Channel Avatar

Veena Joshi @UCldi_-NW1EyH9PHIiMgDteQ@youtube.com

288K subscribers - no pronouns :c

A channel for cultural education for everyone.


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Veena Joshi
Posted 1 week ago

#ಜೀವನ_ಕಟ್ಟಿಕೊಟ್ಟ_ಶಿಕ್ಷಕರಿಗೊಂದು_ನಮನ
ಒಬ್ಬ ಶಿಕ್ಷಕನು ವಿದ್ಯಾರ್ಥಿಯ ಜೀವನದಲ್ಲಿ ದೇವರು ನೀಡಿದ ಸುಂದರವಾದ ಉಡುಗೊರೆಯಾಗಿದೆ , ಏಕೆಂದರೆ ದೇವರು ಇಡೀ ಪ್ರಪಂಚದ ಸೃಷ್ಟಿಕರ್ತ ಅದೇ ಶಿಕ್ಷಕ ಇಡೀ ರಾಷ್ಟ್ರದ ಸೃಷ್ಟಿಕರ್ತ. ಒಬ್ಬ ಶಿಕ್ಷಕನು ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖ ಪಾತ್ರ ಅವನು ತನ್ನ ಜ್ಞಾನ, ತಾಳ್ಮೆ ಮತ್ತು ಪ್ರೀತಿಯ ಮೂಲಕ ವಿದ್ಯಾರ್ಥಿಯ ಬದುಕನ್ನು ಕಟ್ಟಿಕೊಳ್ಳಲು ಇಡೀ ಜೀವನಕ್ಕೆ ಭದ್ರ ಬುನಾಧಿ ಹಾಕುತ್ತಾನೆ . ಜೀವಮಾನದಲ್ಲಿ ಎಷ್ಟೇಲ್ಲಾ ಶಿಕ್ಷಕರು ಬಂದರೂ ಈ ಶಿಕ್ಷಕರನ್ನು ಮರೆಯಲು ಸಾಧ್ಯವಿಲ್ಲ ಅಲ್ಲವೇ ...

ಕಾಗುಣಿತ ತಪ್ಪಾಯ್ತು ಅಂತ ನೂರುಸಾರಿ ಅದನ್ನೇ ಬರೆಸಿ ಅಕ್ಷರ ದುಂಡಾಗುವಂತೆ ಮಾಡಿದ #ಕನ್ನಡ ಗುರುಗಳಿಗೆ 🙏

ಮಾತೃಭಾಷೆ ಕನ್ನಡ ವಾದರೂ ಹೊಟ್ಟೆಪಾಡಿಗಾಗಿ ಇಂಗ್ಲೀಷ್ ಕಲಿಸಿದ ಆಂಗ್ಲ ಗುರುಗಳಿಗೆ🙏

ಕಳೆದದ್ದಕ್ಕೆ ಕೊರಗಬೇಡ ಗಳಿಸುವಾಗ ಮೆರೆಯಬೇಡ ಎಂದು ಹಿತವಚನ ಹೇಳಿದ #ಗಣಿತ ಗುರುಗಳಿಗೆ 🙏
ಇತಿಹಾಸ ಮರೆತವನು ..ಇತಿಹಾಸ ಸೃಷ್ಟಿಸಲಾರ ಕಣಯ್ಯಾ ಎಂದು ತಿಳುವಳಿಕೆ ನೀಡಿದ ಇತಿಹಾಸ ಗುರುಗಳಿಗೆ 🙏

ಮೇಲೇರಿದ್ದು ಕೆಳಗೆ ಇಳಿಯಲೇ ಬೇಕು ಇದು ಗುರುತ್ವಾಕರ್ಷಣೆ ಮಾತ್ರವಲ್ಲ. ಜೀವನದ ನಿಯಮ ಎಂದು ಹೇಳಿದ #ವಿಜ್ಞಾನ ಗುರುಗಳಿಗೆ 🙏

ಆಟ ಓಟ ವ್ಯಾಯಾಮ ಮನುಜನಿಗೆ ಅಗತ್ಯ ಅದರ ಮಹತ್ವ ತಿಳಿಸಿಕೊಟ್ಟ #ದೈಹಿಕ ಗುರುಗಳಿಗೆ (P,,T teacher) 🙏 ವೀಣಾ ಜೋಶಿ

1.6K - 200

Veena Joshi
Posted 1 week ago

ಭಗವಂತನಿಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಅಲುಗಾಡಲಾರದು , ಭಗವಂತನಿರುವಾಗ ಇನ್ನೊಬ್ಬರ ಬಿಡೆ ಯಾಕೆ ಮನಗೊಟ್ಟು ಕರೆದಾಗ ಬರುವನು
ರಾಮನಾಗಿ , ಹನುಮನಾಗಿ ಇಲ್ಲವೆ ಭೀಮನಾಗಿ
ನಮ್ಮ ರಕ್ಷಣೆಗೆ ಕಲ್ಲಿನಲಿ ಗುಡಿಗುಡಿಸುತ
ನೃಸಿಂಹ ಬಂದಂತೆ, ಅಂತಃಕರಣದಲಿ ಕರೆದುನೋಡೊಮ್ಮೆ...ಅಲ್ಲವೆ
✍️✍️✍️ ವೀಣಾ ಜೋಶಿ

