Hi everyone,
Welcome to mix art land .
Everything in this world is an art . Life is an art just like music , dance , painting , drawing etc. Everyone has a creative side to them . This channel has different types of art like rangoli , vegetable art , drawing , cotton designs etc.
Your support means a lot .
Thank you .
mix art land ಗೆ ಎಲ್ಲರಿಗೂ ಸುಸ್ವಾಗತ.
ಈ ಜಗತ್ತಿನಲ್ಲಿ ಎಲ್ಲವೂ ಒಂದು ಕಲೆಯೇ ಆಗಿರುತ್ತದೆ. ಸಂಗೀತ, ನೃತ್ಯ, ಚಿತ್ರಕಲೆ ಇತ್ಯಾದಿ ಕಲೆಗಳಂತೆ ಜೀವನ ಕೂಡ ಒಂದು ಕಲೆಯೇ ಆಗಿದೆ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಲೆಗಾರರೇ ಆಗಿರುತ್ತೀರಿ. ಈ ನನ್ನ ಚಾನಲ್ ನಲ್ಲಿ ಒಂದಕ್ಕೇ ಸೀಮಿತವಾಗಿರದೆ ಬೇರೆ ಬೇರೆ ರೀತಿಯ ಆರ್ಟ್ಸ್ ಇರುತ್ತದೆ. ನಿಮ್ಮೆಲ್ಲರ ಪ್ರೋತ್ಸಾಹ ನನಗೆ ಬಹಳ ಮುಖ್ಯವಾಗಿರುತ್ತದೆ.
ಧನ್ಯವಾದಗಳು.