Channel Avatar

Mr & Mrs Kamath @UCeEwcLXK4MVCoseZTaR9kuA@youtube.com

283K subscribers - no pronouns :c

Mr & Mrs Kamath channel is all about the life experience of


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Mr & Mrs Kamath
Posted 2 months ago

ಕಳೆದ 35 ವರ್ಷದಿಂದ ಬೆಂಗಳೂರಿನಲ್ಲಿ ಸೇವೆ ಮಾಡಿ ಇದೀಗ ಕುಂದಾಪುರದಲ್ಲಿ ಶುರುವಾಗಿದೆ SEA ROCK Family Restaurant and Bar.

#mrandmrskamath #foodvlog #foodreview

11 - 2

Mr & Mrs Kamath
Posted 3 months ago

Best place to visit for Biriyani lovers of Kundapura

14 - 0

Mr & Mrs Kamath
Posted 5 months ago

JEE, NEET, CET ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು Beginnersಗೆ ಕೆಲವೊಂದು ಸಲಹೆ ನೀಡಿದ್ದೇನೆ. ನಿಮ್ಮ ಮನೆಯಲ್ಲಿ ಅಥವಾ ಆಸುಪಾಸಿನಲ್ಲಿ ನಿಮಗೆ ಗೊತ್ತಿರುವ Science Students ಇದ್ದರೆ ಅವರಿಗೆ ಇದನ್ನು ಶೇರ್ ಮಾಡಿ.

3 - 0

Mr & Mrs Kamath
Posted 5 months ago

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ JEE Mains CET NEET ಪರೀಕ್ಷೆಗಳನ್ನು ಎದುರಿಸಲು ಪ್ರತಿದಿನ ವಿಡಿಯೋ ಮಾಡ್ಬೇಕೆಂದು ಅಂದುಕೊಂಡಿದ್ದೇನೆ. ವಿದ್ಯಾರ್ಥಿಗಳು ಈ ಉಚಿತ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ

21 - 15

Mr & Mrs Kamath
Posted 5 months ago

ಮಂಗಳೂರಿನ ಆಸು ಪಾಸು ಇರುವವರಿಗೆ ಸಿಹಿ ಸುದ್ದಿ. Sai Tiffany's ವುಡ್ ಟ್ರಕ್ ನಲ್ಲಿ ರುಚಿಯಾದ ಹಾಗೂ ಆರೋಗ್ಯಕರ ತಿಂಡಿಗಳು ಸಿಗುತ್ತವೆ. ತಪ್ಪದೇ ಟ್ರೈ ಮಾಡಿ..
#mrandmrskamath #foodvlog #foodreview

17 - 0

Mr & Mrs Kamath
Posted 5 months ago

ನೀರು ನೋಡಿದರೇನೇ ಹೆದರಿ ಓಡುವ ಸ್ನೇಹ ಫಸ್ಟ್ ಟೈಮ್ 10 ಕಿ.ಮೀ ರಿವರ್ ರಾಫ್ಟಿಂಗ್ ಮಾಡಿದ್ದು ಆಶ್ಚರ್ಯವೇ ಸರಿ. ಈ ಸಖತ್ ಅಡ್ವೆಂಚರಸ್ ವಿಡಿಯೋ ನ ಮರೆಯದೆ ನೋಡಿ.
#mrandmrskamath #mmkvlogs #baliadventure

13 - 0

Mr & Mrs Kamath
Posted 5 months ago

ಬಾಲಿಯ ತುಂಬಾ ಪ್ರಸಿದ್ಧ ಹನಿಮೂನ್ ಲೊಕೇಶನ್. ಆದರೆ ಸಖತ್ ಕಾಸ್ಟ್ಲಿ.
#mrandmrskamath #mmkvlogs #baliswing

19 - 0

Mr & Mrs Kamath
Posted 5 months ago

ಈ ತರಹ ಥ್ರಿಲ್ಲಿಂಗ್ ಅಡ್ವೆಂಚರ್ ಜೀವನ್ದಲ್ಲಿ ಯಾವತ್ತೂ ಮಾಡಿರಲಿಲ್ಲ. ನಮ್ಮಲ್ಲಿ ATV ರೈಡ್ ಅಂದರೆ ಬೀಚಲ್ಲಿ ಒಂದು ಸುತ್ತು ಹೊಡೆಯುವುದು ಅಷ್ಟೇ. ಆದರೆ ಇಲ್ಲಿ ಇದರ ಚಿತ್ರಣವೇ ಬೇರೆ. ವಿಡಿಯೋ ನೋಡಿ ನಿಮಗೂ ಶಾಕ್ ಆಗುತ್ತೆ.
#mrandmrskamath #mmkvlogs #baliadventure

20 - 0

Mr & Mrs Kamath
Posted 5 months ago

"Uluwatu" ಅಂದರೆ ಬಂಡೆಯ ಅಂಚು ಅಂತ ಅರ್ಥ. ಬಾಲಿಯ ಪ್ರಮುಖ ದೇವಾಲಯಗಳಲ್ಲಿ ಇದೂ ಒಂದು. ಬಹಳ ಸುಂದರ ಶಿವನ ದೇವಾಲಯ ಇದು

#mrandmrskamath #travelvlog #baliadventure

14 - 0

Mr & Mrs Kamath
Posted 6 months ago

ಬಾಲಿಯಲ್ಲಿ ಬಿತ್ತು ನಮಗೆ 21 ಲಕ್ಷದ ಪಂಗನಾಮ. ಫಸ್ಟ್ ಟೈಮ್ ಸ್ನೇಹ ಧೈರ್ಯ ಮಾಡಿ ನೀರಿಗೆ ಇಳಿದಿದ್ದು. ಬಹಳ ಅಡ್ವೆಂಚರ್ ಇರುವ ವ್ಲಾಗ್ ಇದು.
#mrandmrskamath #mmkvlogs #baliadventure

34 - 0