1.9K - 97

Veena Joshi
Posted 1 week ago

#ನಮ್ಮ_ಕರ್ಮದ_ಫಲ
ಪೂಜೆಯ ಸಮಯದಲ್ಲಿ ಹೂವುಗಳನ್ನು ಅರ್ಪಿಸಿದಂತೆ, ಸರ್ವವ್ಯಾಪಿಯಾದ ಪರಮೇಶ್ವರನ ಪಾದ ಕಮಲದಗಳಲ್ಲಿ ನಮ್ಮ ಎಲ್ಲಾ ಕರ್ತವ್ಯಗಳನ್ನು ಉತ್ತಮವಾದ ಹೂವುಗಳೆಂದು ತಿಳಿದು ಅರ್ಪಿಸಬೇಕು. ಶ್ರೀ ಕೃಷ್ಣಾರ್ಪಣಮಸ್ತು, ಭಾವದಿಂದ ಅವನಿಗೆ ಕರ್ಮವನ್ನು ಅರ್ಪಿಸಲು ಅತ್ಯುತ್ತಮ ಕರ್ಮವನ್ನು ಮಾಡಬೇಕು.ಯಾಕೆಂದರೆ ನಮ್ಮ ಕರ್ಮ ಭಗವಂತನಿಗೆ ಅರ್ಪಿಸಬೇಕು ಭಗವಂತನಿಗೆ ಅರ್ಪಿಸಬೇಕೆಂದಾಗ ಒಳ್ಳೆಯ ಕರ್ಮಗಳನ್ನೇ ಮಾಡಿ ಅವನಿಗೆ ಅರ್ಪಿಸಬೇಕು , ಕೆಟ್ಟ ಕರ್ಮಗಳು ಹುಳು ಹಿಡಿದ ಕೊಳೆತ ಹೂಗಳಂತೆ ಅದನ್ನರ್ಪಿಸಿದಾಗ ಅದರಂತೆ ಫಲ ಕರ್ಮದ ಫಲ ಪ್ರಾಪ್ತಿಯಾಗುತ್ತದೆ, ಈ ಜನ್ಮ ಮುಗಿಯಿತು ಅಲ್ಲ ಜನ್ಮನ್ಮಾಂತರ ಬೆನ್ನು ಬಿಡದು ಒಳ್ಳೆಯದನ್ನು ಯೋಚಿಸಿ ಒಳ್ಳೆಯದನ್ನು ಮಾಡಿ.
ಶುಭರಾತ್ರಿ ಸ್ನೇಹಿತರೇ
✍️✍️ವೀಣಾ ಜೋಶಿ

2.5K - 101

Veena Joshi
Posted 2 weeks ago

ಈ ವರ್ಷವೂ ಹೇಳಿ ಕೊಡುವೆ ಖಂಡಿತ ಎಲ್ಲರೂ ಮಾಡಿ ಒಳ್ಳೆಯದು ಆಗುತ್ತೆ

408 - 20

Veena Joshi
Posted 2 weeks ago

ನಾಳೆ ಕೃಷ್ಣನಿಗೆ ಮರೆಯದೆ ಈ ವಸ್ತುಗಳನ್ನು ನೈವೇದ್ಯ ಮಾಡಿ ನಿಮ್ಮ ಕಷ್ಟಗಳೆಲ್ಲವೂ ಕಳೆಯುವುದು ಅಷ್ಟೇ ಅಲ್ಲ ಬಡತನದ ಬೇಗೆ ಹರಿಯುವುದು ಪೂರ್ಣ ವಿವರವಾಗಿ ತಿಳಿಸಿ ಕೊಟ್ಟಿದ್ದೇನೆ ನೋಡಿ 👇
https://youtu.be/aZ87bDx0kGE?si=LXpSY...

742 - 30

Veena Joshi
Posted 2 weeks ago

ಕೃಷ್ಣ ಜನ್ಮಾಷ್ಟಮಿ ಪೂಜಾ ವಿಧಾನ ಶಾಸ್ತ್ರೋಕ್ತವಾಗಿ ಸಂಕಲ್ಪ ಪೂರ್ವಕ ತಿಳಿಸಿ ಕೊಟ್ಟಿದ್ದೇನೆ ನೋಡಿ link ede
👇
https://youtu.be/hofzG2tJ62U?si=1oSYh...

973 - 29

Veena Joshi
Posted 2 weeks ago

ಕೃಷ್ಣ ಜನ್ಮಾಷ್ಟಮಿ ಉಪವಾಸ ಯಾವ ರೀತಿ ಮಾಡಬೇಕು, ಅರ್ಘ್ಯವನ್ನು ಯಾಕೆ ಕೊಡುತ್ತಾರೆ ಹಿನ್ನಲೆ ಏನು ಅರ್ಘ್ಯ ಕೊಡುವ ವಿಧಾನ ಪೂರ್ಣ ವಿವರವಾಗಿ ತಿಳಿಸಿ ಕೊಟ್ಟಿದ್ದೇನೆ ನೋಡಿ.. ಕೃಷ್ಣ ಜನ್ಮಾಷ್ಟಮಿ ಕಥೆ
https://youtu.be/DBOu4xN7UGQ?si=l-wcz...

386 - 14

Veena Joshi
Posted 3 weeks ago

ತುಂಬಾ ಸಂತೋಷ ಒಳ್ಳೆಯದಾಗಲಿ

284 - 20

Veena Joshi
Posted 3 weeks ago

ತುಂಬಾ ಸಂತೋಷ ಒಳ್ಳೆಯದಾಗಲಿ

822 - 30

Veena Joshi
Posted 3 weeks ago

ತುಂಬಾ ಸಂತೋಷ ಒಳ್ಳೆಯದಾಗಲಿ ಕಂದ

293 - 10