ಭಾರತ ದೇಶವು ಕಲೆ ಹಾಗೂ ವಾಸ್ತುಶಿಲ್ಪಕ್ಕೆ ಮಹತ್ವವನ್ನು ಪಡೆದುಕೊಂಡಿದೆ. ನಮ್ಮ ಸುಂದರವಾದ ಪ್ರಕೃತಿಯ ನಡುವೆ ಸಾವಿರಾರು ವರ್ಷಗಳ ಇತಿಹಾಸದೊಂದಿಗೆ ವಾಸ್ತುಶಿಲ್ಪಕ್ಕೆ ಹೆಸರನ್ನು ಪಡೆದ ಅನೇಕ ದೇವಾಲಯಗಳಿವೆ. ಅಂತಹ ದೇವಾಲಯ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭ ನನಗೆ ಸಿಗುವಂತಹ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ನಾನು ಮಾಡುವ ವಿಡಿಯೋ ನಿಮಗೆ ಇಷ್ಟವಾದಲ್ಲಿ ವೀಡಿಯೋನ Please ಒಂದು Like ಮಾಡಿ ನಿಮ್ಮವರೊಂದಿಗೆ Vedio share ಮಾಡಿ ಹಾಗೂ ಚಾನೆಲ್ನ subscribe ಮಾಡುವುದರೊಂದಿಗೆ ನನ್ನ ಈ ಒಂದು ಸಣ್ಣ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ ವಿರಲಿ
ಪವಿತ್ರ ಸುನಿಲ್ ಕುಮಾರ್, ಧರ್ಮಸ್ಥಳ
"Divya Sanidhya"
India is well-known for its rich Cultural tradition, Art and Architecture. There are many ancient historical Temples with attractive Art and Architecture in beautiful natural surroundings.
I share with you my rich experience during my visit to such Temples and pilgrimage centers. Please subscribe to “Divya Sanidhya” and encourage. Pavithra Sunil Kumar, #dharmasthala Youtube : Divya Sanidhya Vlogs/Facebook Page: Pavithra sunil Insta:Pavithra.Sunil.1291
#dharmasthalayoutuber