Channel Avatar

Bhat‘n' Bhat @UCpV-YXzvk_8q_9IWQReFx-w@youtube.com

1.2M subscribers - no pronouns :c

Hi everyone. Myself Manohar bhat and my twin brother is Suda


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Bhat‘n' Bhat
Posted 3 months ago

ಎಲ್ಲರಲ್ಲಿಯೂ ಒಂದು ಸಂತೋಷದ ವಿಷಯ ತಿಳಿಸಲಿಕ್ಕಿದೆ, ಪ್ರತೀ video ಹಂಚಿಕೊಂಡಾಗಲೂ ಕೂಡಾ ಅದರ comments box ನಲ್ಲಿ “ನೀವು ಮಾಡಿದ items ನಮಗೂ ಸಿಗುವ ಹಾಗೆ ಮಾಡಿ" ಅಂತ ಕೇಳ್ತಾ ಇದ್ರಿ ಹಾಗೇ ನಾವು 2 ವರ್ಷದಿಂದ Online ಮೂಲಕ ಮನೆಯಲ್ಲಿ ಮಾಡಿದ ಉಪ್ಪಿನಕಾಯಿ, ಹಪ್ಪಳ ಇತ್ಯಾದಿ ವಿಷಯಗಳನ್ನು ಕಳಿಸಿ ಕೊಡ್ತಿದ್ದೆವು.. ಹಾಗೇ ನಿಮ್ಮೆಲ್ಲರ ಪ್ರೋತ್ಸಾಹದಿಂದ ಇದೇ ಬರುವ July 28 ನೇ ತಾರೀಖಿನಂದು ನಿಮ್ಮ Bhat ‘n'Bhat Shop ಶುಭಾರಂಭಗೊಳ್ಳಲಿದೆ.. ಪ್ರೀತಿಯಿಂದ ಬಂದು ಪ್ರೊತ್ಸಾಹಿಸಬೇಕಾಗಿ ಕೇಳಿಕೊಳ್ಳುತ್ತೇವೆ
Location: maps.app.goo.gl/BGZaaL1PMTvLVVWQ9

3.8K - 464

Bhat‘n' Bhat
Posted 4 months ago

ಮಳೆಗಾಲಕ್ಕೆ ಹಲಸಿನ ಕಾಯಿಯಿಂದ ಒಂದು ಚಿಪ್ಸ್ 👌😄
https://youtu.be/dWGxi693AjE?si=J5I8H...

572 - 2

Bhat‘n' Bhat
Posted 9 months ago

ಆದರ್ಶ ಪುರುಷ ಶ್ರೀರಾಮಚಂದಿರನ ಪ್ರಾಣ ಪ್ರತಿಷ್ಠೆಯ ಈ ಸುಂದರ ಸುದಿನ... ಶ್ರೀರಾಮನ ಅನುಗ್ರಹ ನಮಗಿರಲಿ ಅನುದಿನ.. ಜಗದ್ಗುರುವಾಗಲಿದೆ ನಮ್ಮ ಭಾರತ.. ಸುಖ- ಸಂತೋಷ- ಸಮೃದ್ಧಿ ನೆಲೆಸಲಿ ಸರ್ವದಾ.. #jaishreeram

4.7K - 87

Bhat‘n' Bhat
Posted 1 year ago

#HarGharTiranga

ಎಲ್ಲರಿಗೂ 77 ನೇ ಸ್ವಾತಂತ್ರೋ ತ್ಯವದ ಶುಭಾಶಯಗಳು.🙏

15K - 158

Bhat‘n' Bhat
Posted 1 year ago

ಈ ವರ್ಷದ ನಮ್ಮ ಹೊಸ ಕಾಡು ಮಾವಿನ ಮಿಡಿ ಉಪ್ಪಿನಕಾಯಿ ಸಿಗ್ತಾ ಇದೆ : 6282724328 ಗೆ
Watsapp ಮಾಡಿ..

2.3K - 201

Bhat‘n' Bhat
Posted 1 year ago

ಈಗ ಕಾಡು ಮಾವಿನಹಣ್ಣು ಸಿಗುವ ಸಮಯ ನೀವೂ ಹೀಗೆ ಒಂದು ಸಾಸಿವೆ ಮಾಡಿ ನೋಡಿ..👌😋

193 - 4

Bhat‘n' Bhat
Posted 1 year ago

ಹಲಸು ಹಬ್ಬ..!
ಆಹಾ ವಿವಿಧ ಬಗೆಯ ಹಲಸಿನ ಉತ್ಪನ್ನಗಳು ಮತ್ತೆ ಸಾವಯವ ವಸ್ತುಗಳ ಮೇಳ ಮಂಗಳೂರಿನ ಬಾಳಂಭಟ್ ಹಾಲ್, ಶರವು ದೇವಸ್ಥಾನದ ಹತ್ತಿರ ನಡೆಯುತ್ತಿದೆ..
ನೀವೂ ಒಮ್ಮೆ ಒಂದು ನೋಡಿ..👌😀
(ಹಲಸಿನ ಹಣ್ಣು ತುಂಡು ಮಾಡಿ ಉದ್ಘಾಟನೆ ಮಾಡಿದ ಸಂದರ್ಭ)

2.4K - 25

Bhat‘n' Bhat
Posted 2 years ago

ಓಣಂ ಹಬ್ಬದ ಶುಭಾಶಯಗಳು. ಓಣಂ ಹಬ್ಬವು ಎಲ್ಲರಿಗೂ ಶುಭ ಹಾಗೂ ಸಮೃದ್ಧಿಯನ್ನು ತರಲಿ..🙏😃

4.1K - 55

Bhat‘n' Bhat
Posted 2 years ago

‪@StoriesThatMatter_‬ ಅವರು ನಮ್ಮ video ದ Behind the scenes ನ ಬಗ್ಗೆ ಮಾಡಿದ ಸಣ್ಣ ಚಿತ್ರ ನೀವೆಲ್ಲರೂ ನೋಡಿ 😀🙏
ಪ್ರೊತ್ಸಾಹಕ್ಕಾಗಿ ಎಲ್ಲರಿಗೂ ಧನ್ಯವಾದಗಳು

907 - 22

Bhat‘n' Bhat
Posted 2 years ago

ಎಲ್ಲರಿಗೂ 75 ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು..🙏😃

7.4K - 123