ಹಲೋ ವೀಕ್ಷಕರೇ🙏🙏💐ನನ್ನ ಹೆಸರು ಭೂಮಿಕಾ ಹೂಗಾರ್.ನನ್ನ ಚಾನಲ್ ಹೆಸರು ಭೂಮಿಕಾ.ಹೆಚ್. ಸ್ಟಡಿ ಮೆಟೀರಿಯಲ್ಸ್ ಅಂಡ್ ಸಮ್ ವ್ಲಾಗ್ಸ್ ಚಾನಲ್ ಗೆ ಸುಸ್ವಾಗತ🙏🙏.
ಈ ಚಾನಲ್ ಮೂಲಕ ನೀವು ಸುಲಭವಾಗಿ ಗಣಿತ(mathematics)ನ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಕಲಿಯುತ್ತೀರಿ.ನಾವು ಪ್ರತಿದಿನ ಮಾಡುವ ಕೆಲವು ದಿನಚರಿಗಳ ಕುರಿತು ಮಾಹಿತಿ ಮತ್ತು ನಮ್ಮ ಮನೆಯ ಲಿಟ್ಲ್ ಚಾಂಪ್ಸ್ ಗಳನ್ನು ಅವರ ಆಕ್ಟಿವಿಟೀಗಳನ್ನೂ ನೋಡಬಹುದು.
ನಮ್ಮ ಈ ಚಾನಲ್ ನಿಮಗೂ ಇಷ್ಟವಾಗಬಹುದು ಎಂದು ಭಾವಿಸುತ್ತೇನೆ. ದಯವಿಟ್ಟು ನಮ್ಮ ಈ ಚಾನಲ್ ಗೆ ಸಬ್ಸ್ಕ್ರೈಬ್ ಮಾಡಿ.ನಿಮ್ಮ ಕನ್ನಡದ ಹುಡುಗಿಗೆ ಸಪೋರ್ಟ್ ಮಾಡಿ.🙏💐
Hello viewers 🙏🙏💐My name is Bhumika Hugar.My channel name is Bhumika.H. Welcome to study materials and some vlogs channel.
Through this channel you will easily learn to answer some questions of mathematics. Information about some daily routines we do and see the activities of our little champs.
Hope you will like our channel too. Please subscribe to our channel. Support your Kannada girl.🙏💐
www.instagram.com/litt.lechamps2021/profilecard/?i…