Channel Avatar

Karavali Recipes @UCgsdSSjU-V0xTuDu8gvFgdg@youtube.com

38K subscribers - no pronouns :c

Hi, ನಮಸ್ಕಾರ 'Karavali Recipes' ಯೂಟ್ಯೂಬ್ ಚಾನಲ್ ಗೆ ಸ್ವಾಗತ, ನ


About


Hi, ನಮಸ್ಕಾರ 'Karavali Recipes' ಯೂಟ್ಯೂಬ್ ಚಾನಲ್ ಗೆ ಸ್ವಾಗತ,
ನನಗೆ ಅಡುಗೆ ಮಾಡೋದು ಅಂದ್ರೆ ತುಂಬಾ ಇಷ್ಟ, ಯಾವಾಗಲೂ ಹೊಸ ಅಡುಗೆಗಳನ್ನು Try ಮಾಡ್ತಾನೆ ಇರುತ್ತೇನೆ, ನಮ್ಮ ಕರಾವಳಿ ಅಡುಗೆಯ ಜೊತೆಗೆ ಎಲ್ಲಾ Variety food taste ಮಾಡೋದು, ಅದನ್ನು Try ಮಾಡೋದು ಅಂದ್ರೆ ಇಷ್ಟ.. ಈ ಚಾನೆಲ್ ನಲ್ಲಿ ಎಲ್ಲಾ ಬಗೆಯ ಕರಾವಳಿ ಅಡುಗೆ ಜೊತೆಗೆ,ನಾನು ಮಾಡುವ ಹೊಸ ಅಡುಗೆಗಳನ್ನು ಇಲ್ಲಿ share ಮಾಡುತ್ತೇನೆ... ನಿಮಗೂ ನಾನು ಮಾಡುವ ರೆಸಿಪಿ ಇಷ್ಟ ಆಗಬಹುದು ಇಷ್ಟ ಆದ್ರೆ Like ಮಾಡಿ ಚಾನೆಲ್ ಗೆ support ಮಾಡಿ  SUBSCRIBE ಮಾಡ್ಕೊಳಿ ಧನ್ಯವಾದ......
First upload 30-Aug-2020