in the future - u will be able to do some more stuff here,,,!! like pat catgirl- i mean um yeah... for now u can only see others's posts :c
ತುಂಬಾ ಸುಲಭವಾಗಿ ರುಚಿಯಾಗಿ ಮಾಡುವ ಚಿಕನ್ ಡ್ರೈ (ಉರುವಲ್) ಮಂಗಳೂರು ಸ್ಪೆಷಲ್ ರೆಸಿಪಿ
👉https://youtu.be/MUfRFBsfaK4
21 - 0
Hi, ನಮಸ್ಕಾರ 'Karavali Recipes' ಯೂಟ್ಯೂಬ್ ಚಾನಲ್ ಗೆ ಸ್ವಾಗತ,
ನನಗೆ ಅಡುಗೆ ಮಾಡೋದು ಅಂದ್ರೆ ತುಂಬಾ ಇಷ್ಟ, ಯಾವಾಗಲೂ ಹೊಸ ಅಡುಗೆಗಳನ್ನು Try ಮಾಡ್ತಾನೆ ಇರುತ್ತೇನೆ, ನಮ್ಮ ಕರಾವಳಿ ಅಡುಗೆಯ ಜೊತೆಗೆ ಎಲ್ಲಾ Variety food taste ಮಾಡೋದು, ಅದನ್ನು Try ಮಾಡೋದು ಅಂದ್ರೆ ಇಷ್ಟ.. ಈ ಚಾನೆಲ್ ನಲ್ಲಿ ಎಲ್ಲಾ ಬಗೆಯ ಕರಾವಳಿ ಅಡುಗೆ ಜೊತೆಗೆ,ನಾನು ಮಾಡುವ ಹೊಸ ಅಡುಗೆಗಳನ್ನು ಇಲ್ಲಿ share ಮಾಡುತ್ತೇನೆ... ನಿಮಗೂ ನಾನು ಮಾಡುವ ರೆಸಿಪಿ ಇಷ್ಟ ಆಗಬಹುದು ಇಷ್ಟ ಆದ್ರೆ Like ಮಾಡಿ ಚಾನೆಲ್ ಗೆ support ಮಾಡಿ SUBSCRIBE ಮಾಡ್ಕೊಳಿ ಧನ್ಯವಾದ......
First upload 30-Aug-2020