SUBSCRIBE the channel
ನಮ್ಮ ರೈತರ ಜನಪದ ಕ್ರೀಡೆ 💚
KARNATAKA HORI HABBA ಚಾನಲ್ ಗೇ ಸುಸ್ವಾಗತ 🙏❤️
ನಮ್ಮ ರೈತರ ಜನಪದ ಕ್ರೀಡೆ 💚 ನಮ್ಮ ಹೆಮ್ಮೆ💪❤️
ಹೋರಿ ತಳಿಗಳು
ಹಳ್ಳಿಕರ್ ತಳಿ, ಅಮೃತ್ಮಹಲ್ ,ಖಿಲ್ಲಾರಿ, ನಂಬ್ರಿ ಮಲ್ನಾಡ್ ಗಿಡ್ಡ, ಹೋರಿಗಳು.......
ನಿಮ್ಮಲ್ಲಿ ಉತ್ತಮ ತಳಿಯ ಹೋರಿಗಳು ಇದೆಯೇ!
ನಿಮ್ಮ ಹೋರಿ ಮತ್ತು
ನಿಮ್ಮ ಹೋರಿಯ ಪ್ರದರ್ಶನದ ವಿಡಿಯೋಗಳು ಈ ಚಾನಲ್ನಲ್ಲಿ ಬರಬೇಕಾ??? ಹಾಗೂ ಹೋರಿಯ INTERVIEW ಮಾಡ್ಬೇಕ???
ಅಗದರೆ ಯೋಚನೆ ಮಾಡಬೇಡಿ ನಮ್ಮ ವಾಟ್ಸಾಪ್ ನಂಬರ್ಗೇ ನಿಮ್ಮ ಪ್ರೀತಿಯ ಹೋರಿ ವಿಡಿಯೋ ಹಾಗೂ ಉತ್ತಮ interviewವನ್ನು
ನಮ್ಮ ವಾಟ್ಸಾಪ್ ನಂಬರ್
CONTACT ME :8310284058
ಸಂಪರ್ಕಿಸಿ ಹಾಗೂ ವಿಡಿಯೋ ಗಳನ್ನು ಹಾಕಿ 👍
ವಾಟ್ಸಾಪ್ ನಿಮ್ಮ ಹೋರಿ ವಿಡಿಯೋ ಗಳನ್ನು ಕಳುಹಿಸಿ ಆ ವಿಡಿಯೋವನ್ನು ನಮ್ಮ KARNATAKA HORI HABBA ಚಾನಲ್ ನಲ್ಲಿ ಕೆಲವೇ ದಿನಗಳಲ್ಲಿ ಹಾಕಲಾಗುತ್ತದೆ
ಯಾವುದೇ ಶುಲ್ಕ (💸) ತೆಗೆದುಕೊಳ್ಳುವುದಿಲ್ಲ
ಹಾಗೂ ಹಬ್ಬದಲ್ಲಿ ಉತ್ತಮ ಹೋರಿ ಹಿಡಿತಗಾರರ ಹಾಗೂ ಹಬ್ಬದಲ್ಲಿ ಮಾಡುವ ವಿಡಿಯೋಗಳನ್ನು ನಮ್ಮ ಚಾನಲ್ ನಲ್ಲಿ ಹಾಕಲಾಗುತ್ತದೆ
ಸೂಚನೆ👇
👉ಈ ಚಾನಲ್ ನಲ್ಲಿ ಬರುವ ಹೋರಿ ಹಬ್ಬದ ವಿಡಿಯೋ ಗಳು ರೈತರ ಪರವಾಗಿ ಹಾಗೂ ಕೇವಲ ಮನರಂಜನೆ ಗಾಗಿ ಯಾವುದೇ ಬೇರೆ ಉದ್ದೇಶಕ್ಕಾಗಿ ಅಲ್ಲ🙏
ತಪ್ಪು ಇದ್ದಲ್ಲಿ ಕ್ಷಮೆಯಿರಲಿ🙏
#Karnatakahorihabba
#jallikattu
#horihabba