಾವಿಸುತ್ತೇನೆ.. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾವಿದೆ ಎಂದು ಭಾವಿಸುತ್ತೇನೆ.ನಿಮ್ಮ ಸಪೋರ್ಟ್ ಗೆ ತುಂಬಾ ಧನ್ಯವಾದಗಳು 🙏🙏🙏 ಸ್ನೇಹಿತರೇ....
ನಮ್ಮ ಚಾನೆಲ್ ಹೆಸರು Karunada Kai Ruchi ಈ ಚಾನೆಲ್ ಅನ್ನು ದಯವಿಟ್ಟು Subscribe ಮಾಡಿ Support ಮಾಡಿ ಸ್ನೇಹಿತರೆ..🙏🙏🙏 ನಿಮ್ಮ Support ನನಗೆ ಸದಾ ಇರುತ್ತೆ ಎಂದು ಭಾವಿಸುತ್ತೇನೆ .. Please Subscribe this Channel 👇👇
@KarunadaKaiRuchi