ನನ್ನ ಎಲ್ಲಾ ಆತ್ಮೀಯರಿಗೂ ಈ ನನ್ನ ಯೂಟ್ಯೂಬ್ ಚಾನೆಲ್ಗೆ ಸ್ವಾಗತ
ಈ ಯೂಟ್ಯೂಬ್ ಚಾನೆಲ್ ಮಾಡಿರುವ ಉದ್ದೇಶ ಕಳಸ, ಇಲ್ಲಿನ ಪ್ರೇಕ್ಷಣೀಯ ಸ್ಥಳಗಳು ಹಾಗೂ ಎಲ್ಲಾ ಪ್ರೇಕ್ಷಣೀಯ ಸ್ಥಳಗಳು, ಸಾಂಸ್ಕೃತಿಕ ಹಿನ್ನೆಲೆಯುಳ್ಳ ಮಾಹಿತಿ, ಪ್ರಕೃತಿ ಸೌಂದರ್ಯ ಇಂತಹ ಎಲ್ಲಾ ವಿಷಯಗಳನ್ನು ಕುರಿತ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಹಂಬಲದಿಂದ ಮಾಡಿದ್ದೇನೆ.
ಎಲ್ಲರ ಸಹಕಾರದೊಂದಿಗೆ ಪ್ರಾರಂಭಿಸಿದ್ದೇನೆ
ಧನ್ಯವಾದಗಳು