Channel Avatar

MCN MEDIA NEWS @UCmqaiPLFC345pn5V2rdIOlA@youtube.com

24K subscribers - no pronouns :c

providing latest kannada news,film, social news. CONTACT US


23:00
ಯುಗಾದಿ ಹಬ್ಬದ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಮಹಾಲಕ್ಷ್ಮಿಲೇಔಟ್ ನಲ್ಲಿ ಲಕ್ಷ ಎಳ್ಳು ಬತ್ತಿ ದೀಪೋತ್ಸವ ಕಾರ್ಯಕ್ರಮ.
23:06
ಕಾಶಿ ಮಠಾಧಿಪತಿ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಶತಮಾನೋತ್ಸವ,ಹಿಂದೂ ಧರ್ಮದ ಉಳಿವಿಗಾಗಿ ಮನೆ ಮನೆ ಭಜನೆ ಕಾರ್ಯಕ್ರಮ.
03:38
ಬಿಬಿಎಂಪಿಯ 2025 -26 ನೇ ಸಾಲಿನ ಬಜೆಟ್ ಅನ್ನು ಇಂದು ನಗರದ ಪುರ ಭವನದಲ್ಲಿ ಮಂಡನೆ ಮಾಡಲಾಯಿತು.
09:19
ಬಿಬಿಎಂಪಿ 2025 26 ನೇ ಸಾಲಿನ ಬಜೆಟ್ ಇಂದು ಮಂಡನೆಯಾಗಿದ್ದು,ಇದೊಂದು ಬೋಗಸ್ ಬಜೆಟ್ ಎಂದು ಎನ್ ಆರ್ ರಮೇಶ್ ಹೇಳಿದ್ದಾರೆ
01:37
ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಖಂಡಿಸಿ ಬಸವನ ಬಾಗೇವಾಡಿಯಲ್ಲಿ ಪ್ರತಿಭಟನೆ
21:08
ಮಹಾಲಕ್ಷ್ಮಿ ಲೇಔಟ್ ನ ನಂದಿನಿಲೇಔಟ್ ವಾರ್ಡ್ ನಲ್ಲಿರುವ ಶ್ರೀಸಾಯಿ ಪಾರ್ಕ್,ಸಾಯಿ ದೇವಸ್ಥಾನ ಲೋಕಾರ್ಪಣೆ ಮಾಡಲಾಯಿತು.
03:14
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆಯನ್ನು ಖಂಡಿಸಿ ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ ಸಭೆನಡೆಯಿತು
13:38
ಗರ್ಭಕಂಠ ಕ್ಯಾನ್ಸರ್ ನಿರ್ಮೂಲನಾ ಅಭಿಯಾನಕ್ಕೆ ಸಚಿವ ದಿನೇಶ್ ಚಾಲನೆ.4560 ಹೆಣ್ಣುಮಕ್ಕಳಿಗೆ ಉಚಿತ ಲಸಿಕೆ ನೀಡಲಾಗುವುದು.
08:34
ಕರ್ನಾಟಕ ರಾಜ್ಯ ಎಲ್‌.ಪಿ.ಜಿ. ಗ್ರಾಮೀಣ ವಿತರಕರ ಒಕ್ಕೂಟದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ.
31:07
ಇಂಧನ ಇಲಾಖೆಯಲ್ಲಿ ನಡೆದ ಸ್ಮಾರ್ಟ್ ಮೀಟರ್ ಹಗರಣ ವೈಫಲ್ಯಗಳ ಬಗ್ಗೆ ಸುದ್ಧಿಗೋಷ್ಠಿ ನಡೆಸಿದ ನಿಖಿಲ್ ಕುಮಾರಸ್ವಾಮಿ.
