Channel Avatar

Deepika - ಕನ್ನಡ Vlogs @UCoSd3Bm20QyDQxzPiG_w3Og@youtube.com

23K subscribers - no pronouns :c

My email id : Deepikakanchi09@gmail.com Hi friends, welcome


23:06
ಯುಗಾದಿ ಹಬ್ಬಕ್ಕೆ ಗೋಧಿಹಿಟ್ಟಿನ ಹೋಳಿಗೆ ಮಾವಿನಕಾಯಿ ಚಿತ್ರಾನ್ನ recipe/grocery shopping/ಕೃಷ್ಣನ result day
25:24
ನಿನ್ನೆ ತಪ್ಪಾದ video upload ಆಗಿತ್ತು ಕ್ಷಮಿಸಿ🙏/ಯುಗಾದಿ ಹಬ್ಬಕೆ ತಯಾರಿ/ಮನೆ ಕ್ಲೀನಿಂಗ್/ಬೇಸಿಗೆ ವಿಶೇಷ ತಂಬುಳಿ😋
25:03
ನಮ್ಮ ಪುಟಾಣಿ ಪಾರ್ಥನ birthday🥳/ಎಲ್ಲಿಗೆ ಹೋಗಿದ್ವಿ/ಗಿಫ್ಟ್ ನೋಡಿ ಫುಲ್ ಖುಷಿ/ಕಾಬೂಲ್ ಕಡಲೆಕಾಳಿನ gravy recipe
24:00
ನನ್ನ busy morning routine/ನಮ್ಮ ಮನೆ rent ಎಷ್ಟು🤔/ ಯೋಗದಿಂದ🧘‍♀️ weight loss ಆಗುತ್ತಾ/ಸುಲಭವಾದ ಅಣಬೆ gravy😋
20:14
ಬೇಸಿಗೆಗೆ ತಂಪಾದ ಕರಬೂಜ ಹಣ್ಣಿನ ವಿಶೇಷ ಪಾನೀಯ😋/ತಮ್ಮನ ಹೆಂಡತಿಯ birthday 🥳/ತಿರುಪತಿ ದರ್ಶನದ ಬಗ್ಗೆ ಮಾಹಿತಿ🙏
20:55
ಆಂಧ್ರ ಸ್ಟೈಲ್ ಚಿಲ್ಲಿ ಚಿಕನ್ 🍗recipe/ನಾವು ಯಾಕೆ ಇನ್ನೂ ಮನೆ change ಮಾಡಿಲ್ಲ/🤔ನನ್ನ ಮಗನಿಗೆ ನಾಯಿ ಬೇಕಂತೆ 🐶
26:29
ಫ್ಯಾಮಿಲಿ ಜೊತೆ ಕಾಲು ನಡಿಗೆಯಲ್ಲಿ ತಿರುಮಲ ದರ್ಶನ 🙏/ನಮ್ಮ ಕೃಷ್ಣನಿಗೆ ಮುಡಿ ಕೊಟ್ವಿ ಹೇಗೆ ಕಾಣಿಸ್ತಾ ಇದಾನೆ ನೋಡಿ
25:03
ಇಂಥಾ ಜನಕ್ಕೆ ಏನು ಹೇಳೋದು😡ಬೇರೆಯವರ ಬಗ್ಗೆ ಗೊತ್ತಿಲ್ಲದೇ ಎಷ್ಟು ಸುಲಭವಾಗಿ ಮಾತಾಡ್ತಾರೆ/negative commentsಗೆ ಉತ್ತರ
28:13
ಮಗಳ birthday celebration 🎂ಯಾರೆಲ್ಲಾ ಬಂದಿದ್ರು ಹೇಗಾಯ್ತು/ನಮ್ಮನೆ ಶಿವರಾತ್ರಿ ಹಬ್ಬ🙏/ಮಗಳ ಪೂಜೆ ಮಗನ ನೈವೇದ್ಯ
19:11
ಮಗಳ ಹುಟ್ಟುಹಬ್ಬದ ತಯಾರಿ/ನಮ್ಮ ಅತ್ತೆ ಮತ್ತು ಅನಿಲ್ ಸೇರಿಕೊಂಡು decoration ಮಾಡ್ತಾ ಇದ್ದಾರೆ/13 surprise gifts 🎁
14:28
