✓ ಜಾತಕದ ಸಂಪೂರ್ಣ ವಿವರಗಳನ್ನು ದಶಾ ಭುಕ್ತಿಯ ಜೊತೆಗೆ, ಸರಳ ಪರಿಹಾರಗಳೊಂದಿಗೆ 15 ಪುಟಗಳ ಜಾತಕ ಪ್ರತಿ ದೊರೆಯುತ್ತದೆ.
✓ ಜ್ಯೋತಿಷ್ಯವು ಪರಿಹಾರವಲ್ಲ. ನಮ್ಮ ಜೀವನದಲ್ಲಿನ ವಿಚಾರಗಳನ್ನು ತಿಳಿದುಕೊಳ್ಳುವುದಷ್ಟೇ.. (Fate cannot be change)
✓ ನಮ್ಮ ಅಗತ್ಯಗಳಿಗೆ ಅನುಗುಣವಾಗಿ ಮಂತ್ರಗಳನ್ನು ಪಠಿಸುವುದು ಉತ್ತಮ.
✓ ಮೂಡನಂಬಿಕೆಯನ್ನು ತ್ಯಜಿಸಿ, ವೈಜ್ಞಾನಿಕ ದೈವಿಕ ಶಾಸ್ತ್ರವನ್ನು ಪಸರಿಸೋಣ..
✓ ಜಾತಕ ವಿಶ್ಲೇಷಣೆಗೆ ಹುಟ್ಟಿದ ದಿನಾಂಕ ಹುಟ್ಟಿದ ಸಮಯ ಹುಟ್ಟಿದ ಸ್ಥಳವು ಪ್ರಮುಖವಾಗಿ ಬೇಕಾಗುತ್ತದೆ.
✓ ಜನ್ಮ ದಿನಾಂಕ ಗೊತ್ತಿಲ್ಲದವರು, ಪ್ರಶ್ನ ಶಾಸ್ತ್ರ ಮುಖಾಂತರ, ಪ್ರಶ್ನಾ ಸಮಯದಲ್ಲಿ, ಒಂದು ಪ್ರಶ್ನೆಗೆ ನಿಖರವಾದ ಉತ್ತರವನ್ನು ಪಡೆಯಬಹುದು.
✓ ನಮ್ಮ ಸನಾತನ ಧರ್ಮದ ಜ್ಯೋತಿಷ್ಯ ಶಾಸ್ತ್ರವನ್ನು ಉಳಿಸಿ ಬೆಳೆಸುವುದು ಸಮಸ್ತ ಸನಾತನ ಧರ್ಮಗಳ ಕರ್ತವ್ಯ ವಾಗಿರುತ್ತದೆ.
✓ ಪ್ರತಿಯೊಂದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಬಹುದು... ಆದರೆ ಜ್ಯೋತಿಷ್ಯವೆಂದರೆ ಪರಿಹಾರವಲ್ಲ. ನಮ್ಮ ಜೀವನದ ಘಟನೆಗಳನ್ನು ತಿಳಿದುಕೊಳ್ಳುವುದಷ್ಟೇ.. ನಾವು ಪಡೆದುಕೊಂಡು ಬಂದಿರುವ ಕರ್ಮಗಳನ್ನು ಅನುಭವಿಸಲೇಬೇಕು. ಪರಿಹಾರ ಸಾಧ್ಯವಿಲ್ಲ.. ನಮ್ಮ ಋಷಿಮುನಿಗಳು ನೀಡಿರುವ ಮಂತ್ರ ಪಠಣೆಯಿಂದ ಶೇಕಡ 10 ರಷ್ಟು ಸಮಸ್ಯೆಯಿಂದ ಹೊರ ಬರಬಹುದು.
|| ಸರ್ವೇಜನ ಸುಖಿನೋ ಭವಂತು ||