12:00
ನಂದಿಬೆಟ್ಟ ಉಳಿಸಿ ಎಂದು ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ ತಿಳಿಸಿದೆ.ಪರಿಸರವಾದಿ ಎನ್,ಯಲ್ಲಪ್ಪರೆಡ್ಡಿ ಒತ್ತಾಯ
20:08
ಕಮಲನಗರದಲ್ಲಿ ಮಹದೇವಪ್ಪ ಪ್ರತಿಷ್ಠಾನ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
18:25
ನಂದಿನಿಲೇಔಟ್ ನ ಜೈ ಮಾರುತಿ ನಗರದಲ್ಲಿ ಕೆಂಪೇಗೌಡ ಚಾರಿಟೇಬಲ್ ಟ್ರಸ್ಟ್ ನಿಂದ ನಾಟಿಕೋಳಿ ಸಾರು&ಮುದ್ದೆ ಉಣ್ಣುವ ಸ್ಪರ್ಧೆ
13:16
ವಿಧಾನಸೌಧದಲ್ಲಿ ಹನಿಟ್ರಾಪ್ ವಿಚಾರ ಪ್ರಸ್ತಾಪ ಈ ಸರ್ಕಾರದ ಶಾಸಕರ ರಕ್ಷಣೆ ವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ ನೋಡಿ.
03:49
ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ವತಿಯಿಂದ ವಿಕಲಚೇತನರ ವಿವಿಧ ಬೇಡಿಕೆಗಳು ಈಡೆರಿಸುವಂತೆ ಒತ್ತಾಯಿಸಿ ಬೈಕ್ ರ್ಯಾಲಿ.
01:35
ಸಾರಿಗೆ ಇಲಾಖೆ ಯೂನಿಯನ್ ಜನರು ಬಂದ್ ಗೆ ಕರೆ ಕೊಟ್ರೆ ಮಾತ್ರ ಬಂದಿರುತ್ತೆ. ಇಲ್ಲಾಂದ್ರೆ ಸಹಜವಾಗಿ ಬಸ್ ಓಡಾಡುತ್ತೆ.
18:07
ಒಳ ಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
12:37
ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರಸಚಿವರಾದ ಡಿ ವಿ ಸದಾನಂದ ಗೌಡರ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಯಿತು.
04:25
ಕುರುಬರಹಳ್ಳಿ ಚಾಲುಕ್ಯ ಡಾ, ರಾಜ್ ಕುಮಾರ್ ಟ್ರಸ್ಟ್ ನಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟು ಹಬ್ಬ ಆಚರಣೆ
03:21
ಕುಮಾರಸ್ವಾಮಿ ಅವರು ಬೇರೆಯವರ ರಾಜೀನಾಮೆ ಕೇಳ್ತಾ ಇದ್ರು ಈಗ ಅವರೇನು ಮಾಡ್ತಾರೆ.
17:16
ಶ್ರೀ ಅಕ್ಕಮಹಾದೇವಿ ಸೇವಾ ಸಮಾಜದಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಸದಸ್ಯರಿಗೆ ವಿವಿಧ ಆಟಗಳನ್ನು ಆಡಿಸಲಾಯಿತು
05:54
ನಂದಿನಿಲೇಔಟ್ ಸರ್ಕ್ಯುಲರ್ ಪಾರ್ಕ್ ನಲ್ಲಿ ಪಾರ್ಕ್ ನಡಿಗೆದಾರರ ಸಂಘದಿಂದ ಡಾ, ಪುನೀತ್ ರಾಜಕುಮಾರ್ ಹುಟ್ಟು ಹಬ್ಬ ಆಚರಣೆ
05:18
ಅಖಿಲ ಭಾರತ ಜೈ ಭೀಮ್ ದಲಿತ ಕ್ರಿಯಾ ಸಮಿತಿಯಿಂದ ಬಂಡಿಕೊಡಿಗೇಹಳ್ಳಿ ಗ್ರಾಮಪಂಚಾಯತಿ ಭ್ರಷ್ಟಚಾರ ಖಂಡಿಸಿ ಪ್ರತಿಭಟನೆ.
03:45
ಬೆಂಗಳೂರು ನಗರ ಜೆಡಿಎಸ್ ವತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ಗ್ರೇಟರ್‌ ಬೆಂಗಳೂರು ವಿಧೇಯಕ ವಿರುದ್ಧಪ್ರತಿಭಟನೆ.
01:57
ಕೊಪ್ಪಳ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ನಿಂದ ನಗರದ ತಾಲೂಕು ಕ್ರೀಡಾಂಗಣದಲ್ಲಿ ಕೊಪ್ಪಳ ಹೋಳಿ ಉತ್ಸವ ಆಚರಣೆ..
