ಎಲ್ಲರಿಗೂ ನಮಸ್ಕಾರ 🙏 ಸನಾತನ ವಾಣಿ youtube channel ಗೆ ಸ್ವಾಗತ. ನನ್ನ ಚಾನಲ್ ನಲ್ಲಿ ಸಾಧ್ಯವಾದಷ್ಟು ನಮ್ಮ ಸನಾತನ ಧರ್ಮದ ಬಗ್ಗೆ ಹಾಗೆ ನಮ್ಮ ಆಚಾರ, ವಿಚಾರ, ಜ್ಯೋತಿಷ್ಯ, ಪೂಜಾ ಮಾಹಿತಿ, ಹಬ್ಬ, ವ್ರತ,ಸಂಪ್ರದಾಯಗಳ ಬಗ್ಗೆ ತಿಳಿಸಲಿದ್ದೇನೆ. ದಯವಿಟ್ಟು ನಿಮಗೆ ನಾನು ಕೊಡುವ ಮಾಹಿತಿ ಇಷ್ಟವಾದರೆ ಚಾನೆಲ್ subscribe🔔 ಮಾಡಿ. ಧನ್ಯವಾದಗಳು#sanatanavaani #Sanatanavaanikannadayoutubechannel