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ/My regular cleaning routine/husband lunch box packing/daily vlog
26:36
ನಮ್ಮ ಸೈಟ್ ಹತ್ತಿರ ರಿಂಗ್ ರೋಡ್ ಸೈಟ್ ಕಥೆ ಏನು😔/ನಮಗೆ notice ಬಂದಿದ್ಯಾ/simple snacks recipes/day in my life
19:59
temple visit/ತುಂಬಾ ದಿನಗಳ ನಂತರ ಅಮ್ಮ ಮನೇಲಿ ಒಂದು ದಿನ ಇರೋದಕ್ಕೆ ಹೋದ್ರೆ ಅದು ಆಗಿಲ್ಲ/chicken recipes
23:48
ಮನೆ ದೇವರ ಜಾತ್ರೆ ಮತ್ತು ರಥಸಪ್ತಮಿ ವಿಶೇಷ/ಗೋಧಿ ಪಾಯಸ recipe/ನನ್ನ daily wear simple kurta sets/simple snack
23:09
ವರ್ಷಗಳ ಹಳೇ ಹರಕೆ ತೀರಿಸಿಲು ಇಷ್ಟು ದೂರ ಹೋದ್ವಿ /ನೀವು ಪದೇ ಪದೇ ಕೇಳುತ್ತಿದ್ದ ಪ್ರಶ್ನೆಗೆ ಉತ್ತರ/travel vlog
14:23
ಮುಟ್ಟಿನ ದಿನದ ನೋವಿಗೆ ಸುಲಭ ಪರಿಹಾರ/ talk about periods myths/simple yoga for period cramps/special vlog
24:25
ಮೈದಾ ಬಳಸದೆ ಮನೆಯಲ್ಲೇ ಮಾಡಿದ ಆರೋಗ್ಯಕರವಾದ pizza 🍕Recipe/ ಮಸಾಲ ರಾಗಿ ರೊಟ್ಟಿ /ಮಕ್ಕಳ lunch box snack recipe
21:50
Afternoon to night routine/night kitchen cleaning habit/egg keema curry recipe/makhana snack recipe
21:57
Early morning work motivation/Winter special dry fish curry😋recipe/mix veg paneer pulao recipe
16:36
ನಮ್ಮನೆ ಸಂಕ್ರಾಂತಿ ಹಬ್ಬ ಹೇಗಾಯ್ತು/ ಹಬ್ಬ ಮಾಡೋ ಮನಸಿಲ್ಲ ಅಂದ್ರು ಎಷ್ಟೆಲ್ಲಾ ಮಾಡ್ಬೇಕಾಯ್ತು 😔
16:39
ನಮ್ಮ ಮನೆಯ ಹಿರಿ ಜೀವ ಇನ್ನಿಲ್ಲ😭/ಇಷ್ಟು ಬೇಗ ಹೀಗೆ ಆಗುತ್ತೆ ಅಂದು ಕೊಂಡಿರಲಿಲ್ಲ/ಯಾವುದು ಶಾಶ್ವತ ಅಲ್ಲ
19:43
ವರ್ಷದ ಕೊನೆಯ vlog/ಸಾಕಷ್ಟು ಪಾಠ ಖುಷಿ ದುಃಖ ಕೊಟ್ಟಿದೆ ಈ ವರ್ಷ/ಹೊಸ ವರ್ಷ ಮಧ್ಯರಾತ್ರಿ celebration ಹೇಗಿತ್ತು ನೋಡಿ
24:59
ನನ್ನ ದಿನಚರಿ/ತುಂಬಾ ದಿನದಿಂದ ಕೇಳುತ್ತಿದ್ದ ನಮ್ಮ ಮನೆಯ ಸಾಂಬಾರ್ ಪೌಡರ್/ಸ್ಕೂಲ್ ರಜೆ ಇದ್ರೂ ಲಂಚ್ ಬಾಕ್ಸ್ ಪ್ಯಾಕಿಂಗ್