02:37
ರನ್ಯಾರಾವ್ ಚಿನ್ನಕಳ್ಳಸಾಗಣಿಕೆ ಕೇಸ್ ನಲ್ಲಿ ಕೇಂದ್ರಸರಕಾರ, ಪ್ರಭಾವಿ ಸಚಿವರು ಭಾಗಿ -ಕಾರ್ಮಿಕ ಸಚಿವ ಸಂತೋಷ್ ಲಾಡ್
04:05
ಗ್ಯಾರಂಟಿ ಯೋಜನೆ ಬಗ್ಗೆ ಸಮಿತಿ ಅಧ್ಯಕ್ಷ ಎಚ್ ಎಂ ರೇವಣ್ಣ ಮಾಧ್ಯಮಕ್ಕೆ ಮಾತನಾಡಿದರು.
11:27
ಮಹಾಲಕ್ಷ್ಮಿ ಲೇಔಟ್ ನ ಕಾಂಗ್ರೆಸ್ ಮುಖಂಡರು, ಮ್ಯಾಕ್ಸ್ ಮುಲ್ಲರ್ ಶಾಲೆಯ ಸಂಸ್ಥಾಪಕರಾದ ಜನಾರ್ಧನ್ ಹುಟ್ಟು ಹಬ್ಬ ಆಚರಣೆ
02:31
ಸಂಸದರಾದ ತೇಜಸ್ವಿಸೂರ್ಯ ಮದುವೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭಾಗಿ
11:00
*ನಮಗೆ ಆಶೀರ್ವಾದ ಮಾಡಿ ಶಕ್ತಿ ತುಂಬಿದ ಕಲ್ಯಾಣ ಕರ್ನಾಟಕ ಭಾಗದ ಜನರ ಋಣ ತೀರಿಸುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್*
04:10
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಯಲಬುರ್ತಿ ಗ್ರಾಮದ ಶ್ರೀ ಹೊನ್ನಮ್ಮ ದೇವಿ ಜಾತ್ರೆ ಅದ್ದೂರಿಯಾಗಿ ಜರುಗಿತು.
02:21
ವಿಧಾನಸೌಧದ ಮುಂಭಾಗದಲ್ಲಿ ನಡೆದ ಪುಸ್ತಕ ಮೇಳದಲ್ಲಿ ಶಾಸಕರಾದ ಎಸ್ ಆರ್ ಕಾಶಪ್ಪನವರ್ ಪುಸ್ತಕ ಮೇಳದ ಮಳಿಗೆ ಗಳಿಗೆ ಭೇಟಿ.
03:06
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬಾರದ ನಟ ನಟಿಯರ ಬಗ್ಗೆ ಡಿಕೆಶಿ ಹೇಳಿಕೆ ಸರಿ ಎಂದ ಶಾಸಕ ರವಿ ಗಣಿಗ.
04:54
ಮಾಜಿ ಶಾಸಕರಾದ ನೆ ಲ ನರೇಂದ್ರಬಾಬು ಹುಟ್ಟುಹಬ್ಬವನ್ನು ಮಹಾಲಕ್ಷ್ಮಿ ಲೇಔಟ್ ಶಾಸಕರ ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು
03:16
ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಬಿಜೆಪಿ ಜೆಡಿಎಸ್ ಸದಸ್ಯರ ಸಮನ್ವಯ ಸಮಿತಿ ಸಭೆ.
03:39
ಮಾಜಿ ಸಿಎಂ ಯಡಿಯೂರಪ್ಪ ಗೆ 83ನೇ ಹುಟ್ಟು ಹಬ್ಬದ ಸಂಭ್ರಮ.ಬಿಜೆಪಿ ಮುಖಂಡರು ಕಾರ್ಯಕರ್ತರಿಂದ ಅಭಿನಂದನೆ & ಶುಭಾಶಯಗಳು
06:46
ಸ್ಯಾನ್ಸ್ ಪಬ್ಲಿಕ್ ಸ್ಕೂಲ್ ವತಿಯಿಂದ ಬಾಬುಜಗಜೀವನ್ ರಾಮ್ ಆಡಿಟೋರಿಯಂನಲ್ಲಿ ಸಿರಿ ಕಿಡ್ ಫೆಸ್ಟ್-2025 ವಾರ್ಷಿಕೋತ್ಸವ
01:56
ಜೆಡಿಎಸ್ ಪಕ್ಷದ ವತಿಯಿಂದ ದಾಸರಹಳ್ಳಿಯಲ್ಲಿ ನಡೆದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ನಿಖಿಲ್ ಕುಮಾರಸ್ವಾಮಿ ಚಾಲನೆ.
