Channel Avatar

BOPANNAS NEWS STUDIO @UCj6-zXbg7uWt8D5xGZguctA@youtube.com

1.5K subscribers - no pronouns :c

9.21K subscribers 224 videos


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

BOPANNAS NEWS STUDIO
Posted 1 year ago

ಪ್ರಧಾನಿ ಮೋದಿ ಶನಿವಾರ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ, ಪ್ರತಿಯೊಬ್ಬರು ಈ ಕೆಳಕಂಡ ರಸ್ತೆಯ ಬದಲಿಗೆ ಪರ್ಯಾಯ ರೆಸ್ತೆಗಳನ್ನು ಕೋರಲಾಗಿದೆ.
#pmmodinews #pm #PrimeMinisterOfIndia #bengalore #CVRamanNagar #karnatakaelections2023 #karanatakapolitics #bangaloreelection #ModiRally

2 - 0

BOPANNAS NEWS STUDIO
Posted 1 year ago

5 - 0

BOPANNAS NEWS STUDIO
Posted 1 year ago

ಸದ್ಯದಲ್ಲೇ ಕೇಳಲಿದೆ ಕಾಡ ಕತ್ತಲಲ್ಲಿ ಮಾಯಾವಿ ತೋಳದ ಕೂಗು🐺

Shortly witness the howling of the mystical wolf at the dark place
🐺
#Rakeshbj #HerambaFilms #Ashwinneerolya #Rajendrababu #Pramodbopanna #Aryangowda #Hemantsagar #Chandan #Vishwaskoundinya #Shashi #Rahulvasista
#RishabshettyFilms #Bopannasnewsstudio

8 - 0

BOPANNAS NEWS STUDIO
Posted 1 year ago

ಸಿದ್ದರಾಮಯ್ಯ ನವರು ಕೊನೆಗೂ ಈ ಬಾರಿ ವರುಣ ಕ್ಷೇತ್ರದಿಂದ ಸ್ಪರ್ದಿಸಲಿದ್ದಾರೆ.
#Congress #KarnatakaCongress #karnatakaelections2023 #kannada #KannadaNews #Kannadalatestnews #kannadabreakingnews #bopannasnewsstudio

5 - 0

BOPANNAS NEWS STUDIO
Posted 1 year ago

ಆಕಾಶದಲ್ಲಿರುವ ನಕ್ಷತ್ರಕ್ಕೆ 'ಪುನೀತ್ ರಾಜ್ ಕುಮಾರ್' ಹೆಸರು - ವಿಕ್ರಮ್ ರವಿಚಂದ್ರನ್ ಸಹಯೋಗದಲ್ಲಿ ಬಿಗ್ ಲಿಟ್ಲ್ ಕಂಪನಿಯಿಂದ ಅಪ್ಪುಗೆ ಗೌರವ ಸಮರ್ಪಣೆ

#Appu #BigLittle #VikramRavichandran

4 - 0

BOPANNAS NEWS STUDIO
Posted 1 year ago

ಕರ್ನಾಟಕ ರಾಜ್ಯದ ವಸತಿ ಸಚಿವರಾದ ವಿ. ಸೋಮಣ್ಣ ನವರ ಅಭಿಮಾನಿಗಳ ಸಭೆ ಮೈಸೂರು ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ದಿನಾಂಕ ಗುರುವಾರ ಬೆಳಗ್ಗೆ 10ಗಂಟೆಗೆ ನಡೆಯಲಿದೆ. ವಿ.ಸೋಮಣ್ಣನವರನ್ನು ಬಿಜೆ ಪಿ ಪಕ್ಷದಲ್ಲಿ ಉಳಿಯಲು ಉತ್ತಾಯ ಪಡಿಸಲು ಅವರ ಅಭಿಮಾನಿಗಳ ಸಭೆಯನ್ನು ಕರೆಯಲಾಗಿದೆ. ಒಟ್ಟಾರೆ ಸಚಿವ ವಿ. ಸೋಮಣ್ಣ ಏನು ತೀರ್ಮಾನ ಕೈಗೊಳ್ತಾರೆ ಅನ್ನೋದನ್ನ ಕಾದು ನೋಡಬೇಕು.
#VSomanna #BJPGovernment #congressnews #BJPLeader #BJPMLA #indiacongress #JDS

4 - 0

BOPANNAS NEWS STUDIO
Posted 1 year ago

ಎಲ್ಲಾ ಮಹಿಳೆಯರಿಗೂ ಅಂತಾರಾಷ್ಟ್ರೀಯ "ಮಹಿಳಾ ದಿನಾಚರಣೆ"ಯ ಶುಭಾಶಯಗಳು 🎉🙏
#womensday2023 #girls#ladies #Bopannasnewsstudio

3 - 0