Hi friends, my name is Shruti from a small village family.
I hope all the videos I put here will help you. Our aim is to help those who have the intention, interest and goal to learn something new.The last thing I would say is keep smiling, keep making other people laugh.
Please subscribe, like & comment your opinion on this channel and support us.
Thank you with lots of love.
ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಶ್ರುತಿ.ನಾನು ಇದರಲ್ಲಿ ಹಾಕುವ ಎಲ್ಲಾ ವಿಡಿಯೋಗಳು ನಿಮಗೆ ಸಹಾಯ ಆಗುತ್ತದೆ ಎಂದು ಭಾವಿಸುತ್ತೇನೆ. ಹೊಸದಾಗಿ ಏನನ್ನಾದರೂ ಕಲಿಯುವ ಉದ್ದೇಶ,ಆಸಕ್ತಿ ಹಾಗೂ ಗುರಿಯನ್ನು ಹೊಂದಿರುವವರಿಗೆ ಸಹಾಯವಾಗಬೇಕು ಎನ್ನುವುದೇ ನಮ್ಮ ಉದ್ದೇಶ. ಕೊನೆಯದಾಗಿ ನಾನು ಹೇಳುವುದೇನೆಂದರೆ ನಗ್ತಾ ಇರಿ, ನಗಸ್ತಾ ಇರಿ.
ನನ್ನ ಈ ಚಾನೆಲ್ ಅನ್ನು Subscribe, like ಹಾಗೂ ನಿಮ್ಮ ಅಭಿಪ್ರಾಯಗಳನ್ನು comment ಮೂಲಕ ತಿಳಿಸಿ.
ಧನ್ಯವಾದಗಳು.
..
Please Subscribe here:
youtube.com/@yesIlovemyself15