Channel Avatar

THAJUL ULAMA MEDIA @UChoPVy4bXsTdDzBcdQEAnuA@youtube.com

4.2K subscribers - no pronouns :c

الحمد لله


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

THAJUL ULAMA MEDIA
Posted 8 months ago

ಸೌಹಾರ್ದ ಸಂಗಮ ಹಾಗೂ ಧಾರ್ಮಿಕ ಮತಪ್ರವಚನ [ಕುವ್ವತ್ತುಲ್ ಇಸ್ಲಾಂ ಮಸ್ಟಿದ್, ಉರುಂದಾಡಿ ಕೂಳೂರು

3 - 0

THAJUL ULAMA MEDIA
Posted 8 months ago

Happy Republic Day 🧡🤍💚

(‪@MadinAcademy‬ )

11 - 0

THAJUL ULAMA MEDIA
Posted 11 months ago

ಅಲ್ -ಮಸ್ಟಿದುರಿಫಾಹಿಯ್ಯ ಪಂಜಿಮೊಗರು ||ನವೀಕತ ಮಸ್ಟಿದ್ ಹಾಗೂ ಮದರಸ ಕಟ್ಟಡ ಉದ್ಘಾಟನೆ||

2 - 0

THAJUL ULAMA MEDIA
Posted 11 months ago

ನವೀಕೃತಗೊಂಡ ಅಲ್ ಮಸ್ಟಿದುಲ್ ರಿಫಾಯಿಯ (Panjimogaru,Kulur) ಹಾಗು ಮದರಸ ಕಟ್ಟಡದ ಸುಂದರ ನೋಟ

3 - 0

THAJUL ULAMA MEDIA
Posted 1 year ago

MA'DIN EDUPARK DEGREE ACADEMY STUDENT 😍😍

‪@baithurasool8311‬

12 - 0

THAJUL ULAMA MEDIA
Posted 1 year ago

*WE THE PEOPLE OF INDIA(ನಾವು ಭಾರತೀಯರು )*ವಿದ್ಯಾನಗ ರ ಜಂಕ್ಷನ್ ನಲ್ಲಿ "ಪೀಪಲ್ ಕಾನ್ಫರೆನ್ಸ್"*
*🇸🇱SSF PANJIMOGARU UNIT🇸🇱*

3 - 0

THAJUL ULAMA MEDIA
Posted 1 year ago

https://youtu.be/lVY8hV6ns48
ಕುಂಬೋಲ್ ತಂಙಳ್ ಸ್ಪಷ್ಟನೆ:
#Karnataka Election 2023#Thanghal's Voice
ಕರ್ನಾಟಕದ ಚುನಾವಣೆಯಲ್ಲಿ ಮತ ಚಲಾಯಿಸುವುದಕ್ಕೆ ಸಂಬಂಧಿಸಿದಂತೆ ನನ್ನ ಹೆಸರಿನಲ್ಲಿ ಒಂದು ವಾಯ್ಸ್ ಮೆಸೇಜ್ ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಅದು ಸಂಪೂರ್ಣ ನಕಲಿಯಾಗಿದೆ.
ಕುಂಬೋಲ್ ತಂಙಳ್‌👇👇👂🏻
https://youtu.be/lVY8hV6ns48

1 - 0

THAJUL ULAMA MEDIA
Posted 1 year ago

KARNATAKA ELECTION 2023

https://youtu.be/J-9ze4XFs70
ASSAYYID APS UPPALLI THANGHAL🎙️
ಚುನಾವಣಾ ಮುಂಚಿತವಾಗಿ ಮಾಡಬೇಕಾದ ಆತ್ಮೀಯ ಕಾರ್ಯಗಳನ್ನು ಸತ್ಯವಿಶ್ವಾಸಿಗಳು ತಪ್ಪದೇ ಕೇಳಿ ಪಾಲಿಸಿ
👇👇👂🏻👂🏻
https://youtu.be/J-9ze4XFs70

3 - 0

THAJUL ULAMA MEDIA
Posted 1 year ago

ಸೈಯದ್ ಮದನಿ ಅರಬಿಕ್ ಕಾಲೇಜು ಮತ್ತು ಸೈಯದ್ ಮದನಿ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ಪುನರಾರಭ ಉದ್ಘಾಟನಾ ಕಾರ್ಯಕ್ರಮ- ಎ.ಪಿ ಉಸ್ತಾದರಿಗೆ ಆಹ್ವಾನ
😍😍😍🌷🌷
ಸೈಯದ್ ಮದನಿ ಅರಬಿಕ್ ಕಾಲೇಜು ಮತ್ತು ಸೈಯದ್ ಮದನಿ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ಪುನರಾರಭ ಉದ್ಘಾಟನಾ ಕಾರ್ಯಕ್ರಮವನ್ನು ಬಹು ಇಂಡಿಯನ್ ಗ್ರಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರವರು ದಿನಾಂಕ 30-04-2023ರಂದು ಉಳ್ಳಾಲ ದರ್ಗಾ ವಠಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು,
ಈ ಪ್ರಯುಕ್ತ ಉಳ್ಳಾಲ ದರ್ಗಾ ಸಮಿತಿಯು ಬಹು ಎ.ಪಿ ಉಸ್ತಾದರನ್ನು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಸೈಯದ್ ಮದನಿ ಅರಬಿಕ್ ಕಾಲೇಜಿನ ನೂತನ ಪ್ರಾಂಶುಪಾಲರಾದ ಬಹು ಅಹ್ಮದ್ ಕುಟ್ಟಿ ಸಖಾಫಿ, ಉಳ್ಳಾಲ ದರ್ಗಾ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ, ಉಪಾಧ್ಯಕ್ಷರಾದ ಯು.ಎಮ್ ಅಶ್ರಫ್ ಅಹ್ಮದ್ ರೈಟ್ ವೇ, ಕೋಶಾಧಿಕಾರಿ ನಾಝಿಮ್ ರಹ್ಮಾನ್ , ಸದಸ್ಯರಾದ ಸೈಯದ್ ಝಿಯಾದ್ ತಂಗಳ್ ಉಪಸ್ಥಿತರಿದ್ದರು.

71 - 1

THAJUL ULAMA MEDIA
Posted 1 year ago

SDPI ಕುರಿತು ...

1 - 0