Hi all Welcome to Prathikesh kitchen . ನಾನು ನಿಮ್ಮ ಪ್ರೀತಿಯ ಪ್ರತಿಮಾ ಕೇಶವ್. ನಾನು ನಿಮಗಿಲ್ಲಿ ಸರಳವಾದ ಅಡುಗೆಗಳನ್ನು ಹಾಗು ನಮ್ಮ ಕರಾವಳಿ ಭಾಗದ ತುಳುನಾಡಿನ ಎಲ್ಲ ತರಹದ ಅಡುಗೆಗಳನ್ನು ಹಾಗೂ ಕರ್ನಾಟಕದ ಅಡುಗೆಗಳನ್ನು ಎಲ್ಲರಿಗೂ ಪರಿಚಯಿಸಲು ಬಯಸುತ್ತೇನೆ. ಇದು ನಿಮಗೆ ಎಲ್ಲರಿಗೂ ಉಪಯೋಗವಾಗುತ್ತೆ ಅಂತ ಭಾವಿಸುತ್ತೇನೆ. ದಯವಿಟ್ಟು ನನ್ನ ಈ YouTube channel ಅನ್ನು Subscribe madi suppot madi .