Channel Avatar

Jyothi Recipes kannada @UCtCrsdBcOt0cT53khXznfgg@youtube.com

975 subscribers - no pronouns :c

This channel is all about cooking. Variety of dishes Please


06:58
ಈ ಐಸ್ ಕ್ರೀಮ್ ತಿಂದವರು ಹೇಳ್ತಾರೆ. ವಾಹ್!ಎಷ್ಟು ಚೆನ್ನಾಗಿದೆ ಹೊರಗಡೆಯಿಂದ ತಂದು ತಿಂದ ಹಾಗೆ ಇದೆ ಅಂತಾ. coconut ice
03:10
ಮನೆಯಲ್ಲಿ ತರಕಾರಿ ಇಲ್ಲದಿದ್ದಾಗ ಸಿಂಪಲ್ಲಾಗಿ ಈ ಚಿಲ್ಲಿ ಗಾರ್ಲಿಕ್ ರೈಸ್ ಮಾಡಿ ನೋಡಿ./lunch box recipe
03:08
ದೇಹದ ಉಷ್ಣಾಂಶ, ತಲೆ ಸುತ್ತು, ತಲೆ ನೋವು, ಸುಸ್ತು ಎಲ್ಲವನ್ನೂ ಕಡಿಮೆ ಮಾಡುವ ಶಕ್ತಿ ಈ ನೀರಿನಲ್ಲಿದೆ
04:03
ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಸಿಗುವಂತಹ ಸ್ವೀಟ್ ಕಾರ್ನ್ ಸೂಪ್ ನಾವು ಈಗ ಮನೆಯಲ್ಲೂ ಮಾಡಬಹುದು
05:13
ನಮ್ಮ ಸ್ಕಿನ್ ಎಷ್ಟೇ ಕಪ್ಪಾಗಿದ್ರು, ಡ್ರೈಆಗಿದ್ರು ಇದೊಂದು ಕ್ರೀಮ್ ಹಚ್ಚಿದರೆ ಸಾಕು 1ವಾರದಲ್ಲಿ ಸ್ಕಿನ್ ಹೊಳೆಯುತ್ತೆ.
06:05
ಕೇವಲ 60 ರೂಪಾಯಿ ಖರ್ಚಿನಲ್ಲಿ ಬೇಕರಿಗಳಲ್ಲಿ ಸಿಗುವ ದುಬಾರಿಯಾದ ರಸಮಲೈ ಮನೆಯಲ್ಲೇ ಮಾಡಬಹುದು. /rasamalai
04:26
ಹಳ್ಳಿ ಸ್ಟೈಲ್ ಅವರೆಕಾಳು ಮತ್ತು ಸೊಪ್ಪಿನಿಂದ ಮಾಡಿದ ಈ ಬಸ್ಸಾರು ರಾಗಿ ಮುದ್ದೆ ಜೊತೆ ತಿಂದ್ರೆ ಅದರ ರುಚಿನೆ ಬೇರೆ.
07:19
ಚಳಿಗಾಲದಲ್ಲಿ ಇಡ್ಲಿ ಹಿಟ್ಟು ಉಬ್ಬಿ ಬರಲ್ವಾ, ವೈಟ್ ಆಗಿ ಸಾಫ್ಟ್ ಆಗಲ್ವಾ . ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ
09:06
ಈ ಚಳಿಗೆ ಖಾರ ಖಾರವಾಗಿ ಚೈನೀಸ್ ಸ್ಪೆಷಲ್ ಮೋಮೋಸ್ ಇವಾಗ ಮನೆಯಲ್ಲೇ ಮಾಡಬಹುದು. /veg momos recipe
06:37
ನಿಮ್ಮ ಮಕ್ಕಳಿಗೆ ತುಂಬಾ ವೀಕ್ನೆಸ್ ಇದೆಯಾ ಹಾಗಿದ್ರೆ ಈ ಲಡ್ಡು ದಿನ ಒಂದು ಕೊಡಿ. without jaggery dry fruits laddu
07:58
ಹಸಿರು ಬಟಾಣಿ ಹಾಕಿ ಮಾಡಿದ ಟೊಮ್ಯಾಟೊ ಬಾತ್ ನೀವು ಯಾವಾಗಲಾದರೂ ಮಾಡಿದ್ದೀರಾ ಇಲ್ಲ ಅಂದ್ರೆ ಈ ವಿಡಿಯೋ ನೋಡಿ ಮಾಡಿ
