MSC Channel MSC ಚಾನೆಲ್ ಪ್ರತಿದಿನದ ಮನೆ ಅಡುಗೆ ಚಾನೆಲ್ ನಾ ಯೆಲ್ಲ ವೀಕ್ಷಕರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು🙏
ನನ್ನಚನ್ನೆಲ್ಲಿ ಮಾಡುವ ಮಲೆನಾಡು ಮತ್ತು ಬಯಲುಸೀಮೆಯ ಅಡುಗೆಗಳನ್ನು ಪ್ರೋತ್ಸಾಹಿಸಿ
ನನ್ನ ಚಾನೆಲ್ನಲ್ಲಿ ಮಾಡುವ ಆರೋಗ್ಯಕರವಾದ ರುಚಿಯಾದ ಸರಳ ಮತ್ತು ಸುಲಭವಾಗಿ ತುಂಬ ಕಡಿಮೆ ಸಮಯದಲ್ಲಿ ಮಾಡುವ ಆಡುಗೆಗಳನ್ನು ನೀವೂ ನೋಡಿ ಒಮ್ಮೆ ನಿಮ್ಮ ಮನೆಯಲ್ಲಿ ಮಾಡಿ ನನ್ನ ಚಾನೆಲ್ಗೆ ಸಹಕಾರ ಮಾಡಿ
ನನ್ನ ಚಾನೆಲ್ನಾ ಎಲ್ಲರ ಚಾನೆಲ್ ಬೆಳೆಸಿದ ಹಾಗೇ ಬೆಳೆಸಿ ದಯವಿಟ್ಟು.
ಧಾನ್ಯವಾದಗಳು,