ಎಲ್ಲರಿಗೂ ನಮಸ್ಕಾರ.... ಇದು ಫೋಟೋಗ್ರಫಿ ಚಾನಲ್.
ಇದು ಕನ್ನಡದ ಒಂದು ಫೋಟೋಗ್ರಫಿ ಚಾನಲ್ ಆಗಿದೆ. ಇಲ್ಲಿ ನೀವು ಫೋಟೋಗ್ರಫಿ ಬಗ್ಗೆ ಸುಲಭವಾಗಿ ತಿಳಿದುಕೊಳ್ಳ ಬಹುದು. ಹೊಸ ಕ್ಯಾಮೆರಾಗಳ ಪರಿಚಯ, ಸಮೀಕ್ಷೆ, ವಿಶೇಷತೆಗಳ ಬಗ್ಗೆ ವಿವರಣೆ ಸಿಗುತ್ತದೆ.
ಮತ್ತೆ ಈ ಚಾನಲ್ ನಲ್ಲಿ ಫೋಟೋ ಎಡಿಟಿಂಗ್ ಬಗ್ಗೆ ಮಾಹಿತಿ ಸಿಗುತ್ತದೆ. ಹಾಗೂ ವಿಶೇಷವಾಗಿ ಆಲ್ಬಮ್ ಡಿಸೈನ್ ಬಗ್ಗೆ ವಿಸ್ತಾರವಾಗಿ ಹೇಳಿಕೊಡಲಾಗುವುದು.