#kannadausa #kannadavlogs
ಎಲ್ಲರಿಗೂ ನಮಸ್ಕಾರ,
ನಾನು Vidya, ಬೆಂಗಳೂರು ಹುಡುಗಿ ಈಗ Seattle(USA) ನಲ್ಲಿ . ಅಮೇರಿಕಾದಿಂದ ನಾನು ಕನ್ನಡ ವ್ಲಾಗ್ಸ್ ಮಾಡುತ್ತೇನೆ. ನನ್ನ ಯೂಟ್ಯೂಬ್ ಚಾನೆಲ್ನಲ್ಲಿ ನನ್ನ ಅಮೇರಿಕಾದ ಜೀವನಶೈಲಿ, ಅಮೆರಿಕಾದಲ್ಲಿ ಹಬ್ಬದ ಆಚರಣೆಗಳು, ನನ್ನ ಆಹಾರ Recipeಗಳು, ನಾನು ಪ್ರಯಾಣಿಸುವ ಸ್ಥಳಗಳು ಹಾಗು ನನ್ನ ದಿನನಿತ್ಯ ಜೀವನದ ವೀಡಿಯೊಗಳು ಇರುತ್ತವೆ.
ಇದು ನನ್ನ ಮೊದಲ ಪ್ರಯತ್ನ. ಇನ್ನೂ ಬಹಳ ದೂರ ಸಾಗಬೇಕಿದೆ. ನಿಮ್ಮ ಬೆಂಬಲ ಹಾಗು ಪ್ರೀತಿ ನನ್ನ Youtube channelಗೆ ಇರಲಿ.
ಈ ಜಾಗದಲ್ಲಿ ನಾನು ಅಪ್ಲೋಡ್ ಮಾಡುವ ಆಸಕ್ತಿದಾಯಕ ವೀಡಿಯೊಗಳನ್ನು ನೋಡಲು ನನ್ನ ಚಾನೆಲ್ಗೆ ಚಂದಾದಾರರಾಗಿ.
ಪ್ರೀತಿಯ,
ವಿದಿವಿಷು
Hello everyone,
I am Vidya from Namma Bengaluru, moved to Seattle USA. I do Kannada Vlogs from USA that involves videos that surrounds me. My YouTube Channel will have videos of My American Lifestyle, Festival Celebrations in America, My Food Recipes, Places I travel and Videos about my daily life.
Still a budding YouTuber, still a long way to go. Please love and support my Youtube Channel.
Subscribe and find out interesting videos that i upload in this space..
VidiVishu