in the future - u will be able to do some more stuff here,,,!! like pat catgirl- i mean um yeah... for now u can only see others's posts :c
ವೈದ್ಯಕೀಯ ಲೋಕದ ವಿಸ್ಮಯ ಹಣ್ಣು 'ಲಕ್ಷ್ಮಣ ಫಲ' ಕ್ಯಾನ್ಸರ್ ತಜ್ಞರ ಪ್ರಕಾರ ಈ ಹಣ್ಣು ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಪ್ರಥಮ ಹಂತದ ಕ್ಯಾನ್ಸರ್ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ.ನಮ್ಮಲ್ಲಿ ಹೋಲ್ ಸೇಲ್ ದರದಲ್ಲಿ ಸಾವಯುವ ರೀತಿಯಲ್ಲಿ ಬೆಳೆದ ಲಕ್ಷ್ಮಣ್ ಫಲಗಳು ದೊರೆಯುತ್ತವೆ.ನೀವು ಹಣ್ಣುಗಳನ್ನು ಖರೀದಿಸಲು ಬಯಸಿದರೆ ಕೆಳಗಿನ ಸಂಖ್ಯೆಗೆ ಕರೆ ಮಾಡಿ.
Beeagrotech Nursery-ಬಿಅಗ್ರೋಟೆಕ್ ನರ್ಸರಿ
ದೂರವಾಣಿ ಸಂಖ್ಯೆ:9738776052,8660104878
13 - 0
ಭಾರತದ ಆರ್ಥಿಕತೆಯ ಬೆನ್ನೆಲುಬು ಮತ್ತು ಗ್ರಾಮೀಣ ಸಮೃದ್ಧಿಗೆ ಗಮನಾರ್ಹ ಕೊಡುಗೆ ನೀಡುವವರು ರೈತರು. ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ ಎಲ್ಲಾ ಜವಾಬ್ದಾರಿಯುತ ರೈತರನ್ನು ಗೌರವಿಸಲು ಮತ್ತು ಪ್ರಶಂಸಿಸಲು, ಪ್ರತಿ ವರ್ಷ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ.
9 - 0
ದೀಪಾವಳಿಯು ತಮ್ಮೆಲ್ಲರಿಗೂ ಸುಖ ಶಾಂತಿ ಸಮೃದ್ಧಿ ತರಲೆಂದು ಕಿಸಾನ್ ವಾರ್ತೆಯ ಬಳಗ ಹಾರೈಸುತ್ತದೆ
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
15 - 0
ನಾಡ ದೇವತೆ ಚಾಮುಂಡೇಶ್ವರಿಯು ತಮ್ಮೆಲ್ಲರಿಗೂ ಸುಖ,ಶಾಂತಿ,ಸಮೃದ್ಧಿ ನೆಮ್ಮದಿ ನೀಡಲೆಂದು ಕಿಸಾನ ವಾರ್ತೆಯ ಬಳಗವು ಈ ಮೂಲಕ ಹಾರೈಸುತ್ತಿದೆ
7 - 0
ನಮ್ಮಲ್ಲಿ ಉತ್ಕೃಷ್ಟ ಗುಣಮಟ್ಟದ ಹೈಬ್ರಿಡ್ ತೆಂಗು ಸಸಿಗಳು ಯೋಗ್ಯ ದರದಲ್ಲಿ ದೊರಕುತ್ತವೆ.
ಡಿಲೆವರಿ ಸೌಲಭ್ಯ ಲಭ್ಯವಿದೆ
Beeagrotech Nursery-ಬಿಅಗ್ರೋಟೆಕ್ ನರ್ಸರಿ
ದೂರವಾಣಿ ಸಂಖ್ಯೆ-8310036484,8660104878
11 - 0
ನಮ್ಮಲ್ಲಿ ಉತ್ತಮ ಗುಣಮಟ್ಟದ L49, ಅಲಹಾಬಾದ್ ಸಫೇದ, ತೈವಾನ್ ಪಿಂಕ್, ತೈವಾನ್ ವೈಟ್ ,ಅರ್ಕಾ ಕಿರಣ್ ಮತ್ತು ಮುಂತಾದ ವಿವಿಧ ಸೀಬೆ ಸಸಿಗಳನ್ನು ಯೋಗ್ಯ ದರದಲ್ಲಿ ಪೂರೈಸುತ್ತೇವೆ.
ಡಿಲೆವರಿ ಸೌಲಭ್ಯ ಲಭ್ಯವಿದೆ .
Beeagrotech Nursery-ಬಿಅಗ್ರೋಟೆಕ್ ನರ್ಸರಿ
ದೂರವಾಣಿ ಸಂಖ್ಯೆ-8660104878,8310036484
25 - 0
ನಮ್ಮಲ್ಲಿ ಉತ್ಕೃಷ್ಟ ಗುಣಮಟ್ಟದ ಶ್ರೀಗಂಧ,ಮಹಾಗನಿ, ರಕ್ತಚಂದನ, ರೋಸವುಡ್, ಪೇರಲ(ಸೀಬೆ) , NMK Gold ಸೀತಾಫಲ, ಬೆಟ್ಟದ ನೆಲ್ಲಿ, ಲಕ್ಷ್ಮಣ್ ಫಲ, ರಾಮಫಲ, ಹನುಮ ಫಲ,ಜಂಬೂ ನೇರಳೆ, ಗೋಡಂಬಿ ಮತ್ತು ಮುಂತಾದ ಸಸಿಗಳು ದೊರಕುತ್ತವೆ.
Beeagrotech Nursery-ಬಿಅಗ್ರೋಟೆಕ್ ನರ್ಸರಿ
ದೂರವಾಣಿ ಸಂಖ್ಯೆ-8310036484,8660104878
25 - 0
ವಿಶ್ವ ಪರಿಸರ ದಿನಾಚರಣೆಗೆ ಕಿಸಾನ್ ವಾರ್ತೆ ಕೊಡುಗೆ-ನೀರಿಲ್ಲದ ಬರಡು ಭೂಮಿಯಲ್ಲಿ ಬರೋಬ್ಬರಿ 12,000 ಶ್ರೀಗಂಧ ಗಿಡಗಳನ್ನು ಬೆಳೆಸುವ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಕೃತಕ ಅರಣ್ಯ ಸೃಷ್ಟಿಸಿದ ವೈದ್ಯಾಧಿಕಾರಿ ಕುಟುಂಬ.
https://youtu.be/uMwMt1ZGwBY
12 - 2
Kisanvarte is an exclusive Kannada YouTube channel to promote agroforestry, Integrated farming, and rural employment. We are committed to empowering the farmers by publishing the quality experience of farmers and their innovations and technologies.
The exchange of information and technology is our primary focus. We are striving to enhance the productivity of farmers by guiding them through sharing successful farmers' experiences and practices.
We the team of kisanvarte have taken a pledge to enhance the green cover of the country by encouraging the farmers to engage in Agroforestry.
For advertisement,Promotions,Business inquiry
swamisharanayya442@gmail.com