02:12
ಮಹಾಲಕ್ಷ್ಮೀ ಲೇಔಟ್ ನ ನಂದಿನಿ ಲೇಔಟ್ ಪರಿಮಳನಗರದಲ್ಲಿ ರಸ್ತೆಡಾಂಬರೀಕರಣಕ್ಕೆ ಶಾಸಕರಾದ ಕೆ,ಗೋಪಾಲಯ್ಯ ಚಾಲನೆ ನೀಡಿದರು.
20:33
ಮಲ್ಲೇಶ್ವರಂ ನ ಕನ್ನಡ ಗಣಕ ಉಚಿತ ತರಬೇತಿ ಕೇಂದ್ರದಲ್ಲಿ ಕನ್ನಡ ಅನುಷ್ಠಾನ ಮಂಡಳಿಯಿಂದ ವಿಶ್ವ ತಾಯ್ನುಡಿ ದಿನಾಚರಣೆ.
17:35
CMR ವಿಶ್ವವಿದ್ಯಾಲಯ ಅಮೆರಿಕದ ಪ್ರಾಡಕ್ಟ್ ಲೀಡರ್ ಷಿಪ್ ಇಂಕ್ ಸಹಭಾಗಿತ್ವದಲ್ಲಿ ಎಂಬಿಎ ಟೆಕ್ನೊಮ್ಯಾನೇಜ್ ಮೆಂಟ್ ಕೋರ್ಸ್
22:22
ಓಬಿಸಿ ಫೆಡರೇಶನ್ ಆಪ್ ಇಂಡಿಯಾದಿಂದ ಹಿಂದುಳಿದ ವರ್ಗ ನಾಯಕ ಭಾರತ ರತ್ನ ಕರ್ಪೂರಿ ಠಾಕೂರ್ ಪುಣ್ಯ ತಿಥಿ ಆಚರಣೆ.
08:48
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆಅನ್ಯಾಯ ಮಾಡಿರುವ ಕೆಪಿಎಸ್ಸಿ ವಿರುದ್ಧ ನಾಳೆ ಕರವೇರಾಜ್ಯಾಧ್ಯಕ್ಷ ನಾರಾಯಣಗೌಡ ಧರಣಿ
15:08
ಕೇಂದ್ರ ಸಚಿವರುಗಳಾದ ವಿ.ಸೋಮಣ್ಣ, ಶೋಭ ಕರಂದ್ಲಾಜೆ, ಸಹಕಾರ ಸಚಿವ ಕೆ.ಎನ್.ರಾಜಣ್ಣರವರಿಂದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
07:37
ನಮ್ಮ ಮೆಟ್ರೋ ರೈಲು ಟಿಕೆಟ್ ದರ ಏರಿಕೆ ಖಂಡಿಸಿ ಫ್ರೀಡಂಪಾರ್ಕ್ ನಲ್ಲಿ ಬೆಂಗಳೂರು ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ
08:55
ಜೆಡಿಎಸ್ ರಾಷ್ಟೀಯ ಅಧ್ಯಕ್ಷರಾದ ಎಚ್ ಡಿ ದೇವೇಗೌಡ ಅವರುಗೋದಾವರಿ ಕಾವೇರಿ ನದಿ ಜೋಡಣೆ ಕುರಿತು ಸುದ್ಧಿಗೋಷ್ಠಿ ನಡೆಸಿದರು.
17:10
ಬೆಂಗಳೂರು ನಗರ ಜೆಡಿಎಸ್ ಪಕ್ಷದಿಂದ ಮೆಟ್ರೋ ಟಿಕೆಟ್ ಬೆಲೆ ಏರಿಕೆ ಖಂಡಿಸಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ.
11:47
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಅಧ್ಯಕ್ಷರಾಗಿ ಚಂದ್ರಶೇಖರ್ ಉಪಾಧ್ಯಕ್ಷರಾಗಿ ಧರೆಪ್ಪ ಆಯ್ಕೆ ಯಾಗಿದ್ದಾರೆ.