19:46
trip ಇಂದ ಬಂದ ತಕ್ಷಣ sudden ಆಗಿ ಊರಿಗೆ ಪ್ರಯಾಣ/ಯಪ್ಪಾ ಯಾಕೆ ಹೋದ್ವಿ ಅನ್ನೋ ಹಾಗೆ ಆಯ್ತು/ಯಾರಿಗೂ ಬೇಡ ನನ್ನ ಪಾಡು😔
27:26
ಎಷ್ಟೋ ವರ್ಷಗಳಿಂದ ಅಂದು ಕೊಂಡಿದ್ದು ಇವತ್ತು ಆಯ್ತು/ಕೊನೆಗೂ ಟ್ರಿಪ್ enjoy ಮಾಡುದ್ವಿ🏖️ ನಿಮ್ಮ ಪ್ರಶ್ನೆಗಳಿಗೆ ಉತ್ತರ
26:05
ಇಷ್ಟು ದಿನ ಯಾಕೆ vlog ಹಾಕಿಲ್ಲ/mental pressure ಇಂದ ಏನು ಮಾಡೋದಕ್ಕೂ ಮನಸಿಲ್ಲ😔/ಮನೆ ಬಿಟ್ಟು ಎಲ್ಲಿ ಹೋಗಿದೀವಿ
17:17
ಮೊದಲ ಬಾರಿಗೆ ಕಡಲೆಕಾಯಿ ಪರಿಷೆಗೆ ಹೋಗಿದ್ದು/ಕಾರ್ತಿಕ ಸೋಮವಾರದ ವಿಶೇಷ ದೀಪಾರಾಧನೆ🙏 /ಚಿನ್ನು ಸ್ಕೂಲ್ annual day 🥰
20:32
ಎಲ್ಲಾ ಕೆಲಸ ನಾನೆ ಯಾಕೆ ಮಾಡೋದು/ನನಗೆ ಆದ bad experience ಕೆಲಸದವರ ಜೊತೆ/ನನ್ನ ಮತ್ತು ಅನಿಲ್ ಯೋಗ challenge🧘‍♀️
26:50
🥲ಯಾಕೋ ಡೈಲಿ vlog ಮಾಡೋಣ ಅಂದ್ರೆ ಹೀಗೆ ಆಗ್ತಾ ಇದೆ/ಹೊಸ tap extention ಹೇಗಿದೆ/ಮನೆಯಲ್ಲಿ washing machine ರಿಪೇರಿ
13:38
ಅಮರನ್ ಸಿನಿಮಾ ನೋಡಿ ಕಣ್ಣಲ್ಲಿ ನೀರು ಬಂತು/ beautiful day in my life/ನನ್ನ shoes ಕಳ್ಳತನ ಆಯ್ತು ದೇವಸ್ಥಾನದಲ್ಲಿ
19:51
ಅಬ್ಬಾ ಭರ್ಜರಿ ಸೀರೆ ಕಲೆಕ್ಷನ್🤗/ಮತ್ತೆ ಸೀರೆ ಶಾಪಿಂಗ್ ಏನು function🤔sanjar creations vijayanagar
17:29
ಮತ್ತೆ ಈ ರೀತಿ ಒಟ್ಟಿಗೆ ಹೊರಗೆ ಹೋಗುತ್ತೇವೆ ಅಂದುಕೊಂಡಿರಲಿಲ್ಲ🧿/ಮಲ್ಲೇಶ್ವರ street ಶಾಪಿಂಗ್/shopping with family
20:50
ಅಣ್ಣನ ಮನೆ ಗೃಹ ಪ್ರವೇಶ/ಅಬ್ಬಾ ಎರಡು ವರ್ಷಗಳ ನಂತರ ಅಜ್ಜಿ ಊರಿಗೆ ಹೋಗ್ತಾ ಇದ್ದೀವಿ♥️ಹಳ್ಳಿಯಲ್ಲಿ ನಮ್ಮ ದಿನ ಹೇಗಿತ್ತು
27:05
ನಮ್ಮನೆ ದೀಪಾವಳಿ ಹಬ್ಬ 🙏#deepikakannadavlogs #festivalcelebration
17:45
ಸೂಪರ್ tasty and healthy ರಾಗಿ ಚಾಕಲೇಟ್ cake ರೆಸಿಪಿ😋/ ದೀಪಾವಳಿ ಹಬ್ಬಕ್ಕೆ ಚಿನ್ನು ಮಾಡಿರೋ candle holder🥰
21:36
