🙏 ನಮಸ್ತೆ. ನಾನು ರಶ್ಮಿ ಭಟ್. ಉತ್ತರ ಕನ್ನಡ. ನಿಮ್ಮೆಲ್ಲರಿಗೂ" ಸರಳ ಸಾತ್ವಿಕ ಬುಟ್ಟಿ" ಗೆ ಸ್ವಾಗತ. ನಮ್ಮ ಬುಟ್ಟಿಯಲ್ಲಿ ಬಹಳ ಸುಲಭವಾಗಿ ಮನೆಯಲ್ಲಿಯೇ ಇರುವಂತಹ ಪದಾರ್ಥವನ್ನ ಉಪಯೋಗಿಸಿ ಮಾಡುವ ಅಡಿಗೆಗಳು, ಆರೋಗ್ಯಕರ ಅಡಿಗೆಗಳು, ಮನೆ ಮದ್ದುಗಳು, ಅಡುಗೆ ಮನೆಗೆ ಬೇಕಾದ ಸಲಹೆ ಸೂಚನೆಗಳು, ಕೂಡ ಇರ್ತದೆ. ಹಾಗೆ ನಮ್ಮ ನಾಲಿಗೆಗೆ ರುಚಿ ಕೊಡುವಂತಹ ಅಡಿಗೆಗಳ ಪ್ರಯೋಗ ಕೂಡ ಉಂಟು. ಇದರ ಜೊತೆ ಜೊತೆಗೆ ನನ್ನ ಹವ್ಯಾಸದಲ್ಲಿ ಗಾರ್ಡನಿಂಗ್ ಕೂಡ ಸೇರಿರೋದ್ರಿಂದ ಅದಕ್ಕೆ ಸಂಬಂಧಿಸಿದ ಸಲಹೆಗಳು, ಕಾಳಜಿ ಇವುಗಳಿಂದ ನಮ್ಮ ಬುಟ್ಟಿ ತುಂಬಿರುತ್ತದೆ. ಈ ಬುಟ್ಟಿಯನ್ನ ಹೊತ್ತು ನಾನು ಸಾಗಬೇಕು ಅಂದ್ರೆ ಇದಕ್ಕೆ ನಿಮ್ಮೆಲ್ಲರ ಪ್ರೀತಿ ಸಹಕಾರದಿಂದ ಮಾತ್ರ ಸಾಧ್ಯ. ದಯವಿಟ್ಟು ಪ್ರೋತ್ಸಾಹಿಸಿ.🙏
Hi, I am Rashmi Bhat, Uttara Kannada. Wel come to " Sarala Satwika Butti". We make dishes using home ingredients in an easy way for you. We use new ways to make food tastier. We also upload home remedies and kitchen tips. My hobbies are also include gardening therefore we upload garden-related content in regular basis. So please support my channel by subscribing it. 🙏