in the future - u will be able to do some more stuff here,,,!! like pat catgirl- i mean um yeah... for now u can only see others's posts :c
ನವೋದಯ ರಿಸಲ್ಟ್ ಬಂದಿದೆ ಈಗಲೇ ಈ ಕೆಳಗಿನ ಲಿಂಕ್ ಮೂಲಕ ಚೆಕ್ ಮಾಡಿ
cbseit.in/cbse/2023/nvsresult/Result.aspx
4 - 3
ನಮ್ಮ ಮಧುವನ ಟೀಮ್ ನಿಂದ Online ತರಬೇತಿ ಶುರು! ಆಸಕ್ತಿ ಇರುವವರು ಕಮೆಂಟ್ ಮಾಡಿ
https://youtu.be/jj_RZXZZZ_4
3 - 2
ದಯಮಾಡಿ ಆದಷ್ಟು ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ, ಹಾಗೂ ಈ ವಿಡಿಯೋ ಲಿಂಕ್ ಎಲ್ಲರಿಗೂ ಶೇರ್ ಮಾಡಿ, ಕೆಲವು ವಿದ್ಯಾರ್ಥಿಗಳು ಮಾಹಿತಿ ಕೊರತೆಯಿಂದ ಅವಕಾಶ ವಂಚಿತರಾಗುವ ಸಾಧ್ಯತೆಗಳು ಇವೆ, 🙏🙏
https://youtu.be/-MigPCzWnbw
5 - 2
2023 ನೇ ಸಾಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ಫಲಿತಾಂಶ ಮೆರಿಟ್ ಪಟ್ಟಿ ಬಿಡುಗಡೆಗೊಂಡಿದೆ. ರಿಸಲ್ಟ್ ನೋಡೋಕೆ ಆನ್ಲೈನ್ ಸೆಂಟರ್ ಗಳಿಗೆ ಹೋಗೋ ಅವಶ್ಯಕತೆ ಇಲ್ಲ, ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು, ನಿಮ್ಮ ಹಾಲ್ ಟಿಕೆಟ್ ಕಳೆದು ಹೋದರು ಪರವಾಗಿಲ್ಲ, ನಿಮಗೆ ಈ ವಿಡಿಯೋ ರಿಸಲ್ಟ್ ನೋಡೋದಕ್ಕೆ ತುಂಬಾ ಸಹಾಯ ಮಾಡುತ್ತೆ, ಕೆಲವರಿಗೆ ಮಾಹಿತಿ ಕೊರತೆ ಇರುತ್ತೆ ಹಾಗಾಗಿ ದಯಮಾಡಿ ಈ ವಿಡಿಯೋ ಲಿಂಕ್ ನ್ನ ಶೇರ್ ಮಾಡಿ🙏
https://youtu.be/w5_R8PkM--4
2 - 0
ನನ್ನ ಎಲ್ಲ ಸನ್ಮಿತ್ರರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಎಲ್ಲರಿಗೂ ಈ ಹೊಸ ವರ್ಷ ಕೀರ್ತಿ ನೆಮ್ಮದಿ ತರಲಿ.
ವಂದನೆಗಳೊಂದಿಗೆ,
ಮಂಜುನಾಥ್ ಜವಾಜಿ
ಶಿಕ್ಷಕರು, ಹಾಗೂ ಸಕುಟುಂಬದವರು.
ಇಂದಿರಾಗಾಂಧಿ ವಸತಿ ಶಾಲೆ ಕಲಕೇರಿ ಹಾನಗಲ್ ತಾಲೂಕು ಹಾವೇರಿ ಜಿಲ್ಲೆ .
🙏🙏💐💐
#ಯುಗಾದಿ #2023 #yugadi
11 - 0