Channel Avatar

Elegant Akshatha @UCkPPVXFzolIs6Q8yO27puew@youtube.com

874 subscribers - no pronouns :c

More from this channel (soon)


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Elegant Akshatha
Posted 1 year ago

ಬದುಕೆಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ. ಬೇವು, ಬೆಲ್ಲದ ಸಮ್ಮಿಲನವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ.ಹೊಸತನ್ನು ಹೊತ್ತು ಮತ್ತೆ ಯುಗಾದಿ ಬಂದಿದೆ.. ಈ ಯುಗಾದಿ ನಿಮ್ಮೆಲ್ಲರ ಬಾಳಲ್ಲಿ ಹೊಸ ಹರುಷ ತರಲಿ. ಬದುಕು ನೆಮ್ಮದಿಯಿಂದ ತುಂಬಿರಲಿ. ಬೇವು - ಬೆಲ್ಲದಂತೆ ಸಿಹಿ - ಕಹಿಗಳು ಬೆರೆತಾಗಲಿ ರುಚಿ.. ನೋವು - ನಲಿವು ಇದ್ದಾಗಲೇ ಜೀವನ.. ಎರಡನ್ನು ಸಮಾನವಾಗಿ ಸ್ವೀಕರಿಸಿ ಯಶಸ್ಸಿನ ಮೆಟ್ಟಿಲನ್ನು ಏರೋಣ.. ಈ ಹೊಸ ವರ್ಷದಲ್ಲಿ ನಿಮ್ಮ ಜೀವನ ಎಷ್ಟೇ ಕಷ್ಟದಿಂದ ತುಂಬಿದ್ದರೂ ಅದನ್ನು ಮೆಟ್ಟಿ ನಿಲ್ಲುವ ಧೈರ್ಯ ನಿಮಗೆ ಈ ಯುಗಾದಿಯ ಬೇವು - ಬೆಲ್ಲ ನೀಡಲಿ ಎಂದು ಹಾರೈಸುತ್ತೇನೆ..
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.. ಮತ್ತೆ ಯುಗಾದಿಯನ್ನು ಸಂಭ್ರಮದಿಂದ ಸ್ವಾಗತಿಸೋಣ.. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.

10 - 1

Elegant Akshatha
Posted 2 years ago

HAPPY REPUBLIC DAY 2023


‪@ElegantAkshatha‬

9 - 0

Elegant Akshatha
Posted 2 years ago

Happy Makara Sankrathi for my subscribers thank you support and response to my videos and shots.. Let this Shankrathi bring Happiness for you and your family..
.
Stay Safe
.
.
.
.
Keep Supporting Elegant Akshatha
.
.
Instagram: elegant_akshatha_youtuber
.
.
Like share subscribe elegant akshatha

9 - 0