Foreign trip ✈️ಹೋಗೋಕೆ ರೆಡಿ ಆಗ್ತಾ ಇದ್ದೀವಿ/ಆರೋಗ್ಯಕರವಾದ ನುಗ್ಗೆ ಸೊಪ್ಪು ಮೊಟ್ಟೆ ಪಲ್ಯ recipe/ಕೃಷ್ಣನ ಹೊಸ 🚘
17:36
ದೀಪಾವಳಿ ಹಬ್ಬಕ್ಕೆ ಮೈಸೂರು silk saree shopping/high protein broccoli salad recipe/ಯೋಗ class details
23:31
weekend special ಮನೇಲಿ ನಮ್ಮ ಯಜಮಾನ್ರುದೆ ಅಡುಗೆ ಕೆಲಸ/ಹೊರಗೆ ಕರ್ಕೊಂಡು ಹೋಗಿಲ್ಲ ಅಡುಗೆ ಮಾಡಿಲ್ವಾ😜/dance event
23:10
ನಾನು ಯಾಕೆ ಡೈಲಿ vlog ಮಾಡ್ತಾ ಇಲ್ಲ😞ಏನಾಯ್ತು/ ಎಷ್ಟು ಮಾಡುದ್ರು ಮನೆ ಕೆಲಸ ಮುಗಿಯೋದೆ ಇಲ್ಲ/glimps of my yoga🧘‍♀️
17:52
ನಮ್ಮನೆ ದಸರಾ ಹಬ್ಬ 🙏/ನಮ್ಮ ಆಯುಧ ಪೂಜೆ ಹೇಗಿತ್ತು/ಇವತ್ತೇ ಗಾಡಿ ಸ್ಟಾರ್ಟ್ ಆಗ್ತಾ ಇಲ್ಲಾ 😂/festival celebration
17:30
ನಾನು ತುಂಬಾ ಸಣ್ಣ ಆಗಿದ್ದೀನಾ/ನವರಾತ್ರಿ ಪೂಜೆ/tasty ಬಿಸಿಬೇಳೆ ಬಾತ್ ಪೌಡರ್ ರೆಸಿಪಿ/ಡೈಲಿ vlog ಜೊತೆ tasty ರೆಸಿಪಿ
26:49
ನಮ್ಮ ಮನೆಯ ಹಿರಿಯರ ಹಬ್ಬ🙏 ಹೇಗಾಯ್ತು/ನಾವು ಪಿತೃ ಪಕ್ಷ ಮಾಡೋದೇ ತಪ್ಪಾ/ನಿಮ್ಮ ಪ್ರಶ್ನೆಗಳಿಗೆ ಉತ್ತರ ಈ ವಿಡಿಯೋದಲ್ಲಿದೆ
18:34
ಹಬ್ಬದ ತಯಾರಿ/ಕೊನೆಗೂ ಯೋಗ classಗೆ join ಆದೆ/ ಹೇಗಿದೆ ನನ್ನ ಯೋಗಾಭ್ಯಾಸ/ temple run/ ಡೈಲಿ vlog
25:11
ಭಾನುವಾರದ special ಚಿಕನ್ ಕೈಮಾ ಉಂಡೆ/ನಮ್ಮ ಮನೆ ವಿಷಯ ಎಲ್ಲಿಗೆ ಬಂತು/ಇಲ್ಲೇ continue ಮಾಡ್ತೀವಾ/ dance exam day
25:27
ಹಂಪಿ ನೋಡಲು ಒಂದು ದಿನ ಸಾಲಲ್ಲ/ನಾವು ಎಷ್ಟು ನೋಡಿದ್ವಿ /ರಾಣಿಗಾಗಿ ಕಟ್ಟಿರುವ ಸ್ನಾನ ಗೃಹ👌/ವಿಶ್ವ ವಿಖ್ಯಾತ ಕಲ್ಲಿನ ರಥ
16:30
Trip ಇಂದ ಬಂದ ಮೇಲೆ ಮೊದಲ vlog/ ನನ್ನ ದಿನಚರಿ ಬೆಳಗಿನಿಂದ ರಾತ್ರಿ ವರೆಗೂ/ಅಡುಗೆ ಮನೆಗೆ ಹೊಸ ಪಾತ್ರೆ/daily vlog
24:09
ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿಗೆ ಹೊರಡುವಾಗ ಎಷ್ಟು ಮಳೆ/ ನಮ್ಮ ವಿಜಯನಗರ ಸಾಮ್ರಾಜ್ಯ ಈಗ ಹೇಗಿದೆ ನೋಡಿ
20:44
ನಮ್ಮ ಪುಟ್ಟ familyಯ ಗಣೇಶ ಹಬ್ಬದ ದಿನ ಹೇಗಿತ್ತು/ಬಿಚ್ಚಾಲಿ ಎರಡನೇ ಮಂತ್ರಾಲಯ/ನಾವು ಇದ್ದ ರೂಮ್ price ಎಷ್ಟು
