Channel Avatar

iLesa The Music Channel @UCj9kRfJ5k8lAcLRLdZeTaig@youtube.com

5.4K subscribers - no pronouns :c

Music Channel (Recovered)


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

iLesa The Music Channel
Posted 1 week ago

Follow the *iLesa - The Music Channel* on WhatsApp:
whatsapp.com/channel/0029VaGb97QBfxo3QHozxJ3s

2 - 0

iLesa The Music Channel
Posted 4 months ago

9 - 0

iLesa The Music Channel
Posted 8 months ago

📢 **ಕುಡಿವ ನೀರಿಗೂ ತತ್ತ್ವಾರ ಬಂದಿದೆ ಜಾಗ್ರತರಾಗಿ!!**

🌊 **ನೀರು ಜೀವ ಜಲ** ಈಗಲೇ ಎಚ್ಚರಾಗಿ, ನೀರಿಗೆ ಹಾಹಾಕಾರವೆದ್ದಿದೆ! ನೀರಿನ ಮೂಲ ಮಾರ್ಚ್ ಮೊದಲರ್ಧದಲ್ಲೆ ಬರಿದಾಗಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಬೆಂಗಳೂರಿಗೆ ನೀರುಣಿಸುವ KRS ನೀರು ಬರಿದಾಗಲಿದೆ. ಅದರಲ್ಲೂ ಪ್ರಕೃತಿ ಮುನಿಸಿಕೊಂಡು ಮಳೆ ಕೃಪೆ ತೊರದಿದ್ದರೆ ಜೀವನ ಸಂಕಷ್ಟ ಹೇಳತೀರದಂತಾಗಲಿದೆ, ಕುಡಿಯುವ ನೀರಿಗೂ ಸಂಕಷ್ಟ ಎದುರಾಗಲಿದೆ. ಗುಳೇ ಹೋಗುವ ಪರಸ್ಥಿತಿ ಬಂದರೂ ಬರಬಹುದು.

🔔 ಇದು ಎಚ್ಚರಿಕೆ ಕರೆಗಂಟೆ ಗೆಳೆಯರೇ, ಪ್ರತಿಯೊಬ್ಬರೂ ನೀರಿನ ಮಿತಬಳಕೆ ಬಗ್ಗೆ ಯೋಚಿಸಿ, ತಮ್ಮ ತಮ್ಮ ಮನೆ, ಅಪಾರ್ಟ್ಮೆಂಟ್ನಲ್ಲಿ ನೀರುಳಿಸುವ ಪ್ರಯತ್ನ ಪಡಬೇಕಾದ ಅತ್ಯವಶ್ಯಕತೆ ಇದೆ.

**ಎಚ್ಚರಿಕೆಗಳು:**
1. ನೀರನ್ನು ಆದಷ್ಟು ಮರುಬಳಕೆ ಮಾಡಿ.
2. ಕುಡಿಯಲು ಹಾಹಾಕಾರ ಇರುವ ಸಂದರ್ಭದಲ್ಲಿ, ವಾಹನಗಳನ್ನು ತೊಳೆಯುವ ನೀರನ್ನು ಉಳಿಸಿ.
3. ಟಾಯ್ಲೆಟ್ ಫ್ಲಶ್ ಮಾಡುವಾಗ ಎಚ್ಚರ ವಹಿಸಿ, ಮಿತ ಬಳಕೆ ಮಾಡಿ!.
4. ಕಡಿಮೆ ನೀರಿನಲ್ಲಿ ಸ್ನಾನ ಮುಗಿಸಿ, ನೀರು ಉಳಿಸಿ. ಸ್ನಾನಕ್ಕೆ ಬಕೆಟ್ ಬಳಸಿ.
5. ಶವರ್ ಬಳಕೆ ಕಡ್ಡಾಯ ನಿಲ್ಲಿಸಿ.
6. ಟೆರೇಸ್ ಗಾರ್ಡನ್, ನಿಮ್ಮ ಅಪಾರ್ಟ್ಮೆಂಟ್ ಗಿಡಗಳ ನೀರುಣಿಸುವಿಕೆ ಮಿತಗೊಳಿಸಿ, ಪೋಲಾಗುವುದನ್ನು ತಪ್ಪಿಸಿ. ಪಾತ್ರೆ ತೊಳೆದ ನೀರನ್ನು ಗಿಡಗಳಿಗೆ ಬಳಸಿ.
7. ಬ್ರಶ್ ಮತ್ತು ಶೇವ್ ಮಾಡುವಾಗ ನಲ್ಲಿಯನ್ನು ತೆರೆದಿಡಬೇಡಿ.
8. ಕುಡಿಯುವ ನೀರಿನ ಬಾಟಲಿಗಳಲ್ಲಿ ಅರ್ಧ ನೀರು ಪೋಲು ಮಾಡಿ ಬಿಸಾಕಬೇಡಿ.
9. ನಲ್ಲಿಯ ಲೀಕೇಜ್ ಗಳನ್ನು ಕೂಡಲೆ ಸರಿಪಡಿಸಿ.
10. ನೀರು ಬಂಗಾರಕ್ಕಿಂತ ಸಾವಿರ ಪಾಲು ಮಿಗಿಲು.‌ ನಿಮ್ಮ ಒಡವೆಗಳಿಗೆ ಕೊಡುವ ಗಮನ ನೀರಿಗೂ ಕೊಡಿ.
11. ಮಕ್ಕಳು ನೀರು ಪೋಲು‌ಮಾಡದಂತೆ, ಓವರ್ ಟ್ಯಾಂಕ್ ಗಳು ತುಂಬಿ ಹರಿಯದಂತೆ ಎಚ್ಚರ ವಹಿಸಿ.