05:41
ಮೆಟ್ರೋ ರೈಲು ಟಿಕೆಟ್ ದರ ಏರಿಕೆ ಖಂಡಿಸಿ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ನಿಂದ ಕೇಂದ್ರದ ವಿರುದ್ಧ ಪ್ರತಿಭಟನೆ.
01:12
15 ನೇ ಆವೃತ್ತಿಯ ಏರ್ ಷೋ ಯಲಹಂಕ ವಾಯುನೆಲೆಯಲ್ಲಿ ಆರಂಭ ಆಗಿದೆ. ಬಾನಾಡಿಯಲ್ಲಿ ಲೋಹದ ಹಕ್ಕಿಗಳ ರಂಗೋಲಿ ಚಿತ್ತಾರ.
04:25
ನಂದಿನಿ ಲೇಔಟ್ ನ ವಿವೇಕಾನಂದ ಮೆಮೋರಿಯಲ್ ಟ್ರಸ್ಟ್ ನಿಂದ ಚೆನ್ನಮ್ಮ ಗ್ರೌಂಡ್ ನಲ್ಲಿ ವಾಲಿಬಾಲ್ ಪಂದ್ಯಾವಳಿ ಆಯೋಜನೆ
04:08
ಮೆಟ್ರೋ ರೈಲು ಟಿಕೆಟ್ ಬೆಲೆ ಏರಿಕೆ ಖಂಡಿಸಿ ಮಹಾಲಕ್ಷ್ಮಿ ಮೆಟ್ರೋ ಬಳಿ ಶಾಸಕ ಕೆ ಗೋಪಾಲಯ್ಯ ನೇತೃತ್ವದಲ್ಲಿ ಪ್ರತಿಭಟನೆ.
01:14
ಮೆಟ್ರೋ ದರಏರಿಕೆ ಖಂಡಿಸಿ ಮಹಾಲಕ್ಷ್ಮಿ ಮೆಟ್ರೋ ಹತ್ತಿರ MLA ಗೋಪಾಲಯ್ಯನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
06:43
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಲ್ಲ.ಅದಕ್ಕಾಗಿ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ
11:06
ನಂದಿನಿ ಲೇಔಟ್ ನಲ್ಲಿ ಸುವರ್ಣ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಅಸಂಘಟಿತ ಸೇವಾಸಂಘ ಉದ್ಘಾಟಿಸಿದ ಶಾಸಕ ಕೆ ಗೋಪಾಲಯ್ಯ.
07:27
ಚಾಮರಾಜ್ ಪೇಟೆಯ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕಚೇರಿಯಲ್ಲಿ ವಿಶ್ವ ಕ್ಯಾನ್ಸರ್ ದಿನವನ್ನು ಆಚರಣೆ ಮಾಡಲಾಯಿತು.
04:57
ಪ್ರಿಸ್ಟಿನ್ ಆಸ್ಪತ್ರೆಯ ಮಾಲೀಕರಾದ ಡಾ. ಎಚ್ ಎಂ ಪ್ರಸನ್ನ ಅವರ ಹುಟ್ಟು ಹಬ್ಬದ ಆಚರಣೆ ಖಾಸಗಿ ಹೋಟೆಲ್ ನಲ್ಲಿ ನಡೆಯಿತು
05:26
ಕೇಂದ್ರ ಸರ್ಕಾರದ ಬಜೆಟ್ ಗೆ ಉತ್ತಮ ಪ್ರತಿಕ್ರಿಯೆ ನೀಡಿದ fkkci ಅಧ್ಯಕ್ಷ ಬಾಲಕೃಷ್ಣ.
06:39
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಅಗ್ರಹಾರ ದಾಸರಹಳ್ಳಿ ಪಟಾಲಮ್ಮ ದೇವಸ್ಥಾನದಲ್ಲಿ ಸಂಭ್ರಮದ ಸಂಕ್ರಾಂತಿ ಕಲೋತ್ಸವ.
12:46
ಕರ್ನಾಟಕ ರಕ್ಷಣಾ ವೇದಿಕೆ ಮಹಾಸಂಘರ್ಷಯಾತ್ರೆಗೆ ಫ್ರೀಡಂ ಪಾರ್ಕ್ ನಲ್ಲಿ ಅಧ್ಯಕ್ಷ ಟಿ ಎ ನಾರಾಯಣಗೌಡ್ರು ಚಾಲನೆ ನೀಡಿದರು