ಪ್ರೀತಿಯ ಸ್ನೇಹಿತರೆಲ್ಲರಿಗೂ "Naman's Vlogs" ಚಾನಲ್ಗೆ
ಸ್ವಾಗತ-ಸುಸ್ವಾಗತ...
ನಾವು ಈ ಚಾನಲ್ ನಲ್ಲಿ ನಮ್ಮ ಮಕ್ಕಳ (geetha tutorials) ಹಾಗೂ ನಮ್ಮ ಕುಟುಂಬದವರ ಹಾಸ್ಯ ಚಟುವಟಿಕೆಗಳು, ಅನ್ಬಾಕ್ಸಿಂಗ್ ವೀಡಿಯೋಸ್, ಕುಕ್ಕಿಂಗ್ ವಿತ್ ಈಜಿ ಮೆಥಡ್ಸ್ ಅಂಡ್ ಲೋ ಇಂಗ್ರೆದಿಯನ್ಸ್ ಮತ್ತು ಕೆಲವು ಸಲಹೆಗಳನ್ನು ಹಂಚಿಕೊಳ್ಳಲು ಇಚ್ಚಿಸುತ್ತೇವೆ...
ಆಸಕ್ತರು ತಪ್ಪದೇ ನಮ್ಮ ಚಾನೆಲ್ ಗೆ SUBSCRIBE ಆಗಿ ನಮ್ಮ ವಿಚಾರಗಳು ನಿಮಗೆ ಇಷ್ಟವಾದರೆ LIKE ಮಾಡಿ, COMMENT ಮಾಡಿ ಹಾಗೂ ತಮ್ಮ ಸ್ನೇಹಿತರಿಗೆ ಕುಟುಂಬವರ್ಗದವರಿಗೆ SHARE ಮಾಡಿ...
ಇಂತಿ ನಿಮ್ಮ ವಿಶ್ವಾಸಿ,
ಗೀತಾ