ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಚಾನಲ್ ನಲ್ಲಿ ಅಪ್ ಲೋಡ್ ಮಾಡುವ ಅಡಿಗೆ ವಿಡಿಯೋಗಳು ನಿಮಗೆ ಉಪಯುಕ್ತವಾಗುತ್ತವೆ ಎಂದು ಭಾವಿಸುತ್ತೇನೆ ಮತ್ತು ಹೊಸದಾಗಿ ಅಡುಗೆ ಮಾಡಲು ಕಲಿಯುವವರಿಗೆ ಮತ್ತು ರುಚಿಯಾಗಿ ಅಡುಗೆ ಮಾಡುವವರಿಗೆ ಸಹಾಯವಾಗ ಬೇಕೆಂಬುದೇ ನನ್ನ ಉದ್ದೇಶ. ದಯವಿಟ್ಟು cooking with ramya ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ನಮಗೆ ಸಹಕರಿಸಿ🙏🙏.
Hi friends, welcome to YouTube channel