in the future - u will be able to do some more stuff here,,,!! like pat catgirl- i mean um yeah... for now u can only see others's posts :c
ITR Filing online 2024 in Kannada | ನಿಮ್ಮ Income Tax Return (ITR) ಮಾಡುವ ಸರಳ ವಿಧಾನಕ್ಕಾಗಿ ಈ ವಿಡಿಯೋವನ್ನು ತಪ್ಪದೇ ನೋಡಿ..
https://youtu.be/gl2QH3Tf2Ww
0 - 0
We are all unique but still United!
Be it culture, clothes or food! We are all the same from the heart. This #republic day let's celebrate united with individuality.
Happy Republic Day 🧡🤍💚
#happyrepublicday #republicday #republic #united #celebrations #india #constitución #culture #republican #26 #26thjanuary #26thjan
5 - 0
Gruha Jyothi Scheme or ಗೃಹ ಜ್ಯೋತಿ ಯೋಜನೆ:
ಅರ್ಜಿ ಸಲ್ಲಿಸಬೇಕಾಗುವ ದಾಖಲೆಗಳು
👉 ವಿದ್ಯುತ್ ಬಿಲ್ ನ ಸಂಖ್ಯೆ*
👉 ನೀವು ಮನೆ ಮಾಲೀಕರೇ ಅಥವಾ ಬಾಡಿಗೆದಾರರೇ ಎಂಬುದನ್ನು ಸೆಲೆಕ್ಟ್ ಮಾಡಬೇಕು*
👉 ನಿಮ್ಮ ಆಧಾರ ಸಂಖ್ಯೆ*
👉 ಮೊಬೈಲ್ ಸಂಖ್ಯೆ
Click on the photos below for more information.
Gruha Jyothi application process online 2023
ಗೃಹ ಜ್ಯೋತಿ ಯೋಜನೆ application process Online 2023
ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
How to apply for Gruha Jyothi Scheme online?
2 - 0
We will continue our dedicated efforts for our YouTube subscribers!
Happy New year to all the subscribers🙏
New year, New Videos coming soon..
PS: If you have not yet subscribed to my channel, pls do subscribe and don’t forget to press the bell icon! 😊
6 - 0
Welcome to StreamingBit .
Get ready to stay informed, grow your technical knowledge, and enhance your personal development. We bring you the latest updates on a wide range of topics, keeping you up-to-date with what's happening around the world.
Dive into our informative videos that cover various aspects of technology, providing insights, tips, and tricks to help you navigate the digital landscape.
Join our community of learners and enthusiasts as we embark on a journey of knowledge, inspiration, and self-improvement!
Do follow us on Instagram, Facebook .
ನಮಸ್ತೆ ವೀಕ್ಷಕರೇ,
ಪ್ರತಿಯೊಬ್ಬರಿಗೂ ಉಪಯುಕ್ತವಾಗುವಂತಹ ವಿಜ್ಞಾನ-ತಂತ್ರಜ್ಞಾನ, ಭಕ್ತಿ, ಶೈಕ್ಷಣಿಕ, ಮತ್ತು ಪ್ರಚಲಿತ ಘಟನೆಗಳು ಹೀಗೆ ಪ್ರತಿಯೊಂದು ಕ್ಷೇತ್ರಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಶ್ರೀಸಾಮಾನ್ಯರಿಗೆ ಮನಮುಟ್ಟುವಂತೆ ತಲುಪಿಸುವುದಕ್ಕಾಗಿ ಈ ಯುಟ್ಯೂಬ್ ಚಾನಲ್ ಅನ್ನು ನಿರ್ಮಿಸಲಾಗಿದೆ.
ನಮ್ಮಂತಹ ಸಾಮಾನ್ಯರನ್ನೂ ಜೊತೆಯಾಗಿಸಿಕೊಂಡಿರುವ ಆ ಎಲ್ಲಾ ದೊಡ್ಡ ಮನಸುಗಳಿಗೆ ಸಾವಿರ ಶರಣು. ಇನ್ನೂ ಬೆಳೆಯಬೇಕೆಂಬ ಹಂಬಲ. ಹೀಗೆ ಜೊತೆಗಿರಿ 🙏
ಹರಸಿ , ಆಶೀರ್ವದಿಸಿ ಮತ್ತು ಬೆಂಬಲಿಸಿ.
ನಿಮ್ಮ
Team StreamingBit