ನಮಸ್ಕಾರ ಸ್ನೇಹಿತರೆ ಜನ ಕಲ್ಯಾಣ ನಿಮ್ಮ ಚಾನಲ್.ಇಂದು ಜನಸಾಮನ್ಯರು, ರೈತರು ಸರಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ನಮ್ಮ ರೈತರು ಮುಗ್ದರು, ಅವರು ಹಸಿದ ಹೊಟ್ಟಿಗೆ ಅನ್ನದಾತರು.ರೈತರ ಬದುಕು ಬಲು ಕಷ್ಟ ರೈತರಿ ಸರಿಯಾದ ಮಾಹಿತಿ ಇಲ್ಲ.ಹಿಗಾಗಿ ರೈತರಲ್ಲಿ ಜಾಗೃತಿ ಮೂಡಿಸುವುದು ,ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಜನ ಕಲ್ಯಾಣ ಚನಲ್ ನ ಪ್ರಯತ್ನವಾಗಿದೆ .ಈ ನಮ್ಮ ಸಣ್ಣ ಪ್ರಯತ್ನ ರೈತರ ,ಜನಸಾಮನ್ಯರ ಬದುಕಿನಲ್ಲಿ ಹೊಂಬೆಳಕು ತಂದರೆ ನಮ್ಮ ಶ್ರಮ ಸಾರ್ಥಕ...cont - e mail -kannisiddu78@gmail.com
jana kalyana
Joined 25 November 2013