10:50
ಆಲೂಗೆಡ್ಡೆ ಮತ್ತು ಕ್ಯಾಪ್ಸಿಕಮ್ ಪಲ್ಯ. ಚಪಾತಿಯೊಂದಿಗೆ ತಿನ್ನಲು ಬಲು ರುಚಿ. #potato capsicum palya
04:40
ನಿಮ್ಮ ಮನೆಯಲ್ಲೂ ಉಪ್ಪಿಟ್ಟು ಅಂದ್ರೆ ಬೇಡ ಅಂತಾರ , ಹಾಗಿದ್ರೆ ಇವತ್ತು ನಾನು ಹೇಳಿದ ಹಾಗೆ ಮಾಡಿ ನೋಡಿ ಎಲ್ಲರೂ ತಿಂತಾರೆ
04:53
ಬೆಳಗ್ಗಿನ ತಿಂಡಿಗೆ ಏನಾದ್ರೂ ಡಿಫರೆಂಟ್ ಆಗಿ ಮಾಡ್ಬೇಕು ಅಂತ ಯೋಚಿಸ್ತಿದಿರ ಹಾಗಿದ್ರೆ ಈ ಕ್ಯಾಪ್ಸಿಕಂ ಚಿತ್ರಾನ್ನ ಮಾಡಿ.
04:37
ನೂರಾರು ಕಾಯಿಲೆಗಳಿಗೆ ರಾಮಬಾಣ ಆಗಿರುವ ಈ ಅಗಸೆ ಬೀಜದ ಚಟ್ನಿ ಪುಡಿಯನ್ನು ನೀವು ಇನ್ನು ಮಾಡಿಲ್ವ ಹಾಗಿದ್ರೆ ಇವತ್ತೇ ಮಾಡಿ
05:25
ಈ ಮೀನು ಫ್ರೈ ಮಾಡೋದಿಕ್ಕೆ ಯಾವುದೇ ಪೌಡರ್ ಬೇಡ , ಮೊಟ್ಟೆ ಬೇಡ ,ಕರಿಬೇವು ಒಂದಿದ್ರೇ ಸಾಕು./curry leaves fish fry
07:14
ಮೆಂತ್ಯ ಸೊಪ್ಪಿನ ಗ್ರೇವಿ ಚಪಾತಿ ಜೊತೆ ಒಂದು ಸಲ ತಿಂದು ನೋಡಿ ಅದರ ರುಚಿಗೆ ಮತ್ತೆ ಮತ್ತೆ ಅದನ್ನೇ ಮಾಡಿ ತಿಂತೀರಾ .
03:19
ಈ ಚಟ್ನಿ ಒಂದಿದ್ರೆ ಸಾಕು ಯಾವುದೇ ಸಾಂಬಾರ್ ಮಾಡೋದು ಬೇಡ . ತುಂಬಾನೇ ರುಚಿಯಾದಂತಹ ಟೊಮೋಟೊ ಚಟ್ನಿ. /Tommato chutney.
03:12
ಬೆಲ್ಲ ಹಾಕಿ ಮಾಡಿದ ಕಿತ್ತಳೆ ಹಣ್ಣಿನ ಜ್ಯೂಸ್, ಸಕ್ಕರೆ ಹಾಕಿ ಮಾಡಿದಷ್ಟೇ ರುಚಿ. jaggery orange juice .
03:58
ಚಿಕನ್ ಸಾರಿನಷ್ಟೇ ರುಚಿಯಾಗಿ ಆಲೂಗಡ್ಡೆ ಮಸಾಲೆ ಸಾಂಬಾರ್ ಮಾಡುವ ವಿಧಾನ /potato curry
03:42
ನೀವು ದಪ್ಪ ಆಗಬೇಕಾ ಹಾಗಿದ್ರೆ ದಿನಾ ಬೆಳಿಗ್ಗೆ ಈ ಒಂದು milkshake ಮಾಡಿಕೊಂಡು ಕುಡಿಯಿರಿ 15 ದಿವಸದಲ್ಲಿ ರಿಸಲ್ಟ್ .
03:32
ಈ ವಾಲ್ನಟ್ ಲಡ್ಡುವನ್ನು ದಿನ ಬೆಳಿಗ್ಗೆ ಒಂದು ತಿನ್ನಿ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ ./walnut laddoo recip
04:35
ವೈಟ್ ಮಸಾಲ ರೈಸ್ , ಚಿಕನ್ ಸಾರಿನ ಜೊತೆ ಈ ರೈಸ್ ಮಾಡಿ ತಿಂತ ಇದ್ರೆ ಆಹಾ!ಏನ್ ರುಚಿ ಅಂತಿರಾ .