23:43
ಮಂತ್ರಾಲಯ ರಾಯರ ದರ್ಶನ🙏ದೇವಸ್ಥಾನದ ಪಕ್ಕದಲ್ಲಿ room ಹೇಗೆ book ಮಾಡೋದು complete details/ಉದ್ಭವ ಪಂಚಮುಖಿ ಆಂಜನೇಯ
21:06
ಎಷ್ಟೋ ಬಾರಿ ಪ್ರಯತ್ನ ಪಟ್ಟರೂ ಹರಕೆ ತೀರಿಸಲು ಹೋಗೋದಕ್ಕೆ ಆಗಿರ್ಲಿಲ್ಲ /ಕೊನೆಗೂ 10 ವರ್ಷಗಳ ನಂತರ ಹೋಗ್ತಾ ಇದ್ದೀವಿ 🙏
19:21
ಗೌರಿ ಹಬ್ಬಕೆ ತವರುಮನೆ ಅರಿಶಿನ ಕುಂಕುಮ ಬಾಗಿನ ಕೊಡೋದಕ್ಕೆ ಅಮ್ಮ ಅಪ್ಪಾಜಿ ಬಂದಿದಾರೆ/ಕಡೇ ಶ್ರಾವಣ ಶನಿವಾರ ಪೂಜೆ
20:51
ಕೃಷ್ಣ ಜನ್ಮಾಷ್ಟಮಿ simple celebration /ನಮ್ಮ ಅತ್ತೆ ಹಬ್ಬದ ದಿನ ಎಲ್ಲಿಗೆ ಹೋಗಿದ್ರು/ಎಲ್ಲಾ ಪ್ರಶೆಗಳಿಗೆ ಉತ್ತರ
20:24
ನಮ್ಮ ಮನೆಯ ವರಮಹಾಲಕ್ಷ್ಮಿ ವ್ರತ ಹೇಗಾಯ್ತು/ಹಬ್ಬದ ದಿನ ಹೀಗೆ ಆಗುತ್ತೆ ಅಂದುಕೊಂಡಿರಲಿಲ್ಲ/festival vlog
20:37
ನಮ್ಮ ಮನೆಯ ವರಮಹಾಲಕ್ಷ್ಮಿ ತಯಾರಿ/ಹಬ್ಬದ ದಿನ ಯಾಕೆ ನಮ್ಮ ಮನೆಯಲ್ಲಿ ಮಾಡಿಲ್ಲ ಏನಾಯ್ತು🤔/ನಮ್ಮ ರಕ್ಷಾ ಬಂಧನ ಹೇಗಿತ್ತು
18:26
ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ/ ಇಂತಹ ಅತ್ತೆ ಸಿಗೋಕೆ ಪುಣ್ಯ ಮಾಡಿರಬೇಕು ಅನ್ಸುತ್ತೆ / ನನ್ನ ತಮ್ಮನ ಮಗು ಹೇಗಿದೆ ನೋಡಿ
07:44
ವರಮಹಾಲಕ್ಷ್ಮಿಗೆ ಸುಲಭವಾಗಿ ಹತ್ತೇ ನಿಮಿಷದಲ್ಲಿ ಸೀರೆ ಉಡಿಸಿ/ ಎಲ್ಲರೂ ಹಬ್ಬವನ್ನು ಸಂತೋಷ ಸಂಭ್ರಮದಿಂದ ಆಚರಿಸಿ 🙏
18:39
ನನ್ನ ಬಿಡುವಿಲ್ಲದ ದಿನ/perfect ಅಳತೆಯಲ್ಲಿ ಕಜ್ಜಾಯ ಮತ್ತು ಚಕ್ಕುಲಿ recipe/subscribers ಸಿಕ್ಕಿದ್ರು 🥰
16:16
ಅಮ್ಮ ಮಗನ ಜಗಳ ನೋಡಿ😀/ಹಬ್ಬಕ್ಕೆ ಸಿಹಿ ತಿಂಡಿ ರೆಸಿಪಿ/ಮೊದಲ ಶ್ರಾವಣ ಶುಕ್ರವಾರ ಪೂಜೆ
18:40
ವರಮಹಾಲಕ್ಷ್ಮಿ ಹಬ್ಬಕೆ ಮನೆ cleaning ಶುರು/ದೇವರಿಗೆ ತಂದ ಸೀರೆ ಹಾಗೂ ಪೂಜೆ ಸಾಮಗ್ರಿ rate/healthy breakfast
23:32
ಗೌಡಗೆರೆ ಚಾಮುಂಡೇಶ್ವರಿ ತಾಯಿ ದರ್ಶನ ಮಾಡಿ ತುಂಬಾ ಖುಷಿ ಆಯ್ತು/ಮೊದಲ ಬಾರಿ ಇಲ್ಲಿಗೆ ಹೋಗಿದ್ದು /ಅನಿಲ್ ಹಾಡು ಕೇಳಿ 😀