Good content rural development talent established Short films comedy short films Former information children skils established
ಎಲ್ಲಾ ನನ್ನ ಸ್ನೇಹಿತರಿಗೆ ನಮಸ್ಕಾರಗಳು ಹಳ್ಳಿಯ ಜೀವನ ಶೈಲಿ ತುಂಬಾ ಅಹ್ಲಾದಕಾರವಾದ ಜೀವನ
ಹಳ್ಳಿಯ ವಾತಾವರಣ ಯಾವ ಸಂಪತ್ತಿಗೂ ಸಮವಲ್ಲದ ಹಳ್ಳಿಗಳಲ್ಲಿ ಆಹಾರ ಪದ್ಧತಿಯು ಕೂಡ ಮನೋಹರ ಆರೋಗ್ಯ ಕೂಡ ಇದನ್ನೆಲ್ಲ ನಿಮ್ಮ ಮುಂದೆ ಒಂದೊಂದಾಗಿ ತಿಳಿಸುವುದೇ ನಮ್ಮ ಗುರಿ ಅದಕ್ಕಾಗಿ ನಿಮ್ಮ ಪ್ರೀತಿ ಸಹಕಾರ ಸದಾ ಇರಲಿ
Hello to all my friends village life style is very pleasant life In villages where the atmosphere of the village is not equal to any wealth, the food habits are also beautiful and healthy. Our goal is to tell you all this one by one. For that, let your love and cooperation always be there.
Please subscribe and likes