04:44
ಕ್ರಿಸ್ಮಸ್ ವಿಶೇಷವಾಗಿ ಒರಿಯೋ ಬಿಸ್ಕೆಟ್ ಇಡ್ಲಿ ಕೇಕ್ /oreo idli cake /dora cake
03:06
ಶುಂಠಿ ಮತ್ತು ಬೆಳ್ಳುಳ್ಳಿ ಸೂಪ್ , ನೆಗಡಿ ಕೆಮ್ಮಿಗೆ ಒಳ್ಳೆಯ ಮನೆಮದ್ದು /ginger garlic soup
04:27
ಮಕ್ಕಳಿಗೆ ಇಷ್ಟವಾಗುವ ತಿಂಡಿ ಬಾಳೆಹಣ್ಣು ಬ್ರೆಡ್ ಸ್ಯಾಂಡ್ವಿಚ್ /banana bread sandwitch .
05:56
ಮಕ್ಕಳಿಂದ ದೊಡ್ಡವರವರೆಗೂ ಲಂಚ ಬಾಕ್ಸಗೆ ಕ್ಯಾಪ್ಸಿಕಂ ನಿಂದ ಈ ರೆಸಿಪಿ ಮಾಡಿ ಕೊಡಿ ಸೂಪರ್ ಆಗಿತ್ತು ಅಂತ ಹೇಳ್ತಾರೆ .
06:08
ಮಧ್ಯಾಹ್ನದ ಊಟಕ್ಕೆ ಒಂದು ಸಲ ಹೀರೇಕಾಯಿ ಮಸಾಲೆ ಮಾಡಿ ನೋಡಿ . ಮತ್ತೆ ಯಾವಾಗಲೂ ಅದೇ ರೆಸಿಪಿ ಮಾಡ್ತಿರಾ ಅಷ್ಟು ರುಚಿ.
05:50
ಕೊರೆವ ಚಳಿಗೆ ಬಿಸಿ ಬಿಸಿ ಅನ್ನಕ್ಕೆ ಈ ಚಟ್ನಿ ಕಲಸಿ ತಿಂದು ನೋಡಿ . ಅಬ್ಬಾ, ಏನ್ ರುಚಿ ಅಂತಿರಾ.ದಿನಾ ಅದೇ ತಿಂತೀರಾ .
05:21
ತೊಗರಿಕಾಳಿಂದ ಯಾವತ್ತಾದರು ಈ ತರ ರೆಸಿಪಿ ಟ್ರೈ ಮಾಡಿದ್ದೀರಾ. ಇಲ್ಲಾಂದ್ರೆ ಇವತ್ತೇ ಟ್ರೈ ಮಾಡಿ ಸುಲಭ ಮತ್ತು ರುಚಿಕರ.
03:29
ಕಾರದ ಪುಡಿ , ದನಿಯ ಪುಡಿ,ಬಳಸದೆ ಮನೆಯಲ್ಲೇ ತಯಾರಿಸಿದ ಪುಡಿಯಿಂದ ಚಿಕನ್ ರೋಸ್ಟ್. ತಿಂದವರು ಮತ್ತೆ ಮತ್ತೆ ಕೇಳ್ತಾರೆ.
04:38
ಚುಮು ಚುಮು ಚಳಿಗೆ ಬಿಸಿ ಬಿಸಿ ಬೋಂಡಾ ತಿಂತ ಇದ್ರೆ ಅದರ ಮಜಾನೇ ಬೇರೆ . /ಪುದೀನಾ ರೈಸ್ ಬೋಂಡಾ .
04:06
ಅವರೆಕಾಯಿ ಸೀಸನ್ ಬಂತು ಅಂದ್ರೆ ಏನಾದ್ರೂ ಹೊಸದಾಗಿ ರೆಸಿಪಿ ಮಾಡ್ಬೇಕು ಅಂದುಕೊಂಡರೆ. ಈ ರೆಸಿಪಿ ಮಾಡಿ ನೋಡಿ .
