📽️ಕನ್ನಡ ವಿಡಿಯೋ ಎಡಿಟರ್ 🎧 100k 🔐 support please subscribe support 🙏
ನಾನು ನಿಮಗೆ ವಿಡಿಯೋ ಹೇಗೆ ಎಡಿಟ್ ಮಾಡೋದು ಅಂತ ತಿಳಿಸಿಕೊಡುತ್ತೇನೆ ಫ್ರೆಂಡ್ಸ್
ಶ್ರೀ ವೆಂಕಟೇಶ್ವರ ಪ್ರಸನ್ನ 🙏
ಜೈ ಆಂಜನೇಯ ಸಾಮಿ 🚩
ಜೈ ಕರ್ನಾಟಕ 💛❤️
[ Alight Motion ]
[ Pixel app ]
[ Kinemaster ]
[ Background remove ]
[ Video quality app ]
[ Photo quality app ]: ⤵️
ಇದರ ಬಗ್ಗೆ ತಿಳಿದುಕೊಳ್ಳಿ 🙏
ನನ್ನ ಪ್ರೀತಿಯ ಎಲ್ಲಾ ಸಬ್ಸ್ಕ್ರೈಬರ್ಸ್ ನನ್ನ ಕಡೆಯಿಂದ ಧನ್ಯವಾದಗಳು🙏 ನಿಮ್ಮ ಸಪೋರ್ಟ್ ಯಾವಾಗಲೂ ಇದೇ ತರ ನನ್ನ ಮೇಲೆ ಇರಲಿ ನೀವು ಮಾಡೋ ಸಪೋರ್ಟ್ ಇಂದಾನೆ ನಂಗೆ ಹೆಲ್ಪ್ ಆಗೋದು ಪ್ಲೀಸ್ ನನ್ನ ಚಾನೆಲ್ ಗೆ ಯಾರಾದರೂ ಹೊಸದಾಗಿ ಬೇಟೆ ಕೊಟ್ಟಿದ್ರೆ ಪ್ಲೀಸ್ ಸಬ್ಸ್ಕ್ರೈಬ್ ಮಾಡಿ ಸಪೋರ್ಟ್ ಮಾಡಿ ನಮ್ಮ ಫ್ಯಾಮಿಲಿ ಆಗಿ.🥰 :- ನಾನು ನನ್ನ ಚಾನಲ್ ನಲ್ಲಿ ದಿನಾಲು ಎರಡು ವಿಡಿಯೋ ಅಪ್ಲೋಡ್ ಮಾಡ್ತೀನಿ :- ಮುಂಜಾನೆ ಗಂಟೆಗೆ. / ಮತ್ತೆ ಸಂಜೆ ಗಂಟೆಗೆ ನಿಮಗೆ ಬೇಕಾಗಿರೋ ವಿಡಿಯೋ ಎಡಿಟಿಂಗ್ ಮಾಡಲಾಗುವುದು ನೀವು ಕಮೆಂಟ್ ಮಾಡಿ ವಿಡಿಯೋ ಮಾಡಿಸ್ಕೋಬಹುದು :- ನಮ್ಮ ಚಾನೆಲ್ ಬಗ್ಗೆ ಇಂಟರೆಸ್ಟಿಂಗ್ ಇದ್ರೆ ಸಬ್ಸ್ಕ್ರೈಬ್ ಮಾಡಬಹುದು :- thank you all 🙏🥰 :- Shivu Edits
:-ಶಿವು ಎಡಿಟಿಂಗ್