❤ರಂಗತೋರಣ ಬಣ್ಣ ಬಣ್ಣದ ಚಿತ್ತಾರ ♥️
ಸುಸ್ವಾಗತ ನನ್ನ ವಾಹಿನಿಗೆ
ಇರುವ ಭಾಗ್ಯವನ್ನು ನೆನೆದು
ಬಾರದೆಂಬುದನ್ನು ಬಿಡು
ಹರುಷಕ್ಕಿದೆ ದಾರಿ
📚📖🖋️🖊️ಡಿ. ವಿ. ಜಿ
ವಚನ ಸಾಹಿತ್ಯ
📖ಕಳಬೇಡ ಕುಲ ಬೇಡ ಹುಸಿಯ
ನುಡಿಯಲು ಬೇಡ
📖ಅನ್ಯರಿಗೆ ಅಸಹ್ಯ ಪಡಬೇಡ
ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ
📖ಇದೇ ನಮ್ಮ ಕೂಡಲಸಂಗಮದೇವನಲ್ಲಿಸುವ ಪರಿ
📖🖋️ ವಿಶ್ವ ಗುರು ಬಸವಣ್ಣ