🙏🏻ತಾಯಿ (ಭುವನೇಶ್ವರಿ ದೇವಿ) ತಾಯಿನುಡಿ (ಕನ್ನಡ) ಎಂದಿಗೂ ಸ್ವರ್ಗಕ್ಕಿಂತ ಮಿಗಿಲು😍😊🙂 🙏🏻🙏🏻🙏🏻🚩🚩🚩🚩
🙏🏻ನಮಸ್ಕಾರ ಕನ್ನಡಿಗ ಬಂಧುಗಳೇ ಈ ಒಂದು ಕನ್ನಡಿಗರ ಬಂಧು ಯುಟ್ಯೂಬ್ ಚಾನೆಲ್ ಗೆ ತಮಗೆಲ್ಲರಿಗೂ ಸುಸ್ವಾಗತ.... 🙏🏻
ಈ ಒಂದು 21ನೇ ಶತಮಾನದಲ್ಲಿ ಇಂಗ್ಲಿಷ್ ಹಾಸುಹೊಕ್ಕಾಗಿದ್ದು ಕನ್ನಡ ಉಳಿವಿಗಾಗಿ,ಅಸ್ಮಿತೆಗಾಗಿ,ಅಸ್ತಿತ್ವಕ್ಕಾಗಿ, ಕನ್ನಡಿಗ ಓದುಗರಲ್ಲಿ ನನ್ನ ಒಂದು ವಿನಮ್ರವಾದ ವಿನಂತಿ.
ಈ ಒಂದು ಸಣ್ಣ ಕಾಯಕವನ್ನು ಪ್ರಾರಂಭಿಸಿದ್ದು ತಮ್ಮ ಸಹಾಯ ಸಹಕಾರ ಮತ್ತು ಆಶೀರ್ವಾದವನ್ನು ತಮ್ಮಲ್ಲಿ ಕೇಳುತ್ತೇನೆ. 🙏🏻
ಪ್ರತಿದಿನ ನಾನು 6 ಶಾರ್ಟ್ಸ್ ಗಳನ್ನು ಅಪ್ಲೋಡ್ ಮಾಡುತ್ತೇನೆ. ಸಮಯ ಈ ರೀತಿಯಾಗಿದೆ.
🕰️8:30, 12:30, 2:30; 5:30; 8:30; 10:30;
🙏🏻🙏🏻🙏🏻ತಮಗೆಲ್ಲರಿಗೂ ತುಂಬಾ ಹೃದಯದ ಧನ್ಯವಾದಗಳು 🙏🏻🙏🏻🙏🏻......
🙏🏻ತಾಯಿ (ಭುವನೇಶ್ವರಿ ದೇವಿ) ತಾಯಿನುಡಿ (ಕನ್ನಡ) ಎಂದಿಗೂ ಸ್ವರ್ಗಕ್ಕಿಂತ ಮಿಗಿಲು😍😊🙂 🙏🏻🙏🏻🙏🏻🚩🚩🚩🚩