Channel Avatar

RastraDharma ರಾಷ್ಟ್ರಧರ್ಮ @UCmWQ7fl6KhDGVmfmWKPuCbA@youtube.com

30K subscribers - no pronouns :c

More from this channel (soon)


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

RastraDharma ರಾಷ್ಟ್ರಧರ್ಮ
Posted 2 years ago

ಎಲೆಕ್ಷನ್ ಸಮೀಕ್ಷೆ
ಕರೆ ಮಾಡಿ ವೋಟ್ ಮಾಡಿ
080-69205999

108 - 6

RastraDharma ರಾಷ್ಟ್ರಧರ್ಮ
Posted 2 years ago

ಉಚಿತ ತರಬೇತಿ ಕಾರ್ಯಗಾರ

ಪ್ರಧಾನಮಂತ್ರಿ ರೋಜ್ಗಾರ್ ಯೋಜನೆಯ ಅಡಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶದಿಂದ (SSC) ಶಾರ್ಟ್ ಸರ್ವಿಸ್ ಕಮಿಷನ್ ಅಡಿಯಲ್ಲಿ ಹಲವಾರು ಉದ್ಯೋಗಗಳು ಯುವಕರಿಗೆ ಯುವತಿಯರಿಗೆ ಲಭಿಸಲಿದೆ ಈ ಉದ್ಯೋಗವನ್ನು ಪಡೆಯಲು ಯುವ ಜನತೆಯನ್ನು ಸಶಕ್ತಗೊಳಿಸುವ ಸಲುವಾಗಿ ರಾಷ್ಟ್ರಧರ್ಮ ಸಂಘಟನೆಯು ಬೇಲೂರಿನ ಶಾಂತಲಾ ಪದವಿ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯಗಾರವನ್ನು ನಡೆಸಲಾಯಿತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಶಿವಕುಮಾರ್ ಸರ್ ಅವರು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯಗಾರವನ್ನು ನಡೆಸಿದರು

8 - 3

RastraDharma ರಾಷ್ಟ್ರಧರ್ಮ
Posted 2 years ago

ಶ್ರೀ ಕನಕದಾಸರ ಜಯಂತೋತ್ಸವ

ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಪ್ರಯುಕ್ತವಾಗಿ ರಾಷ್ಟ್ರಧರ್ಮ ಸಂಘಟನೆಯ ಶ್ರೀ ಕನಕದಾಸ ರಥವು ಇಂದು ಚಟಚಟನಹಳ್ಳಿ , ಧ್ಯಾವಪನಹಳ್ಳಿ, ಮತ್ತಿಘಟ್ಟ, ಸಾಣೆಹಳ್ಳಿ, ಗಂಗೂರು, ಉಂಡಿಗನಾಳು, ಬಂದೂರು, ಮಲಿಯಾನಕೊಪ್ಪಲು, ಜಾವಗಲ್, ವಡ್ಡರಹಳ್ಳಿ ಕೊಪ್ಪಲು, ಬಂದೂರು,ಸಾಣೆಹಳ್ಳಿ, ಮತ್ತು ಬೇಲೂರಿನ ತಾಲೂಕಿನದಂತ್ಯ ಶ್ರೀ ಕನಕದಾಸರ ಕೀರ್ತನೆಗಳನ್ನು ಮತ್ತು ಸಂದೇಶಗಳನ್ನು ಸಾರುವ ಮುಖಾಂತರ ಸಂಚರಿಸಿತು.

74 - 2