05:00
ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಂಡು ಸುಲಭವಾಗಿ ಮಾಡಬಹುದಾದಂತಹ ಗೋಬಿ ಮಂಚೂರಿ /gobi manchuri
07:06
ರಾಗಿಮುದ್ದೆ ಜೊತೆಗೆ ಈ ಸಾರು ಇದ್ರೆ ಯಾವ ಚಿಕನ್ ಸಾರು ಬೇಡ ಅಷ್ಟು ರುಚಿ . ಬಸ್ಸಾರು ಮತ್ತು ಪಲ್ಯ .
01:47
ಮಕ್ಕಳ ಸ್ನ್ಯಾಕ್ಸ್ ಬಾಕ್ಸಿಗೆ ಹೊರಗಡೆ ತಿಂಡಿ ಹಾಕುವ ಬದಲು ಈ ತರ ಆರೋಗ್ಯಕರವಾದ ಸ್ನ್ಯಾಕ್ಸ್ ಮಾಡಿ ಕೊಡಿ .
03:24
ನೀವು ಯಾವತ್ತಾದರೂ ಈ ರೀತಿಯಾಗಿ ಪಲಾವ್ ಮಾಡಿದ್ದೀರಾ. ಮಾಡಿಲ್ಲ ಅಂದ್ರೆ ಇವತ್ತೇ ಮಾಡಿ ನೋಡಿ ಬಟಾಣಿ ಪಲಾವ್.
06:17
ದಿನವಿಡಿ ಇಟ್ಟರು ಗಟ್ಟಿಯಾಗದೆ , ಹೋಟೆಲ್ನಲ್ಲಿ ಮಾಡುವಷ್ಟೇ ರುಚಿಯಾಗಿರುವ ಪೈನಾಪಲ್ ಕೇಸರಿಬಾತ್ .
07:42
ಮನೆಯಲ್ಲಿ 2 ಮೊಟ್ಟೆ ಮತ್ತು ಬ್ರೆಡ್ ಇದೀಯ ಹಾಗಿದ್ರೆ ಈ ಸ್ನ್ಯಾಕ್ಸ್ ಮಾಡಿ. ತಿಂದವರು ಮತ್ತೆ ಮತ್ತೆ ಕೇಳ್ತಾರೆ .
05:41
ತೆಂಗಿನಕಾಯಿ ಮೊಟ್ಟೆ ಆಮ್ಲೆಟ್,ಹೊಸ ರುಚಿ,ಹೊಸ ವಿಧಾನ /egg omlette recipe
04:55
ಹಬ್ಬದ ದಿನಗಳಲ್ಲಿ ತಟ್ ಅಂತ ಈ ಸಿಹಿತಿಂಡಿ ಮಾಡಿ ನೋಡಿ ತುಂಬಾ ರುಚಿಯಾಗಿರುತ್ತೆ. ಬೇಸನ್ ಲಡ್ಡು/besan laddoo
06:39
ಚಿಕನ್ ಕಬಾಬ್ ಥರಾನೇ ರುಚಿಯಾಗಿ ಯಾವುದೇ ಕಬಾಬ್ ಪೌಡರ್ ಬಳಸದೆ ಈ ಆಲೂಗಡ್ಡೆ ಕಬಾಬ್ ಮಾಡಿ ನೋಡಿ /potato kabab
04:55
ಊರಿಗೆ ಹೋಗಿದ್ದಾಗ ಬಂಗುಡೆ ಮೀನಿನ ಫ್ರೈ ಮಾಡಿದೆ ./bangude fish fry /mackerel fish fry /bangda fish recipe
02:21
ದೇಹಕ್ಕೆ ತಂಪಾದ , ಜೀರ್ಣಶಕ್ತಿಗೆ ಸಹಕಾರಿಯಾದ ಸೌತೇಕಾಯಿ ತಂಬುಳಿ #cucumber thambuli
03:48
ಮಕ್ಕಳಿಗೆ ದಿನ ಈ ಒಂದು ಎಲೆ ತಿನ್ನಿಸಿ ಬುದ್ಧಿ ಶಕ್ತಿ ಹೆಚ್ಚಿಸಿ/ಒಂದೆಲಗ ಎಲೆಯ ಬೋಂಡಾ #brahmi leaves recipe .
