Vedic Roots -
ನೋಡಿದ್ದು ಕೇಳಿದ್ದು ಓದಿದ್ದರ ಸಂಗ್ರಹ vedicroots youtube channel. ಇದರಲ್ಲಿ ಸುಮಾರು 25 ವರ್ಷಗಳಿಂದ ನಾನು ಸಂಗ್ರಹಿಸಿರುವ ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯ ಧರ್ಮ ಸಂದೇಹಗಳು, ವ್ರತಗಳು ಪೂಜೆಗಳು ನವಗ್ರಹಗಳ ಬಗ್ಗೆ, ದೇವರು, ಆಪ್ತ ಸಲಹೆಗಳು, ಅಡುಗೆ, ಟಿಪ್ಸ್, ಸ್ವಿಚ್ ವರ್ಡ್ಸ್, ಸಂಪ್ರದಾಯದ ಹಾಡುಗಳು, ಮದುವೆಯ ಹಾಡುಗಳು, ಹಬ್ಬದ ಹಾಡುಗಳು, ಅಪರೂಪದ ವ್ರತಗಳು, ಪೂಜೆಗಳು,ಅಜ್ಜಿ ಕಾಲದ ಮನೆಮದ್ದು, ಇನ್ನು ಹಲವಾರು ಮಾಹಿತಿಗಳು ಇಲ್ಲಿವೆ. ನನ್ನ ಉದ್ದೇಶ ಈ ಮಾಹಿತಿಗಳು ಎಲ್ಲರಿಗೂ ಸಿಗಬೇಕು ಮತ್ತು ಮುಂದಿನ ತಲೆಮಾರಿಗೂ ಹೋಗಬೇಕು ಎಂಬುದು. ಇದಕ್ಕೆ ನಿಮ್ಮ ಸಹಕಾರ ಬೇಕು. ನೀವು ಏನು ಮಾಡಬೇಕು ಎಂದರೆ vedicroots youtube channel ನ್ನು subscribe ಮಾಡಿಕೊಳ್ಳಬೇಕು ಮತ್ತು ಹೆಚ್ಚು ಹೆಚ್ಚು ಎಲ್ಲರಿಗೂ ಶೇರ್ ಮಾಡಬೇಕು.
ಧನ್ಯವಾದಗಳು 😊🙏
Joined 10 November 2015