Medicine Review || Medical Shop Information || Medical Help
ಹಾಯ್ ನಮಸ್ತೆ ವೀಕ್ಷಕರೇ..
ನಿಮಗೆ ಮೆಡಿಕಲ್ ವಿಷಯವಾಗಿ ಏನಾದರೂ ಸಮಸ್ಯೆ ಇದ್ದರೆ...!
ಅಥವಾ ಮೆಡಿಕಲ್ ವಿಷಯವಾಗಿ ಏನಾದರೂ ತಿಳಿದುಕೊಳ್ಳಬೇಕಿದ್ದರೆ
*Med Pharmacy* ಯೂಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ...
ನಮ್ಮ ಚಾನೆಲ್ ನಲ್ಲಿ ಮೆಡಿಕಲ್ ಗೆ ಸಂಬಂಧಿಸಿದ ಯಾವುದೇ ಪ್ರಾಡಕ್ಟ್ ಆಗಲಿ ಅದನ್ನು Review ಮಾಡುತ್ತೇವೆ ಅಷ್ಟೇ... ಹಾಗೂ ಅದರ ಅಡ್ಡ ಪರಿಣಾಮಗಳನ್ನು ತಿಳಿಸುತ್ತೇವೆ ಅಷ್ಟೇ
ನೀವು ಯಾವುದೇ ಔಷಧಿಯನ್ನು ಉಪಯೋಗಿಸುವ ಮುನ್ನ ಡಾಕ್ಟರ್ ನ ಭೇಟಿ ಮಾಡಿ ಅವರು ಕೇಳಿದಂತೆ ತೆಗೆದುಕೊಳ್ಳಬೇಕು
⛔️DISCLAIMER⛔️
Dear viewers, in this video I'm going to talk only about how the product works, in what quantity is should be taken and what are the effects of the product.
Please contact your doctor before using any of the products showed in this video.