03:53
ನಿದ್ರಾಹೀನತೆ ಸಮಸ್ಯೆ, ದೇಹದ ಉಷ್ಣಾಂಶವನ್ನು ನಿಯಂತ್ರಿಸಲು ಈ ಒಂದು ಪಾಯಸ ಮಾಡಿ ಕುಡಿಯಿರಿ /ಗಸಗಸೆ ಪಾಯಸ /poppy seed
03:10
ಯಾವಾಗಲೂ ಮಸಾಲೆ ಸಾಂಬಾರ್ ತಿಂದು ಬೇಜಾರಾಗಿದಿಯ ಹಾಗಿದ್ರೆ ಈ ತರ ಮಜ್ಜಿಗೆ ಸಾರು ಮಾಡಿ ನೋಡಿ /butter milk sambar
03:04
ಬೆಳಗ್ಗಿನ ತಿಂಡಿಗೆ ದಿಡೀರ್ ಅಂತ ಮಾಡಿ ಜೋಳದ ಹಿಟ್ಟಿನ ನೀರ್ ದೋಸೆ /jowar flour neer dosa
04:07
ಕರ್ನಾಟಕ ಪ್ರಸಿದ್ಧ ರಾಗಿ ಮುದ್ದೆ ಮಾಡುವ ವಿಧಾನ ./ragi mudde/ragi ball
03:42
ಎಣ್ಣೆ ಬದನೇಕಾಯಿ ರೀತಿಯಲ್ಲಿ ರುಚಿಕರವಾದಂತಹ ಬದನೇಕಾಯಿ ಪಲ್ಯ /brinjal fry
03:31
ಹಳೆಯ ಕಾಲದ ರೀತಿಯಲ್ಲಿ ರುಚಿಯಾದ ಮೊಟ್ಟೆ ಸಾಂಬಾರ್ /egg curry recipe
03:19
ಒಂದೇ ಒಂದು ಪೌಡರ್ ಸಾಕು ದೋಸೆ ಕಾವಲಿ ಎಷ್ಟೇ ಗಲೀಜಾಗಿದ್ರು ಕ್ಲೀನ್ ಮಾಡಬಹುದು/nonstick pan cleaning.
04:36
ಈ ಚಪಾತಿಗೆ ಪಲ್ಯ ಏನು ಬೇಡ ಹಾಗೆ ತಿನ್ನಬಹುದು ಅಷ್ಟು ರುಚಿಯಾಗಿರುತ್ತೆ./ಮಸಾಲ ಚಪಾತಿ /
04:17
ಸುಲಭವಾದ ರೀತಿಯಲ್ಲಿ ಮೂರೇ ಮೂರು ಪದಾರ್ಥಗಳಿಂದ ಮಾಡಿ ಈ ನುಗ್ಗೆಕಾಯಿ ಫ್ರೈ /drumstick fry recipe .
03:16
ಸೀಗಡಿ ಮೀನಿನ ಚಟ್ನಿ ಪುಡಿ /ಚಟ್ಲಿ ಚಟ್ನಿ ಪುಡಿ #sun dried prawns recipe
04:21
2 ಪದಾರ್ಥಗಳಿಂದ ಮಾಡಿ ಹತ್ತಿಯಂತೆ ಮೃದುವಾದ ಈ ದೋಸೆ ಅಕ್ಕಿ,ಬೇಳೆ ಏನು ಬೇಡ /dosa recipe.
04:06
ತೆಂಗಿನಕಾಯಿ ಅಥವಾ ಬೇಳೆ ಯಾವುದು ಹಾಕದೆ ದಿಡೀರ್ ಅಂಥ ಮಾಡಿ ಬೆಂಡೆಕಾಯಿ ಸಾಂಬಾರ್ ಅನ್ನ, ಮುದ್ದೆ, ಎಲ್ಲದಕ್ಕೂ ಸೈ.
04:33
ಬೇಳೆ ಅಥವಾ ಸಾಂಬಾರ್ ಪುಡಿ ಹಾಕದೆ ಮಾಡಿ ಹೀರೆಕಾಯಿ ಗೊಜ್ಜು /ridge gourd recipe
03:11
ಕೇವಲ 2 ಪದಾರ್ಥಗಳಿಂದ ಮಾಡಿಕೊಳ್ಳುವಂತಹ ಸಿಹಿತಿಂಡಿ ತೆಂಗಿನಕಾಯಿ ಬರ್ಫಿ/ಕೊಬ್ಬರಿ ಮಿಠಾಯಿ. /coconut burfi
02:57
15 ನಿಮಿಷದಲ್ಲಿ ಮಾಡಬಹುದಾದ ಹೂಕೋಸು ಸಾಂಬಾರ್ /cauliflower curry