🌟 ನಾನೊಬ್ಬ ಮಿತ ಬಳಕೆ ಮಾಡಿದರಾಯಿತೆ ಎಂಬ ವಿತಂಡವಾದ ಬೇಡ. ಎಲ್ಲ ಬೆಂಗಳೂರಿಗರು ತಲೆಗೊಬ್ಬರಂತೆ ದಿನಕ್ಕೆ 2.5 ಲೀಟರ್ ನೀರು ಉಳಿಸಿದರೆ, 22 ದಿನಗಳಲ್ಲಿ ಒಂದು ಅಲಸೂರು ಕೆರೆಯನ್ನು ತುಂಬಿಸಬಲ್ಲುದು!

🌊 ಯೋಚಿಸಿ, ನೀರುಳಿಸಿ, ಮಾನವತಾವಾದಿಗಳಾಗಿ!

🎙️ *iLesa - The Voice of Ocean* ಈ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡಿ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ವಿಜ್ಞಾನಿ *ಡಾ| ದಿನೇಶ್ ಶೆಟ್ಟಿ ಕರ್ಕಿ* ಅವರ ಮಾತನ್ನು ಮತ್ತೆ ಈ ಕೆಳಗಿನ ಲಿಂಕ್ ಮೂಲಕ ಕೇಳಿ, ಈ ನೀರುಳಿಸುವ ಪ್ರಯತ್ನಕ್ಕೆ ಸಾತ್ ಕೊಡಿ!

[ಐಲೇಸಾ ದಿ ಮ್ಯೂಸಿಕ್ ಚಾನೆಲ್ ( iLesa - The Music Channel) Subscribe ಮಾಡಲು ಮರೆಯದಿರಿ](https://youtu.be/SV2mlnRYkHg?si=ZvbkE...)

🌊 *_Team iLesa_* 🌊

📲 ಹೆಚ್ಚಿನ ಐಲೇಸಾ ಮಾಹಿತಿ, ಸುದ್ದಿಗಳಿಗಾಗಿ ಈ [WhatsApp ಚಾನೆಲ್](whatsapp.com/channel/0029VaGb97QBfxo3QHozxJ3s) ಫಾಲೋ ಮಾಡಲು ಮರೆಯದಿರಿ.

2 - 0

iLesa The Music Channel
Posted 10 months ago

Follow the iLesa - The Music Channel channel on WhatsApp: whatsapp.com/channel/0029VaGb97QBfxo3QHozxJ3s

0 - 0

iLesa The Music Channel
Posted 10 months ago

Follow the iLesa - The Music Channel channel on WhatsApp: whatsapp.com/channel/0029VaGb97QBfxo3QHozxJ3s

1 - 0

iLesa The Music Channel
Posted 1 year ago

7 - 0

iLesa The Music Channel
Posted 1 year ago

5 - 1

iLesa The Music Channel
Posted 2 years ago

‪@AATAAllAmericaTuluAssociation‬ undetha Tulu Ucchaya 2022.

Please watch live and support 🙏

https://youtu.be/yon_Ly6fsiQ

1 - 0