in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A)ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ 1967 ರಲ್ಲಿ ಸ್ಥಾಪನೆ ಆಯಿತು.
B)ಭಾರತ 1945 ರಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಸದಸ್ಯತ್ವ ವನ್ನು ಪಡೆಯಿತು
C)ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ
D)1993ರಲ್ಲಿ ಭಾರತವು ವಿಶ್ವ ವ್ಯಾಪಾರ ಸಂಘಟನೆಯ ಸದಸ್ಯತ್ವವನ್ನು ಪಡೆಯಿತು
82 - 1
ನಮ್ಮ WhatsApp channel Join ಆಗಿ ಪ್ರತಿದಿನದ Update ಪಡೆಯಿರಿ👇👇
whatsapp.com/channel/0029Va5J6sr0VycLPaO3iH2R
6 - 0
ಎಲ್ಲರಿಗೂ ನಮಸ್ಕಾರ ಕಳೆದ 3-4 ತಿಂಗಳಿಂದ ವೈಯಕ್ತಿಕ ಕಾರಣದಿಂದ ವಿಡಿಯೋಗಳು ಬಂದಿರಲಿಲ್ಲ...ಈಗ ಮತ್ತೊಮ್ಮೆ ಹೊಸ ಆರಂಭ ಮಾಡುತ್ತಿದ್ದೇನೆ.ಇನ್ನು ಮುಂದೆ ಪ್ರತಿನಿತ್ಯ ಸ್ಪರ್ಧಾತ್ಮಕ ಪರೀಕ್ಷಾ ವಿಡಿಯೋಗಳು ಬರಲಿವೆ...ನಿಮಗೆ ಬೇಕಾದ ವಿಷಯವನ್ನು ಪೋಲ್ ನಲ್ಲಿ ಓಟ್ ಮಾಡುವ ಮೂಲಕ ಅಥವಾ ಕಾಮೆಂಟ್ ಮಾಡುವ ಮೂಲಕ ತಿಳಿಸಿ..
113 - 16